ಈ ಮೂರು ರಾಶಿ ಮಹಿಳೆಯರ ವಿರುದ್ಧ ಯಾರು ಗೆಲ್ಲಲೂ ಸಾಧ್ಯವೇ ಇಲ್ಲ, ಯಾರೇ ಆಗಲಿ ಮಂಡಿಯೂರಿ ಸೋಲಲೇಬೇಕು. ಯಾರ್ಯಾರು ಗೊತ್ತೇ??

3,684

ನಮಸ್ಕಾರ ಸ್ನೇಹಿತರೇ ಮಹಿಳೆ ಸಮಾಜದ ಕಣ್ಣು ಎಂದು ಹೇಳುತ್ತಾರೆ. ಇಂದಿನ ವಿಚಾರದಲ್ಲಿ ನಾವು ಮೂರು ರಾಶಿಯ ಮಹಿಳೆಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ಮೂರು ರಾಶಿಯ ಮಹಿಳೆಯವರ ಎದುರು ಎಂಥವರಾದರೂ ಕೂಡ ತಲೆಬಾಗಲೇಬೇಕು. ಹಾಗಿದ್ದರೆ ಆ ಮೂರು ರಾಶಿಯವರು ಯಾರು ಎಂದು ತಿಳಿಯೋಣ ಬನ್ನಿ.

ಮೇಷ ರಾಶಿ: ಈ ರಾಶಿಯ ಮಹಿಳೆಯರು ಆತ್ಮವಿಶ್ವಾಸಿಗಳು ಕೂಡ ಆಗಿರುತ್ತಾರೆ ಮತ್ತು ಮುಂಗೋಪಿಗಳು ಕೂಡ ಆಗಿರುತ್ತಾರೆ. ಮೇಷ ರಾಶಿಯ ಮಹಿಳೆಯರಲ್ಲಿ ನಾಯಕಿಯ ಗುಣ ಹೆಚ್ಚಾಗಿರುತ್ತದೆ. ಇವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಕೂಡ ಅದು ಯಶಸ್ವಿಯಾಗಿ ಮುಗಿಯುವವರೆಗೂ ಕೂಡ ಬಿಡುವುದಿಲ್ಲ. ಕೇವಲ ಅವರು ಮಾತ್ರವಲ್ಲದೆ ಆ ಕೆಲಸದಲ್ಲಿ ಪಾಲ್ಗೊಳ್ಳುವವರನ್ನು ಕೂಡ ಕೆಲಸ ಮುಗಿಯುವವರೆಗೂ ಬಿಡುವುದಿಲ್ಲ. ಮುಂಗೋಪಿ ಗಳಾಗಿದ್ದರು ಕೂಡ ಯಾವುದೇ ಕೆಲಸವನ್ನು ಜಾಣ್ಮೆ ಹಾಗು ತಾಳ್ಮೆಯ ಮೂಲಕ ಮುಗಿಸುತ್ತಾರೆ. ಇತರರಿಗಿಂತ ವಿಭಿನ್ನವಾಗಿದ್ದರೂ ಕೂಡ ಬೇರೆಯವರನ್ನು ಅರಿತು ಅವರೊಂದಿಗೆ ವ್ಯವಹಾರ ನಡೆಸುತ್ತಾರೆ. ಎಷ್ಟೇ ಮುಂಗೋಪಿಗಳು ಆಗಿದ್ದರೂ ಕೂಡ ಇವರಿಗೆ ತಾಳ್ಮೆ ಹಾಗೂ ಕ್ಷಮಿಸುವ ಗುಣವಿದೆ.

ಮಕರ ರಾಶಿ: ಇವರು ಜೀವನದಲ್ಲಿ ಸಾಕಷ್ಟು ಗಂಭೀರವಾಗಿರುತ್ತಾರೆ. ಇವರಿಗೆ ಜನರು ಹಿಂದೊಂದು ಮುಂದೊಂದು ಮಾತನಾಡುವುದು ಇಷ್ಟವಾಗುವುದಿಲ್ಲ. ಇವರಿಗೆ ಅಷ್ಟೊಂದು ಒಳ್ಳೆಯ ಸ್ನೇಹಿತರು ಕೂಡ ಸಿಗೋದು ಕಷ್ಟಾನೆ. ಅವರು ತಮ್ಮ ಎದುರುಗಡೆ ಇರುವ ವ್ಯಕ್ತಿಯ ಮನಸ್ಸಿನ ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಕೆಲಸಗಳನ್ನು ಬೇಗ ಮಾಡಿಕೊಡುತ್ತಾರೆ. ಯಾವುದೇ ಬಾಂಧವ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಿಲ್ಲ ಇವರು ಜೀವನದಲ್ಲಿ ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಮಹಿಳೆಯರು ತಮ್ಮ ಎದುರುಗಡೆ ಇರುವ ವ್ಯಕ್ತಿಯ ಗುಣ ಸ್ವರೂಪವನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿದರೂ ಕೂಡ ಎದುರುಗಡೆಯೇ ವಾದ ಮಾಡುತ್ತಾರೆ. ಯಾವುದೇ ರೀತಿಯ ವ್ಯಕ್ತಿಗಳು ಇದ್ದರು ಕೂಡ ಅವರ ಮನಸ್ಸನ್ನು ಬೇಗವಾಗಿ ಅರ್ಥಮಾಡಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಯಾರೊಂದಿಗೂ ಕೂಡ ಸಂಬಂಧವನ್ನು ಹೊಂದಿಕೊಳ್ಳುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ವೃಶ್ಚಿಕರಾಶಿಯ ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಮೂರು ರಾಶಿಯ ಮಹಿಳೆಯರ ಮುಂದೆ ಎಂಥವರಾದರೂ ಕೂಡ ತಲೆಬಾಗಲೇಬೇಕು.