ಯಾವ ವಯಸ್ಸಿನಲ್ಲಿ ಮಹಿಳೆಯರು ಅತ್ಯಂತ ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಆನಂದದ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ.

80,065

ನಮಸ್ಕಾರ ಸ್ನೇಹಿತರೇ ಪ್ರೀತಿಯೆನ್ನುವುದು ಪ್ರತಿಯೊಬ್ಬರು ಜೀವನದಲ್ಲಿ ಕೂಡ ಮುಖ್ಯವಾದ ಅಂಶವಾಗಿರುತ್ತದೆ. ಒಂದು ಜೋಡಿಯ ನಡುವೆ ಬಿಗಿಯಾದ ಬಾಂಧವ್ಯವನ್ನು ಮೂಡಿಸುವುದು ಕೂಡ ಈ ಪ್ರೀತಿಯೇ. ಆದರೆ ಈ ಪ್ರೀತಿಯ ಜೀವನ ಇನ್ನಷ್ಟು ಸ್ವಾರಸ್ಯಕರವಾಗಿ ಇರಬೇಕಾದರೆ ಅಲ್ಲಿ ರೋಮ್ಯಾನ್ಸ್ ಇರಲೇಬೇಕು. ರೋಮ್ಯಾನ್ಸ್ ಇದ್ದರೆ ಖಂಡಿತವಾಗಿಯೂ ಆ ಪ್ರೀತಿಯಲ್ಲಿ ಇನ್ನಷ್ಟು ಆತ್ಮೀಯತೆ ಹೆಚ್ಚಾಗುತ್ತದೆ. ಆದರೆ ರೋಮ್ಯಾನ್ಸ್ ಕೂಡ ಯಾವ ವಯಸ್ಸಿನಲ್ಲಿ ಮಾಡಿದರೆ ಚೆನ್ನಾಗಿರುತ್ತದೆ ಎಂಬು ಕಾಲಮಿತಿ ಇದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಈ ವಿಚಾರದ ಕುರಿತಂತೆ ತಿಳಿಯೋಣ ಬನ್ನಿ.

ಇತ್ತೀಚಿನ ಕಾಲದಲ್ಲಿ ನೀವು ನೋಡಿರುವುದು ಹುಡುಗಿಯರು ಅತಿ ಕಡಿಮೆ ವಯಸ್ಸಿನಲ್ಲಿ ಬಾಯ್ಫ್ರೆಂಡ್ ಅನ್ನು ಹೊಂದಲು ಆರಂಭಿಸಿರುತ್ತಾರೆ. ಹೀಗಾಗಿ ಇವರಲ್ಲಿ ರೋಮ್ಯಾನ್ಸ್ ಎನ್ನುವುದು ಅಷ್ಟೊಂದು ಸರಿಯಾದ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಹಾಗಿದ್ದರೆ ಇಂದಿನ ವಿಚಾರದಲ್ಲಿ ಪ್ರಮುಖವಾಗಿ ಹುಡುಗಿಯರ ಯಾವ ವಯಸ್ಸಿನಲ್ಲಿ ರೋಮ್ಯಾನ್ಸ್ ಸರಿಯಾಗಿರುತ್ತದೆ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಯಾಕೆಂದರೆ ಕೆಲವೊಂದು ವಯಸ್ಸಿನಲ್ಲಿ ಪ್ರೀತಿಮಾಡಿ ರೋಮ್ಯಾನ್ಸ್ ಮಾಡಿದರೆ ಮಾತ್ರ ಅದರ ಸಾರವನ್ನು ಅನುಭವಿಸಲು ಸಾಧ್ಯ.

ಈ ವಿಚಾರವನ್ನು ನಾವು ಹೇಳಲು ಸಾಧ್ಯವಾಗಿರುವುದು ಒಂದು ಸಂಸ್ಥೆ ನಡೆಸಿರುವ ರೀಸರ್ಚ್ ನಿಂದಾಗಿ. ಈ ಸರ್ವೆಯ ರಿಸರ್ಚ ನಲ್ಲಿ ಬರೋಬ್ಬರಿ 2600 ಹುಡುಗಿಯರು ಭಾಗಿಯಾಗಿದ್ದರು. ಸಾಮಾನ್ಯವಾಗಿ ನೀವು ಅಂದುಕೊಳ್ಳಬಹುದು 20ರಿಂದ 22ರ ವಯಸ್ಸಿನ ನಡುವಿನ ಹುಡುಗಿಯರಿಗೆ ರೋಮ್ಯಾಂಟಿಕ್ ಆಗಲು ಇಷ್ಟ ಇರುತ್ತದೆ ಎಂಬುದಾಗಿ ನೀವು ಭಾವಿಸಬಹುದು. ಆದರೆ ಈ ಸರ್ವೆಯಲ್ಲಿ ನಡೆಸುವ ರಿಸರ್ಚ್ ಪ್ರಕಾರ ಬರುವ ಉತ್ತರವೇ ಬೇರೆ. ಹೌದು ಗೆಳೆಯರೇ ಈ ಸಂಸ್ಥೆಯ ರಿಸರ್ಚ್ ಪ್ರಕಾರ 35 ರಿಂದ 40 ವರ್ಷದ ಮಹಿಳೆಯರಿಗೆ ರೊಮ್ಯಾನ್ಸ್ ಮಾಡಲು ತುಂಬಾನೇ ಇಷ್ಟ ಇರುತ್ತದಂತೆ. ಈ ವಿಚಾರ ನಿಮಗೆ ಆಶ್ಚರ್ಯವಾದರೂ ಕೂಡ ರಿಸರ್ಚ್ ಪ್ರಕಾರ ಬಂದಿರುವ ಉತ್ತರ ಇದೇ.

ಹೌದು 35ರಿಂದ 40 ವಯಸ್ಸಿನ ಅಂತರದಲ್ಲಿರುವ ಮಹಿಳೆಯರಿಗೆ ಈ ಸಮಯದಲ್ಲಿ ರೋಮ್ಯಾಂಟಿಕ್ ಸಂಬಂಧವನ್ನು ಹೊಂದಲು ಸಾಕಷ್ಟು ಕಾತರರಾಗಿರುತ್ತಾರೆ. ಈ ವಯಸ್ಸಿನಲ್ಲಿ ಅವರಿಗೆ ದೈಹಿಕ ಸಂಬಂಧವನ್ನು ಹೊಂದಲು ಸಾಕಷ್ಟು ಇಷ್ಟಪಡುತ್ತಾರೆ ಎಂಬುದಾಗಿ ಸರ್ವೆಯ ಪ್ರಕಾರ ತಿಳಿದುಬಂದಿದೆ. ಒಂದು ವೇಳೆ ನೀವು ಪುರುಷರಾಗಿದ್ದು ರೋಮ್ಯಾಂಟಿಕ್ ಸಂಬಂಧವನ್ನು ಹೊಂದಲು ಬಯಸಿದ್ದರೆ 35ರಿಂದ 40 ನೇ ವಯಸ್ಸಿನ ಮಹಿಳೆಯರು ನಿಮಗೆ ಕರೆಕ್ಟ್ ಆಗಿರುವ ಆಪ್ಷನ್ ಎಂದು ಹೇಳಬಹುದಾಗಿದೆ.

ಈ ವಯಸ್ಸಿನಲ್ಲಿ ದೈಹಿಕ ಸಂಬಂಧವನ್ನು ಪಡೆಯಲು ಮಹಿಳೆಯರು ಆಗುವುದಕ್ಕೆ ಇನ್ನೊಂದು ಕಾರಣವೂ ಕೂಡ ಇದೆ. ಆರಂಭದ ಸಂದರ್ಭದಲ್ಲಿ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳುವ ಕಾರ್ಯದಲ್ಲಿ ಅವರ ನಿರತರಾಗಿರುತ್ತಾರೆ. ಅದಲ್ಲದೆ ಕಡಿಮೆ ವಯಸ್ಸಿನಲ್ಲಿ ಈ ಕುರಿತಂತೆ ಅವರಿಗೆ ಜ್ಞಾನವು ಕೂಡ ಕಡಿಮೆ. 35 ಹಾಗೂ 40ರ ಆಸುಪಾಸಿಗೆ ಬರುತ್ತ ಅವರಲ್ಲಿರುವ ನಾಚಿಕೆ ಹಾಗೂ ಅಂಜಿಕೆಯ ಸ್ವಭಾವ ಎನ್ನುವುದು ಮರೆಮಾಚುತ್ತದೆ. ಹೀಗಾಗಿ ಈ ವಯಸ್ಸಿನ ಕಾಲಮಿತಿಯಲ್ಲಿ ಅವರು ತಮ್ಮ ಪಾರ್ಟ್ನರ್ ಜೊತೆಗೆ ರೊಮ್ಯಾಂಟಿಕ್ ಸಂಬಂಧವನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ.

35 ಹಾಗೂ 40 ಆಸುಪಾಸಿಗೆ ಬರಬೇಕಾದರೆ ಮಹಿಳೆಯರಿಗೆ ರೋಮ್ಯಾನ್ಸ್ ನಲ್ಲಿರುವ ಟಿಪ್ಸ್ ಹಾಗೂ ಟ್ರಿಕ್ಸ್ ಗಳು ತಿಳಿದಿರುತ್ತದೆ. ಹೀಗಾಗಿ ಇವರು ರೋಮ್ಯಾಂಟಿಕ್ ಜೀವನವನ್ನು ತಮ್ಮ ಹತೋಟಿಗೆ ತರಲು ಎಲ್ಲಾ ರೀತಿಯಲ್ಲೂ ಸಕ್ಷಮ ರಾಗಿರುತ್ತಾರೆ. ಹಾಗಿದ್ದರೆ ಈ ಸರ್ವೇ ಪ್ರಕಾರ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ