ಒಂದು ಕಡೆ ಅಮಿರ್ ಖಾನ್ ಚಿಕ್ಕ ವಯಸ್ಸಿನ ನಟಿರನ್ನು ಮದುವೆಯಾಗುತ್ತಿದ್ದರೆ, ಅಮಿರ್ ಮಗಳು ಪ್ರೀತಿಸಿದ ಹುಡುಗನ ವಯಸ್ಸೆಷ್ಟು ಗೊತ್ತೇ?? ಎಷ್ಟು ದೊಡ್ಡವನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಎನ್ನುವುದು ಬೆಡಗು ಬಿನ್ನಾಣ ಗಳ ಲೋಕ ಎನ್ನುವುದು ಈಗಾಗಲೇ ಹಲವಾರು ವಿಚಾರಗಳಿಂದಾಗಿ ತಿಳಿದುಬಂದಿದೆ. ಇಲ್ಲಿ ಮದುವೆ ಆಗುವುದು ಮದುವೆಯ ನಂತರ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವುದು ಎಲ್ಲವೂ ಮಾಮೂಲಿಯಾಗಿಬಿಟ್ಟಿದೆ. ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂಬ ಹೆಸರಿನಿಂದ ಕರೆಯಲ್ಪಡುವವರು ಅಮೀರ್ ಖಾನ್ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಎರಡು ಮೂರು ವರ್ಷಗಳಿಗೆ ಒಂದು ಚಿತ್ರ ಮಾಡಿದರು ಕೂಡ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬಿಡುಗಡೆಯಾದಾಗಲೆಲ್ಲ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿರುವ ವಿಷಯ.
ಇನ್ನು ಈಗಾಗಲೇ ಚಿತ್ರರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಅಂತ ಕರೆಸಿಕೊಂಡರು ಕೂಡ ಅಮೀರ್ ಖಾನ್ ರವರು ವೈವಾಹಿಕ ಜೀವನದಲ್ಲಿ ಮಾತ್ರ ಸಾಕಷ್ಟು ವೈಫಲ್ಯಗಳನ್ನು ಕಂಡಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ತಮ್ಮ ಎರಡನೇ ಪತ್ನಿ ಕಿರಣ್ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡಿದ್ದರು. ಇದಕ್ಕೂ ಮುಂಚೆ 2002 ರಲ್ಲಿ ರೀನಾ ದತ್ತಾ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು.

ಇತ್ತೀಚಿಗಷ್ಟೇ ಅಮೀರ್ ಖಾನ್ ಅವರ ಹೆಸರು ನಟಿ ಫಾತಿಮಾ ಸನಾ ಶೇಖ್ ಅವರ ಜೊತೆಗೆ ಕೂಡ ಕೇಳಿಬಂದಿತ್ತು. ಅದರಲ್ಲೂ ಫಾತಿಮಾ ಸನಾ ಶೇಖ್ ರವರು ಅಮೀರ್ ಖಾನ್ ಅವರ ಮಗಳ ವಯಸ್ಸಿನವರು ಎಂದು ಹೇಳುವಷ್ಟು ಚಿಕ್ಕವರು. ಇನ್ನು ಈಗ ಸುದ್ದಿ ಚರ್ಚೆಯಲ್ಲಿ ಇರುವುದು ಅಮೀರ್ ಖಾನ್ ರವರ ಮಗಳ ವಿಚಾರ. ಹೌದು ಗೆಳೆಯರೆ ಅಮೀರ್ ಖಾನ್ ಅವರ ಮಗಳಾಗಿರುವ ಇರಾ ಖಾನ್ ಒಬ್ಬ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈಗ ಆತನ ವಯಸ್ಸು ಕೂಡ ಇರಾ ಖಾನ್ ಅವರಿಗಿಂತ ತುಂಬಾ ಜಾಸ್ತಿ ಇದೆ. ಹೌದು ಇರಾ ಖಾನ್ ಅವರ ವಯಸ್ಸು 24 ಆದರೆ ಅವರ ಬಾಯ್ ಫ್ರೆಂಡ್ ವಯಸ್ಸು 36 ವರ್ಷ. ತಂದೆ ತನಗಿಂತ ಅತಿ ಚಿಕ್ಕ ವಯಸ್ಸಿನವರನ್ನು ಮದುವೆಯಾಗಲು ಓಡಾಡುತ್ತಿದ್ದರೆ ಮಗಳು ತನಗಿಂತ ಅತ್ಯಂತ ಜಾಸ್ತಿ ವಹಿಸಿರುವ ಹುಡುಗನೊಂದಿಗೆ ಮದುವೆಯಾಗಲು ಓಡಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.