ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರಾಗಿ ಕಾಣಿಸುತ್ತಿರುವ ನಿಮ್ಮ ನೆಚ್ಚಿನ ನಂತರ ಜಾತಿ ಯಾವುದು ಗೊತ್ತೇ? ಎಲ್ಲರ ಜಾತಿಯ ಕಂಪ್ಲೀಟ್ ಡೀಟೇಲ್ಸ್ ಗೊತ್ತೇ??

460

ನಮಸ್ಕಾರ ಸ್ನೇಹಿತರೇ ಜಾತಿ ಹಾಗೂ ಧರ್ಮಗಳ ಯಾವುದೇ ತಾರತಮ್ಯ ಇಲ್ಲದೆ ಇರುವಂತಹ ಒಂದೇ ಒಂದು ಕ್ಷೇತ್ರವೆಂದರೆ ಅದು ಕಲಾದೇವಿಯ ಸೇವೆ ಆಗಿರುವ ಸಿನಿಮಾ ಕ್ಷೇತ್ರ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಿನಿಮಾ ಕ್ಷೇತ್ರದಲ್ಲಿ ಎಲ್ಲರೂ ಕನ್ನಡಾಂಬೆಯ ಮಕ್ಕಳು ಕನ್ನಡ ಕಲಾ ಸೇವೆ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲಿ ಒಟ್ಟಾಗಿ ಕುಟುಂಬದಂತೆ ಇದ್ದಾರೆ. ಇಂದಿನ ವಿಚಾರದಲ್ಲಿ ನಾವು ನಮ್ಮ ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ನಟಿಯರ ಜಾತಿ ಹಾಗೂ ಧರ್ಮ ಯಾವುದು ಎಂಬುದರ ಕುರಿತಂತೆ ನಿಮಗೆ ವಿವರ ನೀಡಲು ಹೊರಟಿದ್ದೇವೆ. ಇದು ಕೇವಲ ಆಸಕ್ತಿಕರ ವಿಷಯವಾಗಿ ಮಾಹಿತಿ ನೀಡುತ್ತಿದ್ದೇವೆ.

ನಮ್ಮ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಆಗಿರುವ ರವಿಚಂದ್ರನ್ ರವರು ತಮಿಳುನಾಡಿನ ಮೊದಲಿಯಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ದಿವಂಗತ ಚಿರಂಜೀವಿ ಸರ್ಜಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲೂಸ್ ಮಾದ ಯೋಗೇಶ್ ಹಾಗೂ ದುನಿಯಾ ವಿಜಯ್ ರವರು ಕುರುಬ ಸಮುದಾಯಕ್ಕೆ ಸೇರಿದಂತಹ ನಟರಾಗಿದ್ದಾರೆ.

ಕೆಜಿಎಫ್ ಚಿತ್ರದ ಮೂಲಕ ಕನ್ನಡದ ಹೆಮ್ಮೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ ರವರು ಕುರುಬ ಅಥವಾ ಒಕ್ಕಲಿಗ ಸಮುದಾಯಕ್ಕೆ ಸೇರಿರುತ್ತಾರೆ. ಏಕೆಂದರೆ ಅವರ ತಂದೆ ಕುರುಬರ ಆಗಿದ್ದರೆ ಇತ್ತ ಅವರ ತಾಯಿ ವಕ್ಕಲಿಗ ರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಡೈನಾಮಿಕ್ ಸ್ಟಾರ್ ದೇವರಾಜ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನವರಸ ನಾಯಕ ಜಗ್ಗೇಶ್ ರವರು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿರುತ್ತಾರೆ.

ಚಿನ್ನಾರಿ ಮುತ್ತ ರಾಘವೇಂದ್ರ ರಾಜಕುಮಾರ್ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕರುನಾಡ ಚಕ್ರವರ್ತಿ ಶಿವಣ್ಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ವಿನಯ್ ರಾಜಕುಮಾರ್ ಯುವ ರಾಜಕುಮಾರ್ ಇವರೆಲ್ಲರೂ ಕೂಡ ಈಡಿಗ ಸಮುದಾಯಕ್ಕೆ ‌ಸೇರಿರುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಜ್ ಕುಟುಂಬದವರು ಈಡಿಗ ಸಂಪ್ರದಾಯಸ್ಥರು.

ನಟ ದೂದ್ ಪೇಡ ದಿಗಂತ್ ರವರು ಹವ್ಯಕ ಬ್ರಾಹ್ಮಣ ಸಮುದಾಯದವರು. ಇನ್ನು ಬ್ರಾಹ್ಮಣರ ಸಮುದಾಯದಲ್ಲಿ ಎವರ್ಗ್ರೀನ್ ನಟ ಅನಂತನಾಗ್ ಕರಾಟೆ ಕಿಂಗ್ ಶಂಕರ್ ನಾಗ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರು ಕಾಣಸಿಗುತ್ತಾರೆ. ಇನ್ನು ರಕ್ಷಿತ್ ಶೆಟ್ಟಿ ಅವರು ಬಂಟ ಸಮುದಾಯದಲ್ಲಿ ಕಂಡುಬರುತ್ತದೆ. ನಾವು ನಟರ ಜಾತಿಯನ್ನು ಹೇಳುತ್ತಿದ್ದೇವೆ ಎಂದ ಮಾತ್ರಕ್ಕೆ ಅವರ ಜಾತಿಯನ್ನು ಅಳೆಯುತ್ತಿದ್ದೇವೆ ಎಂದರ್ಥ ಅಲ್ಲ. ಕೇವಲ ಇದನ್ನು ನಿಮ್ಮ ತಿಳುವಳಿಕೆಗಾಗಿ ಹೇಳುತ್ತಿದ್ದೇವೆ ಅಷ್ಟೇ.

ಕನ್ನಡ ಚಿತ್ರರಂಗ ಎನ್ನುವುದು ಅಣ್ಣಾವ್ರ ಕಾಲದಿಂದ ಇಂದಿನವರೆಗೂ ಕೂಡ ಯಾವುದೇ ಜಾತಿ ಧರ್ಮಗಳ ಭೇದಭಾವವಿಲ್ಲದೆ ಶಾಂತಿ ಸೌಹಾರ್ದಯುತವಾಗಿ ಸಹೋದರ-ಸಹೋದರಿಯರಂತೆ ನಡೆದುಕೊಂಡು ಬಂದಿದ್ದಾರೆ. ಇದಕ್ಕಾಗಿ ಜಾತಿ ಧರ್ಮಗಳ ಎಲ್ಲೆಯನ್ನು ಮೀರಿ ಕನ್ನಡ ಚಿತ್ರರಂಗ ಎನ್ನುವುದು ಬೆಳೆದಿದೆ. ಇಲ್ಲಿ ಪ್ರತಿಭೆ ಒಂದಿದ್ದರೆ ಸಾಕು ಜಾತಿಯ ಕುರಿತಂತೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.