ಮಂಗಳ ಗ್ರಹದ ಸ್ಥಾನಪಲ್ಲಟ, ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

106

ನಮಸ್ಕಾರ ಸ್ನೇಹಿತರೇ ಹೊಸವರ್ಷ ಪ್ರಾರಂಭವಾಗಿದ್ದು ಹೊಸ ಹುರುಪು ಕೂಡ ಜನರಲ್ಲಿ ಮೂಡಿಬಂದು ವಿಚಾರಗಳು ಬದಲಾಗಿದೆ ಎಂದು ಹೇಳಬಹುದಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಇದೇ ಜನವರಿ 16ರಂದು ಮಂಗಳ ಗ್ರಹ ರಾಶಿ ಪರಿವರ್ತನೆ ಮಾಡಲಿದ್ದಾನೆ. ಮಂಗಳನನ್ನು ಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ಸಾಕಷ್ಟು ಶುಭಕಾರ್ಯಗಳ ಪಿತಾಮಹ ನಾಗಿರುವ ಮಂಗಳಗ್ರಹ ಧನುರಾಶಿಗೆ ರಾಶಿ ಪರಿವರ್ತನೆ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಯವರಿಗೆ ಮಹಾಲಕ್ಷ್ಮಿ ಅನುಗ್ರಹ ವಾಗಲಿದೆ. ಹಾಗಿದ್ದರೆ ಆ 3 ರಾಶಿಗಳು ಯಾವೆಲ್ಲ ಎಂಬುದನ್ನು ನಾವು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಮೇಷ ರಾಶಿ; ಜನವರಿ 16ರಿಂದ ಮಂಗಳ ಗ್ರಹದ ರಾಶಿ ಪರಿವರ್ತನೆ ಯಿಂದಾಗಿ ಮೇಷ ರಾಶಿಯವರಿಗೆ ಹಲವಾರು ವರ್ಷಗಳಿಂದ ಕಾಯ್ದುಕೊಂಡು ಬರುತ್ತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಇಷ್ಟು ಮಾತ್ರವಲ್ಲದೆ ನಿಮ್ಮ ಕೆಲಸಗಳಲ್ಲಿಯೂ ಕೂಡ ಸಾಕಷ್ಟು ದೊಡ್ಡಮಟ್ಟದ ಪ್ರಗತಿಯನ್ನು ಕಾಣಲಿದ್ದೀರಿ ಎಂಬುದು ಕೂಡ ಇದರಲ್ಲಿ ಗೋಚರವಾಗುತ್ತಿದೆ. ಉದ್ಯೋಗದಲ್ಲಿ ನಿಮ್ಮ ಪ್ರಮೋಷನ್ ಹಾಗೂ ಸಮಾಜದಲ್ಲಿ ನಿಮ್ಮ ಘನತೆಯು ಕೂಡ ಹೆಚ್ಚಾಗಲಿದೆ. ಮಂಗಳನಿಂದ ಆಗಿ ನಿಮ್ಮ ವ್ಯಾಪಾರ ವಹಿವಾಟುಗಳಲ್ಲಿ ಕೂಡ ಒಳ್ಳೆ ಮೊತ್ತದ ಲಾಭವನ್ನು ನಿರೀಕ್ಷಿಸಬಹುದಾಗಿದೆ.

ಮಿಥುನ ರಾಶಿ: ಮಂಗಳನ ರಾಶಿ ಪರಿವರ್ತನೆ ಮಿಥುನ ರಾಶಿಯವರಿಗೆ ಶುಭ ಸಮಾಚಾರಗಳ ಸರಮಾಲೆಯನ್ನೇ ತಂದುಕೊಡಲಿದೆ. ವೃತ್ತಿ ಜಾಗದಲ್ಲಿ ನಿಮಗೆ ಸಾಕಷ್ಟು ಪ್ರಶಂಸೆ ಸಿಗಲಿದೆ. ಧನಲಾಭವನ್ನೂ ಅತಿಶೀಘ್ರದಲ್ಲಿ ಕಾಣಲಿದ್ದೀರಿ. ಕೆಲಸವೇ ಆಗಿರಲಿ ಕೃಷಿಕ್ಷೇತ್ರದಲ್ಲೇ ಆಗಿರಲಿ ಅಭಿವೃದ್ಧಿಯನ್ನು ಖಂಡಿತ ಸಾಧಿಸಿದ್ದೀರಿ. ಉದ್ಯೋಗದಲ್ಲಿ ಕೂಡ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಪರವಾಗಿ ಇರಲಿದ್ದಾರೆ ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ದೊಡ್ಡ ಹಂತದ ಹುದ್ದೆಯನ್ನು ಕೂಡ ನೀವು ಪಡೆಯಲಿದ್ದೀರಿ. ಯಾವುದಾದರೂ ಹೊಸ ಕಾರ್ಯ ಆರಂಭವನ್ನು ಮಾಡಲು ಯೋಚಿಸಿದ್ದರೆ ಜನವರಿ 16 ನಂತರ ನಿಮಗೆ ಪ್ರಶಸ್ತವಾದ ದಿನ ಎಂದು ಹೇಳಬಹುದಾಗಿದೆ.

ಮೀನ ರಾಶಿ: ಮಂಗಳನ ಆಶೀರ್ವಾದದಿಂದೋಗಿ ನೀವು ಎಷ್ಟು ಪರಿಶ್ರಮ ಪಡುತ್ತಿರೋ ಅದರ ಪ್ರತಿಫಲ ಲಾಭವನ್ನು ಖಂಡಿತವಾಗಿ ಪಡೆಯಲಿದ್ದೀರಿ. ಕೆಲಸದಲ್ಲಿ ದೊಡ್ಡಮಟ್ಟದ ಜವಾಬ್ದಾರಿಯನ್ನು ಪಡೆಯಲಿದ್ದೀರಿ. ಕೆಲಸವನ್ನು ಬದಲಾಯಿಸುವ ಯೋಚನೆ ಇದ್ದರೆ ಒಳ್ಳೆಯ ಸಮಯ. ಇನ್ನೂ ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಲು ನೀವು ಮಾಡುವಂತಹ ಪ್ರಯತ್ನಗಳು ಫಲಕಾರಿಯಾಗಲಿದೆ. ಮಂಗಳನ ರಾಶಿ ಪರಿವರ್ತನೆ ಯಿಂದಾಗಿ ಲಕ್ಷ್ಮಿ ಮಾತೆಯ ಕೃಪೆಗೆ ಪಾತ್ರರಾಗುವ ರಾಶಿಗಳು ಇವೇ 3. ನೀವು ಕೂಡ ಈ ರಾಶಿಯವರಾಗಿದ್ದರೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.