ರೌಡಿ ಬಾಯ್ಸ್ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯವಿದ್ದ ಕಾರಣ ಸಂಭಾವನೆ ಹೆಚ್ಚು ಪಡೆದುಕೊಂಡು ಕಿಸ್ ನೀಡಲು ಒಪ್ಪಿದ್ದಾರೆ ಅನುಪಮಾ. ಈ ಸಿನೆಮಾಗೆ ಎಷ್ಟು ಗೊತ್ತೇ??

463

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಯುವ ನಟಿಯರು ನಟಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತವರಲ್ಲಿ ಮುಂಚೂಣಿಯಲ್ಲಿ ಕೇಳಿಬರುವ ಹೆಸರೆಂದರೆ ಅನುಪಮ ಪರಮೇಶ್ವರನ್. ಅನುಪಮಾ ಪರಮೇಶ್ವರನ್ ಎಂದಾಗ ಕನ್ನಡ ಪ್ರೇಕ್ಷಕರಿಗೆ ನೆನಪಾಗುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ನಟಸಾರ್ವಭೌಮ ಚಿತ್ರ. ಇದೊಂದೇ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಚಿತ್ರ. ಅದು ಬಿಡಿ ಈಗ ನಾವು ಮಾತನಾಡಲು ಹೊರಟಿರುವ ವಿಚಾರವೇ ಬೇರೆ.

ಅದೇನೆಂದರೆ ನೀವು ನೋಡಿರಬಹುದು ಅನುಪಮರವರು ಸಾಕಷ್ಟು ಸಾಂಸ್ಕೃತಿಕ ಮನೋಭಾವನೆಯನ್ನು ಹೊಂದಿರುವಂತಹ ನಟಿ ಎಂದು ಹೇಳಬಹುದಾಗಿದೆ. ಎಂದು ಕೂಡ ಈ ನಟಿ ಅಂಗ ಪ್ರದರ್ಶನ ಮಾಡಿದವರಲ್ಲ. ಸಖತ್ ಸೈಲೆಂಟ್ ಹಾಗೂ ಇನ್ನೋಸೆಂಟ್ ನಟಿ ಎಂದರೂ ಕೂಡ ತಪ್ಪಾಗಲಾರದು. ಆದರೆ ಈ ಎಲ್ಲಾ ಮಡಿವಂತಿಕೆ ಗಳನ್ನು ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ರೌಡಿ ಬಾಯ್ಸ ಚಿತ್ರದಲ್ಲಿ ಕಟ್ಟಿ ಮೂಲೆಗೆ ಬಿಸಾಡಿದ್ದಾರೆ. ಹೌದು ಗೆಳೆಯರೇ ರೌಡಿ ಬಾಯ್ಸ್ ಚಿತ್ರದಲ್ಲಿ ಮಲಯಾಳಿ ಬೆಡಗಿ ಅನುಪಮ ಪರಮೇಶ್ವರನ್ ರವರು ನಾಯಕನಿಗೆ ಲಿಪ್ಲಾಕ್ ಕಿಸ್ ನೀಡಿದ್ದಾರೆ.

ಅನುಪಮಾರವರು ತಮ್ಮ ಕಟ್ಟುಪಾಡನ್ನು ಬಿಟ್ಟು ಎಲ್ಲೆಗೂ ಮೀರಿ ಈ ಕಾರ್ಯವನ್ನು ಮಾಡಿದ್ದಕ್ಕಾಗಿ ಹೆಚ್ಚು ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ. ಹಾಗಿದ್ದರೆ ಆ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳುವುದು ಆದರೆ ಮೊದಲಿಗೆ ಅನುಪಮಾ ಪರಮೇಶ್ವರನ್ ಅವರು ನಾರ್ಮಲ್ ಆಗಿ 20ರಿಂದ 25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈ ಸಿನಿಮಾದಲ್ಲಿ ಲಿಪ್ಲಾಕ್ ದೃಶ್ಯ ಇದ್ದ ಕಾರಣದಿಂದಾಗಿ ಅನುಪಮ ಪರಮೇಶ್ವರನ್ ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಸಂಭಾವನೆ ಜಾಸ್ತಿ ತೆಗೆದುಕೊಂಡಿರಬಹುದು ಆದರೆ ಈ ದೃಶ್ಯವನ್ನು ನೋಡಿ ಅವರ ಅಭಿಮಾನಿಗಳು ದುಃಖಿತರಾಗಿದ್ದಾರೆ.