ಸುಂದರ ತ್ವಚೆ ಪಡೆದು ರಾಜನನ್ನು ಆಕರ್ಷಿಸಲು ಹಿಂದಿನ ಕಾಲದಲ್ಲಿ ರಾಣಿ ಮಹಾರಾಣಿ ಯರು ಏನು ಮಾಡುತ್ತಿದ್ದರು ಗೊತ್ತಾ??

542

ನಮಸ್ಕಾರ ಸ್ನೇಹಿತರೇ ಎಲ್ಲರೂ ಕೂಡ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಅದರಲ್ಲೂ ಕೂಡ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ವಿಧಾನವನ್ನು ಅನುಸರಿಸಲು ಸಾಕಷ್ಟು ದಾರಿಯನ್ನು ಹುಡುಕಿಕೊಂಡಿರುತ್ತಾರೆ. ಅದರಲ್ಲಿ ಕೆಲವು ಬ್ಯೂಟಿ ಪ್ರಾಡಕ್ಟ್ ಗಳು ಚರ್ಮಕ್ಕೆ ಕೆಟ್ಟದ್ದನ್ನು ಉಂಟುಮಾಡುವ ಪ್ರಾಡಕ್ಟ್ ಗಳು ಕೂಡ ಇರುತ್ತವೆ. ಆದರೆ ಇಂದು ನಾವು ಪ್ರಾಚೀನಕಾಲದಲ್ಲಿ ರಾಣಿ ಮಹಾರಾಣಿಯರು ಕೂಡ ತಮ್ಮ ತ್ವಚೆಯನ್ನು ಬೆಳ್ಳಗಾಗಿಸಲು ಏನು ಮಾಡುತ್ತಿದ್ದರು ಎಂಬುದನ್ನು ನಿಮಗೆ ಹೇಳಲು ಹೊರಟಿದ್ದೇವೆ.

ಇನ್ನು ಇದು ಪ್ರಾಚೀನ ಕಾಲದ ವಿಧಾನ ವಾಗಿರುವುದರಿಂದ ಆಗಿ ಖಂಡಿತವಾಗಿ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಹೀಗಾಗಿ ಇದನ್ನು ನೀವು ನಿಶ್ಚಿಂತೆಯಿಂದ ಉಪಯೋಗಿಸಬಹುದಾಗಿದೆ. ಇದಕ್ಕಾಗಿ ಈ ವಿಧಾನಗಳನ್ನು ನೀವು ತಪ್ಪದೆ ಕೊನೆಯವರೆಗೂ ಓದಿ ತಿಳಿದುಕೊಳ್ಳಿ. ಮೊದಲಿಗೆ ಒಂದು ಚಿಕ್ಕ ಪಾತ್ರೆಯಲ್ಲಿ ಐದರಿಂದ ಆರು ಗ್ಲಾಸ್ ನೀರನ್ನು ಹಾಕಿ ಅದನ್ನು ಕುದಿಸಿ ತಾವೆಲ್ಲ ಒಳಗೆ ಸ್ಟೀಮ್ ಹವೆಯನ್ನು ನಿಮ್ಮ ಮುಖಕ್ಕೆ ಎಳೆದು ಕೊಳ್ಳಿ. ಇದಾದ ನಂತರ ನಿಮ್ಮ ಮುಖವನ್ನು ಕ್ಲೀನ್ ಮಾಡಿಕೊಂಡು ನಂತರ ಮುಖವನ್ನು ತೊಳೆದುಕೊಳ್ಳಿ.

ಇನ್ನು ಐದಾರು ಕ್ಲಾಸ್ನಲ್ಲಿ ಕುದಿಸಿದ ನೀರನ್ನು ಒಂದು ದೊಡ್ಡಮಟ್ಟದ ಪಾತ್ರೆಯಲ್ಲಿ ಹಾಕಿಕೊಂಡು ಟವಲನ್ನು ಮುಚ್ಚಿಕೊಂಡು ಹಬೆಯನ್ನು ಮುಖಕ್ಕೆ ತಾಗುವಂತೆ ಇಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ನಿಮ್ಮ ತಲೆ ಕೂದಲನ್ನು ಹಿಂದಕ್ಕೆ ಸರಿಯಾಗಿ ಕಟ್ಟಿಕೊಳ್ಳಬೇಕು. ಇನ್ನೂ ಒಂದು ವೇಳೆ ನಿಮಗೆ ಮುಖ ಜಾಸ್ತಿಯಾಗಿ ಬಂದು ಹೋಗುವ ಅನುಭವ ಆಗುತ್ತಿದ್ದರೆ ಮುಖವನ್ನು ಇನ್ನಷ್ಟು ಮೇಲಕ್ಕೆ ಎತ್ತಿಕೊಳ್ಳಿ. ಇದಾದನಂತರ ಕಾಟನ್ ಬಾಲ್ ನಲ್ಲಿ ಮುಖವನ್ನು ಆದಷ್ಟು ಕ್ಲೀನ್ ಮಾಡಿಕೊಂಡು ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬಹುದಾಗಿದೆ.

ಇನ್ನು ಈ ತರಹದ ಪ್ರಕ್ರಿಯೆಯನ್ನು ನೀವು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಮಾಡಲೇಬೇಕು. ಇದರಿಂದ ಕೇವಲ ನಿಮ್ಮ ತ್ವಚೆಯನ್ನು ವುದು ಹೊಳೆಯುವುದು ಮಾತ್ರವಲ್ಲದೆ ನೀವು ಹಲವಾರು ವರ್ಷಗಳು ಕಮ್ಮಿಯಾದಂತೆ ಕಾಣಿಸುತ್ತೀರಿ. ಈ ತರಹದ ಬಿಸಿನೀರಿನ ಹಬೆಯನ್ನು ತೆಗೆದುಕೊಳ್ಳುವುದರಿಂದ ಅಂದಿನ ಕಾಲದಲ್ಲಿ ಮಹಾರಾಣಿಯರು ಹಲವಾರು ವರ್ಷಗಳ ಕಾಲವೂ ಕೂಡ ಸಾಕಷ್ಟು ಸುಂದರಿಯರಾಗಿ ಉಳಿದುಕೊಳ್ಳುತ್ತಿದ್ದರು.

ಈ ಪರಿಕ್ರಮ ಖಂಡಿತವಾಗಿಯೂ ನಿಮಗೆ ಸುಂದರ ತ್ವಚೆಯನ್ನು ಹೊಂದಿಕೊಳ್ಳುವಲ್ಲಿ ಸಾಕಷ್ಟು ಸಹಕಾರಿಯಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕ್ರಮವನ್ನು ನೀವು ಉತ್ತಮ ತ್ವಚೆಯನ್ನು ಹೊಂದಲು ಯಾವುದೇ ಸಂಕೋಚವಿಲ್ಲದೆ ಅನುಮಾನವಿಲ್ಲದೆ ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ತ್ವಚೆ ಹಬೆಯನ್ನು ತಡೆದುಕೊಳ್ಳಲು ಬಹಳಷ್ಟು ಸೂಕ್ಷ್ಮವಾಗಿದ್ದರೆ ತಿಂಗಳಿಗೆ ಎರಡು ಬಾರಿಯಾದರೂ ಮಾಡಿ ನಡೆಯುತ್ತದೆ.

ಬೇರೆಬೇರೆ ಬ್ಯೂಟಿ ಪ್ರಾಡಕ್ಟ್ ಗಳನ್ನು ಬಳಸಿ ಮುಖ ಹಾಳು ಮಾಡಿಕೊಳ್ಳುವ ಬದಲು ಇಂತಹ ಸುಲಭವಾದ ಮನೆಮದ್ದನ್ನು ಉಪಯೋಗಿಸುವುದರಿಂದ ಖಂಡಿತವಾಗಿಯೂ ಸಕಾರಾತ್ಮಕ ಲಾಭಗಳು ದೊರಕುವುದರಲ್ಲಿ ಎರಡು ಮಾತಿಲ್ಲ. ಈ ತರಹದ ಪ್ರಕ್ರಿಯೆಯನ್ನು ಮಾಡುವುದರಿಂದ ನೀವು 40ವರ್ಷ ಇದ್ದರೆ ಖಂಡಿತವಾಗಿಯೂ 20 ವರ್ಷದವರಂತೆ ಕಾಣುತ್ತೀರಿ. ಅಷ್ಟರಮಟ್ಟಿಗೆ ನಿಮ್ಮ ತ್ವಚೆಯ ಮೇಲೆ ಉತ್ತಮವಾದ ಪ್ರಭಾವವನ್ನು ಬೀರುತ್ತದೆ. ಇನ್ನೂ ನಿಮ್ಮ ತ್ವಚೆಯ ಮೇಲೆ ಎಣ್ಣೆಯಂಶ ಇದ್ದರೆ ಆಗಲು ಕೂಡ ನೀವು ತಿಂಗಳಿನಲ್ಲಿ ಎರಡು ಬಾರಿ ಇದನ್ನು ಮಾಡಬೇಕಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.