18 ದಾಟಿದ ತಕ್ಷಣ ಹುಡುಗರು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಇಷ್ಟಪಡಲು ಕಾರಣಗಳೇನು ಗೊತ್ತಾ?? ಸಮೀಕ್ಷೆಯಿಂದ ತಿಳಿದು ಬಂದು ಅಸಲಿ ಕಾರಣ.

2,020

ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳ ಹೊರಟಿರುವ ವಿಚಾರ ಕೂಡ ಸ್ವಲ್ಪ ವಿಶೇಷವಾದದ್ದು. ನಿಮಗೆ ಗೊತ್ತಾ ಗೆಳೆಯರೇ ಒಂಟಿಯಾಗಿರುವ ವಯಸ್ಸಿಗೆ ಬಂದಿರುವ ಹುಡುಗರು ತಮ್ಮ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂಬುದು. ಇದಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲವಾದರೂ ಕೂಡ ಸರ್ವೆಯ ಪ್ರಕಾರ ಇದು ಸಾಬೀತಾಗಿದೆ. ಇನ್ನು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಕಾರಣವನ್ನೇ ಈ ಘಟನೆಗೆ ಸಂಬಂಧಿಸಿ ಲಾಗಿದೆ. ಇನ್ನು ಕೇವಲ ಹುಡುಗರು ಮಾತ್ರವಲ್ಲ ವಯಸ್ಸಾಗಿರುವ ಹುಡುಗಿಯರು ಕೂಡ ತಮಗಿಂತ ಕಿರಿಯ ವಯಸ್ಸಿನ ಹುಡುಗರನ್ನು ಇಷ್ಟ ಪಡುತ್ತಾರೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು ಎಂಬುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ ತಪ್ಪದೆ ಕೊನೆಯವರೆಗೂ ಓದಿ.

ಸಮೀಕ್ಷೆ ಪ್ರಕಾರ ಹುಡುಗರು ಹೇಳಿರುವ ಕೆಲವು ಅಂಶಗಳನ್ನು ಅವರು ವಯಸ್ಸಾದ ಹುಡುಗಿಯರನ್ನು ಇಷ್ಟಪಡಲು ಕಾರಣ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ. ಕನ್ಯೆಯರಿಗಿಂತ ವಯಸ್ಸಾದ ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಬಲ ರಾಗಿರುತ್ತಾರೆ. ಯಾವುದೇ ನಿರ್ಧಾರವನ್ನು ಕೂಡ ಅವರು ಯೋಚಿಸಿ ಹಾಗೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಕನ್ಯೆ ಹುಡುಗಿಯರಿಗಿಂತ ವಯಸ್ಸಾದ ಮಹಿಳೆಯರು ತಮ್ಮ ಕುರಿತಂತೆ ಆತ್ಮವಿಶ್ವಾಸವನ್ನು ಹೋಲಿಸಿದರೆ ಹೆಚ್ಚಾಗಿ ಹೊಂದಿರುತ್ತಾರೆ. ಇದು ವಿಶೇಷವಾಗಿರಿಸುತ್ತದೆ. ಯಾವುದೇ ಪರಿಸ್ಥಿತಿಯನ್ನು ಕೂಡ ಎದುರಿಸಬಲ್ಲಂತಹ ಸಾಮರ್ಥ್ಯ ವಯಸ್ಸಾದ ಮಹಿಳೆಯರಿಗೆ ಇರುತ್ತದೆ.

ಎಲ್ಲದಕ್ಕಿಂತ ಹೆಚ್ಚಾಗಿ ವಯಸ್ಸಾದ ಮಹಿಳೆಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಾಡ್ಯ ವಾಗಿರುವುದರಿಂದಾಗಿ ಅವರು ಯಾವುದೇ ನಿರ್ಧಾರ ಹಾಗೂ ಜೀವನದ ಸ್ಥಿತಿಗಳಲ್ಲಿ ದೃಢವಾಗಿ ಅಚಲರಾಗಿ ನಿಲ್ಲುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜೀವನದ ಅನುಭವ ಎನ್ನುವುದು ಕನ್ಯೆ ಹುಡುಗಿಯರಿಗಿಂತ ವಯಸ್ಸಾದ ಮಹಿಳೆಯರಿಗೆ ಹೆಚ್ಚು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಜೀವನದ ಕುರಿತಂತೆ ವಿವಾಹಿತ ಅಥವಾ ವಯಸ್ಸಾದ ಮಹಿಳೆಯರಿಗೆ ಇರುವಷ್ಟು ತಿಳುವಳಿಕೆ ಹಾಗೂ ಪ್ರಬುದ್ಧತೆಯನ್ನು ವುದು ಸಿಂಗಲ್ ಕನ್ಯೆ ಹುಡುಗಿಯರಿಗೆ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಹುಡುಗರು ವಯಸ್ಸಾದ ಮಹಿಳೆಯರತ್ತ ಯಾವುದೇ ತಕರಾರಿಲ್ಲದೆ ಆಕರ್ಷಿತರಾಗುತ್ತಾರೆ.

ವಯಸ್ಸಾದ ಮಹಿಳೆಯರು ಪ್ರತಿಯೊಂದು ಸಂದರ್ಭದಲ್ಲಿ ಕೂಡ ಅದಕ್ಕೆ ತಕ್ಕಂತೆ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ. ನಾವು ಪ್ರತಿಬಾರಿ ವಯಸ್ಸಾದ ಮಹಿಳೆಯರು ಎಂದು ಹೇಳುವುದಕ್ಕೆ ಕಾರಣ ಆ ಹುಡುಗನಿ ಗಿಂತ ಸ್ವಲ್ಪ ಹೆಚ್ಚು ವಯಸ್ಸಾಗಿರುವವರಷ್ಟೇ ಹೊರತು ವಯಸ್ಸಿನಲ್ಲಿ ವೃದ್ಧ ರಾಗಿರುವವರು ಅಲ್ಲ. ಇನ್ನು ವಿವಾಹಿತ ಮಹಿಳೆಯರು ಒಂದುವೇಳೆ ಒಂಟಿ ಹುಡುಗರ ಪ್ರೀತಿಗೆ ಬಿದ್ದರೆ ಅವರನ್ನು ಯಾವುದೇ ಸಮಸ್ಯೆಯಿಂದ ಕೂಡ ಹೊರಗೆ ತರಲು ಅವರು ಅವಿರತವಾಗಿ ಪ್ರಯತ್ನ ಪಡುತ್ತಾರೆ. ಯಾಕೆಂದರೆ ಜೀವನದ ಕುರಿತಂತೆ ಹುಡುಗನಿಗಿಂತ ಹೆಚ್ಚಾಗಿ ತಿಳುವಳಿಕೆಯನ್ನು ಹೊಂದಿರುವುದರಿಂದಾಗಿ ಇದು ಸುಲಭವಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ವಿವಾಹಿತ ಮಹಿಳೆಯರು ಮನಸ್ಸಿನಲ್ಲಿ ಏನನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಮನಸ್ಸಿನಲ್ಲಿ ಯಾವುದೇ ಯೋಚನೆಗಳು ಬಂದರೂ ಕೂಡ ಅದನ್ನು ಬಹಿರಂಗವಾಗಿ ಹುಡುಗನೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕಾಗಿಯೇ ಒಂಟಿ ಹುಡುಗರಿಗೆ ವಯಸ್ಸಾದ ಮಹಿಳೆಯರು ಪ್ರಮುಖವಾಗಿ ಇಷ್ಟವಾಗುವುದು. ಇನ್ನೊಂದು ಮುಖ್ಯ ವಿಚಾರವೆಂದರೆ ಹುಡುಗರ ಇಷ್ಟ-ಕಷ್ಟಗಳನ್ನು ಅವರಿಗಿಂತ ಹೆಚ್ಚಾಗಿ ವಿವಾಹಿತ ಅಥವಾ ವಯಸ್ಸಾದ ಮಹಿಳೆಯರು ಅರಿತುಕೊಂಡಿರುತ್ತಾರೆ. ಅದರ ಅನುಗುಣವಾಗಿ ಆ ಹುಡುಗರೊಂದಿಗೆ ವಯಸ್ಸಾದ ಮಹಿಳೆಯರು ವರ್ತಿಸುತ್ತಾರೆ ಇದಕ್ಕಾಗಿಯೇ ಒಂಟಿ ಹುಡುಗರಿಗೆ ವಯಸ್ಸಾದ ಮಹಿಳೆಯರು ಇಷ್ಟವಾಗುತ್ತಾರೆ.

ಇದೇ ಕಾರಣದಿಂದ ನೀವು ನೋಡಬಹುದು ಚಿತ್ರರಂಗದಲ್ಲಿ ಹಲವಾರು ನಟರು ತಮಗಿಂತ ಹೆಚ್ಚಾದ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವುದು ಅಥವಾ ಜೊತೆಗೆ ಇರುವುದನ್ನು ಮಾಡುತ್ತಿರುತ್ತಾರೆ. ಅವರು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದಕ್ಕೂ ಕೂಡ ಇದೇ ಅಂಶಗಳನ್ನು ನೋಡಿ ಜೊತೆಗಿರುತ್ತಾರೆ. ಹಾಗಾಗಿ ನಾವು ಈ ಮೇಲೆ ಹೇಳಿರುವ ಅಂಶಗಳನ್ನು ಖಂಡಿತವಾಗಿಯೂ ಗಣನೆಗೆ ತೆಗೆದುಕೊಳ್ಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.