ನಟಿ ಸಮಂತಾ ರವರು ಅಷ್ಟೊಂದು ದೈಹಿಕ ಕಸರತ್ತನ್ನು ಯಾಕೆ ಮಾಡುತ್ತಾರೆ ಗೊತ್ತಾ?? ಅದಕ್ಕೂ ಇದೆ ಬಲವಾದ ಕಾರಣ. ಏನು ಗೊತ್ತೇ??

630

ನಮಸ್ಕಾರ ಸ್ನೇಹಿತರೇ ನೀವು ಚಿತ್ರರಂಗದ ನಟ ಹಾಗೂ ನಟಿಯರು ಪ್ರತಿದಿನ ವ್ಯಾಯಾಮ ಮಾಡುವುದನ್ನು ಖಂಡಿತವಾಗಿ ನೋಡಿರುತ್ತೀರಿ. ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ನಟ ಹಾಗೂ ನಟಿ ಕೂಡ ಜಿಮ್ ನ ಮೊರೆ ಹೋಗುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಸಮಂತಾ ರವರ ಕುರಿತಂತೆ. ಸಮಂತ ಅವರು ಕೂಡ ತಮ್ಮ ದೈಹಿಕ ಫಿಟ್ ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರತಿದಿನ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ.

ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ನೀವು ಅವರು ವರ್ಕೌಟ್ ಮಾಡುವ ವಿಡಿಯೋಗಳನ್ನು ನೀವು ನೋಡಿರಬಹುದು. ಭಾರವಾದ ಡಂಬಲ್ಸ್ ಗಳನ್ನು ವೈಟ್ ಲಿಫ್ಟಿಂಗ್ ಮಾಡುವುದನ್ನು ಮತ್ತು ಸಾಕಷ್ಟು ಕಸರತ್ತು ಮಾಡುವುದನ್ನು ಸಮಂತಾ ರವರ ಸೋಶಿಯಲ್ ವಿಡಿಯೋ ಖಾತೆಗಳಲ್ಲಿ ನೀವು ನೋಡಿರಬಹುದು. ಎಲ್ಲರೂ ದೈಹಿಕವಾಗಿ ಸುಂದರವಾಗಿ ಕಾಣಲು ಕಸರತ್ತುಗಳನ್ನು ಮಾಡಿದರೆ ಸಮಂತ ರವರು ಕೂಡ ದೈಹಿಕವಾಗಿ ಸುಂದರವಾಗಿ ಕಾಣಿಸಲು ಮಾಡಿದರು ಕೂಡ ಇದಕ್ಕೆ ಇನ್ನೊಂದು ಕಾರಣ ಕೂಡ ಇದೆ. ಅದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಸಮಂತ ರವರ ಲಾಜಿಕ್ ಪ್ರಕಾರ ನಾವೆಲ್ಲ ದೈಹಿಕ ಕಸರತ್ತನ್ನು ಯಾಕೆ ಮಾಡುತ್ತೇವೆ ಎಂದರೆ ಹೆಚ್ಚಾಗಿ ತಿಂದಿದ್ದರೆ ಅದರ ಕ್ಯಾಲೋರಿಯನ್ನು ನಮ್ಮ ದೇಹದಿಂದ ಹೊರಹಾಕಲು ಅಲ್ಲವೇ. ಅವರು ಕೂಡ ದೈಹಿಕ ಕಸರತ್ತು ಮಾಡಿ ಹೆಚ್ಚಾಗಿ ತಿನ್ನಿ ಎಂಬ ವಿಷಯದ ಸ್ಪೂರ್ತಿಯಿಂದಾಗಿ ಕಸರತ್ತನ್ನು ಎಲ್ಲರಿಗಿಂತ ಹೆಚ್ಚಾಗಿ ಮಾಡುತ್ತಾರೆ. ಹೆಚ್ಚು ತಿನ್ನಬೇಕೆಂಬ ಆಸೆ ಇದ್ದರೆ ಹೆಚ್ಚಾಗಿ ಕಸರತ್ತು ಮಾಡಿ ಎಂಬುದು ಸಮಂತ ಅವರ ಉದ್ದೇಶ. ಒಂದು ವಿಧದಲ್ಲಿ ಹಾಸ್ಯಸ್ಪದವಾಗಿದ್ದರು ಕೂಡ ಸಮಂತಾ ರವರ ಲಾಜಿಕ್ ಕರೆಕ್ಟ್ ಎಂದೆ ಹೇಳಬಹುದು.