ಮುರುಗನಂದಂಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಷಾಕಿಂಗ್ ಹೇಳಿದೆ ನೀಡಿದ ಇಶಿತಾ. ಯಾಕಂತೆ ಗೊತ್ತೇ??

520

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲ ತಿಳಿದಿರುವಂತೆ ಸಿನಿಮಾ ಚಿತ್ರರಂಗದ ಕಲಾವಿದರಷ್ಟೇ ಮರ್ಯಾದೆ ಪುರಸ್ಕಾರ ಹಾಗೂ ಗೌರವಗಳು ಕಿರುತೆರೆ ವಾಹಿನಿಯ ನಟನಟಿಯರಿಗೂ ಕೂಡ ಸಿಗುತ್ತಿದೆ. ಪ್ರೇಕ್ಷಕರು ಹಿರಿತೆರೆ ಹಾಗೂ ಕಿರುತೆರೆ ಎರಡಕ್ಕೂ ಕೂಡ ಸಮಾನವಾದ ಗೌರವ ಹಾಗೂ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

ಇನ್ನು ಇದೇ ಕಿರುತೆರೆಯ ಮೂಲದಿಂದ ಬಂದವರಾಗಿರುವ ನಟಿ ಇಶಿತಾ ಅವರ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದಂತಹ ಸೂಪರ್ ಹಿಟ್ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ಮಾಯಾ ಪಾತ್ರದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇದಾದ ನಂತರ ಅವರು ತೆಲುಗು ಹಾಗೂ ತಮಿಳು ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಯಶಸ್ಸನ್ನು ಪಡೆದಿದ್ದಾರೆ. ಕೊರಿಯೋಗ್ರಾಫರ್ ಮುರುಗನಂದ ರವರನ್ನು ಮದುವೆಯಾಗಿ ನಂತರ ರಾಜ-ರಾಣಿ ಕಾರ್ಯಕ್ರಮದಲ್ಲಿ ರನ್ನರ್-ಅಪ್ ಆಗಿರುವುದು ಕೂಡ ನಿಮಗೆಲ್ಲ ಗೊತ್ತಿದೆ. ಈಗ ಕೇಳಿಬರುತ್ತಿರುವ ವಿಚಾರವೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ನನಗೂ ಹಾಗೂ ಮುರುಗನಂದ ರವರಿಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಹೇಳಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಆದರೆ ಇದನ್ನು ಬೇರೆ ರೀತಿ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ಇಲ್ಲಿ ಇಶಿತ ಅವರ ಪಾರ್ಟ್ನರ್ ಆಗಿ ಮುರುಗನಂದ ರವರು ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ತೌಶಿರ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಮುರುಗನಂದ ಎಲ್ಲಿ ನನಗೆ ಸಂಬಂಧ ಪಡುವುದಿಲ್ಲ ತಾಶಿರ್ ಇಲ್ಲಿ ನನ್ನ ಪಾರ್ಟ್ನರ್. ಮುರುಗನಂದ ನನ್ನ ಜೊತೆ ಇಲ್ಲ ಎನ್ನುವ ಫೀಲ್ ಕೂಡ ಬಾರದಂತೆ ಚೆನ್ನಾಗಿ ಕಲಿಸಿಕೊಡುತ್ತಾನೆ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ ಎಂಬುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ವಿಜಯ ರಾಘವೇಂದ್ರ ಹಾಗೂ ಮಯೂರಿ ರವರು ತೀರ್ಪುಗಾರರಾಗಿ ಮುನ್ನಡೆಸಿ ಕೊಡುತ್ತಿದ್ದು ಅಕುಲ್ ಬಾಲಾಜಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲನೇ ವಾರದ ಸ್ಪೆಷಲ್ ಜಡ್ಜ್ ಆಗಿ ಮೇಘನರಾಜ್ ರವರು ಬಂದಿದ್ದು ಕೂಡ ನಾವು ನೆನಪಿಸಿಕೊಳ್ಳಬಹುದು.