ಮದುವೆಯಾದ ಮೊದಲನೇ ರಾತ್ರಿಯಲ್ಲಿಯೇ ಗಂಡನಿಗೆ ಶಾಕ್, ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದರೆ ನಡೆದದ್ದೇನು ಗೊತ್ತೇ??

448

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಪ್ರತಿಯೊಬ್ಬ ಹುಡುಗ ಹಾಗೂ ಹುಡುಗಿಯಲ್ಲಿ ಪ್ರಮುಖವಾದ ಜೀವನದ ಘಟ್ಟವಾಗಿದೆ. ಆದರೆ ಮದುವೆಯಾದ ಮೊದಲ ರಾತ್ರಿ ಯಲ್ಲಿ ನಡೆದ ಘಟನೆಯೊಂದು ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಈ ಘಟನೆ ನಡೆದಿರುವುದು ಬೇರೆ ಯಾವ ದೇಶದಲ್ಲಿ ಅಲ್ಲ ಬದಲಾಗಿ ನಮ್ಮ ಭಾರತ ದೇಶದ ಉತ್ತರಪ್ರದೇಶದ ಮೀರತ್ ನಲ್ಲಿ. ಸಂಭ್ರಮದಲ್ಲಿ ಮದುವೆಯಾಗಿ ಮನೆಗೆ ಬಂದ ಮೇಲೆ ಮೊದಲ ರಾತ್ರಿಗೆ ಕಾಯುತ್ತಿದ್ದ ಹುಡುಗನಿಗೆ ಆಶ್ಚರ್ಯವೊಂದು ಕಾದಿತ್ತು.

ಮನೆಗೆ ಬಂದ ಮೊದಲ ರಾತ್ರಿಯೇ ಹುಡುಗಿ ಹೊಟ್ಟೆನೋವು ಎಂದು ಗೋಳಾಡಲು ಆರಂಭಿಸಿದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಿಳಿದುಬಂದ ಫಲಿತಾಂಶ ನೋಡಿ ಮದುವೆ ಮದುವೆ ಹುಡುಗ ಶಾ’ಕ್ ಆಗಿದ್ದಾನೆ. ನೀವು ಕೇಳಿ ತಬ್ಬಿಬ್ಬಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಆಕೆ ಅದಾಗಲೇ ಐದು ತಿಂಗಳ ಅವಳಿ ಮಕ್ಕಳ ಗರ್ಭಿಣಿಯಾಗಿದ್ದಳು. ಕೇಳೋಕೆ ವಿಚಿತ್ರ ಅಂತ ಅನಿಸಿದರೆ ಕೂಡ ನಿಜಾನೇ ಸ್ನೇಹಿತರೆ. ಇದರ ಕುರಿತಂತೆ ಹೆಣ್ಣಿನ ಮನೆಯವರಿಗೆ ಗಂಡು ಹೇಳಿದಾಗ ಆತನ ಮೇಲೆ ದಬ್ಬಾಳಿಕೆ ತೋರಿಸಲು ಪ್ರಾರಂಭಿಸುತ್ತಾರೆ.

ಮದುವೆಗೂ ಮುನ್ನವೇ ಮದುವೆ ಹೆಣ್ಣು ಗರ್ಭಿಣಿಯಾಗಿದ್ದಾಳೆ ಎಂದು ಹೆಣ್ಣಿನ ಮನೆಯವರಿಗೆ ಹೇಳಲು ಹೋದಾಗ ನೀವು ಸುಳ್ಳು ಹೇಳುತ್ತಿದ್ದೀರಿ ನಿಮ್ಮ ಮೇಲೆ ಸುಳ್ಳು ಕೇಸ್ ಹಾಕುತ್ತೇವೆ ಎಂಬುದಾಗಿ ಹೆದ’ರಿಸುತ್ತಾರೆ. ಇಷ್ಟು ಮಾತ್ರವಲ್ಲದೆ 10ಲಕ್ಷ ರೂಪಾಯಿ ಹಣವನ್ನು ಕೂಡ ಗಂಡಿನಿಂದ ಕೇಳುತ್ತಾರೆ. ಕೊನೆಗೆ ಯಾವುದು ದಾರಿಕಾಣದೆ ಗಂಡು ಪೊಲೀಸರಿಗೆ ಈ ಕುರಿತು ದೂರು ನೀಡಿದಾಗ ಮಧ್ಯಪ್ರವೇಶಿಸಿದ ಪೊಲೀಸರು ಹೆಣ್ಣಿನ ಬಳಿ ಇದರ ಕುರಿತಂತೆ ವಿಚಾರಿಸುತ್ತಾರೆ. ಆಗ ಹೆಣ್ಣು ಮದುವೆಗೆ ಮುಂಚೆ ನನಗೆ ಒಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇದ್ದು ಈ ಮಗುವಿನ ತಂದೆ ಅವನೇ ಎಂಬುದಾಗಿ ಒಪ್ಪಿಕೊಳ್ಳುತ್ತಾಳೆ. ಈ ಭೂಮಿಯಲ್ಲಿ ಈ ತರಹದ ಜನರು ಕೂಡ ಇರುತ್ತಾರೆ ಎನ್ನುವುದು ಈ ಸುದ್ದಿಗಳನ್ನು ಕೇಳಿದ ಮೇಲೆ ಗೊತ್ತಾಗೋದು.