ಮಹಿಳೆಯರು ಹುಡುಗರನ್ನು ನೋಡಿದ ತಕ್ಷಣ ಮೊದಲಿಗೆ ಈ ಭಾಗಗಳನ್ನು ಇಷ್ಟ ಪಡುತ್ತಾರೆ ಯಾವ್ಯಾವು ಗೊತ್ತೇ?? ಸಮೀಕ್ಷೆಯಿಂದ ಬಯಲಾಯಿತು ಸತ್ಯ.

4,701

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹುಡುಗನಿಗೂ ಕೂಡ ಜೀವನದಲ್ಲಿ ಹುಡುಗಿ ಸಂಗಾತಿಯಾಗಿ ಇರಲೇಬೇಕಾಗುತ್ತದೆ ಆಗಲೇ ಅವನ ಜೀವನ ಪೂರ್ಣವಾಗುವುದು. ಹುಡುಗಿಗೂ ಕೂಡ ಇದನ್ನೇ ಅನ್ವಯಿಸಬಹುದು ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಹುಡುಗರ ಕುರಿತಂತೆ. ಪ್ರತಿಯೊಬ್ಬ ಹುಡುಗ ಕೂಡ ತನ್ನ ಮನಮೆಚ್ಚಿದ ಹುಡುಗಿಯನ್ನು ತನ್ನ ಜೀವನದಲ್ಲಿ ಪಡೆಯಬೇಕೆಂದು ಅಂದುಕೊಂಡಿರುತ್ತಾನೆ. ಆದರೆ ಹುಡುಗಿಯರು ಅಂದ ಮತ್ತು ಗುಣವನ್ನು ಹೊರತುಪಡಿಸಿ ಇನ್ನೂ ಹಲವಾರು ವಿಚಾರಗಳನ್ನು ಹುಡುಗನನ್ನು ನೋಡುತ್ತಾರೆ.

ಹೌದು ನೀವೇನಾದರೂ ಆಸ್ತಿ ಅಂತ ತಿಳ್ಕೊಂಡಿದ್ದರೆ ಅದು ಕೂಡ ಹೌದು ಆದರೆ ಇಂದು ನಾವು ಮಾತನಾಡಲು ಹೊರಟಿರೋದು ಆ ವಿಚಾರಗಳನ್ನು ಹೇಳುವುದಕ್ಕೆ ಅಲ್ಲ. ಬದಲಾಗಿ ಹುಡುಗನ ದೇಹದಲ್ಲಿರುವ ಕೆಲವು ಭಾಗಗಳನ್ನು ನೋಡಿ ಕೂಡ ಹುಡುಗಿಯರು ಆತನಿಗೆ ಒಲಿಯುತ್ತಾರೆ. ಹಾಗಿದ್ದರೆ ಹುಡುಗರ ದೇಹದ ಯಾವ ಭಾಗಗಳನ್ನು ನೋಡಿ ಹುಡುಗಿಯರು ಮನಸೋಲುತ್ತಾರೆ ಎಂಬುದರ ಕುರಿತಂತೆ ನಿಮಗೆ ಸವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೆ ಲೇಖನಿಯನ್ನು ಓದಿ. ಈ ಎಲ್ಲಾ ವಿಚಾರಗಳು ಕೂಡ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ತಿಳಿದುಬಂದಿರುವ ವಿಚಾರಗಳಾಗಿವೆ.

ತುಟಿಗಳು ಸಮೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಲ್ಲಿ ಹೆಚ್ಚಿನ ಜನರು ಅಂದರೆ ಹುಡುಗಿಯರು ಉತ್ತರಿಸಿದ್ದು ಹುಡುಗರ ತುಟಿ ತುಂಬಾ ಆಕರ್ಷಕವಾಗಿರುತ್ತದೆ ಎಂಬುದಾಗಿ. ಹಾಗಾಗಿ ಒಂದು ವೇಳೆ ಹುಡುಗರು ಹುಡುಗಿಯರನ್ನು ಪಟಾಯಿಸಲು ಪ್ರಯತ್ನ ಪಡುತ್ತಿದ್ದಾರೆ ಖಂಡಿತವಾಗಿ ನಿಮ್ಮ ತುಟಿಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆಂದರೆ ಹುಡುಗಿಯರು ನಿಮ್ಮನ್ನು ನೋಡಿದಾಗ ಮೊದಲು ಅವರ ಕಣ್ಣು ಹೋಗುವುದು ನಿಮ್ಮ ತುಟಿಯ ಮೇಲೆ. ತುಟಿ ಚೆನ್ನಾಗಿದ್ದರೆ ಹುಡುಗಿ ನಿಮ್ಮ ಬುಟ್ಟಿಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ತುಟಿಯ ಕುರಿತಂತೆ ವಿಶೇಷ ಕಾಳಜಿ ತೋರಿಸಿ ಆಗ ನಿಮ್ಮ ತುಟಿಯ ಕುರಿತಂತೆ ನಿಮ್ಮ ಹುಡುಗಿಯು ಕೂಡ ವಿಶೇಷವಾದ ಕಾಳಜಿ ತೋರಿಸಬಹುದು.

ವಿಶಾಲವಾದ ಎದೆ ತುಟಿಯನ್ನು ಹೊರತುಪಡಿಸಿದರೆ ಹುಡುಗಿಯರಿಗೆ ಹುಡುಗರಲ್ಲಿ ಇಷ್ಟವಾದ ಭಾಗ ಎಂದರೆ ಅದು ಎದೆ. ಅದರಲ್ಲೂ ಕೂಡ ವಿಶಾಲವಾದ ಹುಡುಗರ ಎದೆಯನ್ನು ವುದು ಹುಡುಗಿಯರನ್ನು ಕ್ಷಿಪ್ರವಾಗಿ ಆಕರ್ಷಿಸುತ್ತದೆ. ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಹುಡುಗರು ಜಿಮ್ ನಲ್ಲಿ ತಮ್ಮ ಎದೆಯನ್ನು ಚೆನ್ನಾಗಿ ಶೇಪ್ ಮಾಡಿಕೊಳ್ಳಲು ಬೆವರು ಹರಿಸುತ್ತಿರುತ್ತಾರೆ. ನೀವು ಕೂಡ ನಿಮ್ಮ ಎದೆಯನ್ನು ವಿಶಾಲವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ ಖಂಡಿತವಾಗಿಯೂ ನಿಮ್ಮ ಹುಡುಗಿ ನಿಮ್ಮತ್ತ ಬೇಗನೆ ಆಕರ್ಷಿತರಾಗುತ್ತಾರೆ.

ಖಾರದ ಕಣ್ಣುಗಳು ಒಬ್ಬ ಮನುಷ್ಯನ ಧೈರ್ಯ ಹಾಗೂ ಆತ ಒಳ್ಳೆಯವನು ಅಥವಾ ಕೆಟ್ಟವನಾ ಎಂಬುದನ್ನು ಆತನ ಕಣ್ಣುಗಳಿಂದ ನೋಡಿ ತಿಳಿಯಬಹುದಾಗಿದೆ. ಇನ್ನು ಪ್ರತಿಯೊಬ್ಬ ಹುಡುಗಿಯು ಕೂಡ ತನ್ನ ಮುಂದಿನ ಭವಿಷ್ಯವನ್ನು ಹಾಗೂ ಆ ಹುಡುಗನಲ್ಲಿ ಏನನ್ನು ಆಕೆ ನಿರೀಕ್ಷಿಸುತ್ತಾಳೆ ಎಂಬುದನ್ನು ಆತನ ಕಣ್ಣುಗಳಿಂದ ಆಕೆ ತಿಳಿಯಬಹುದಾಗಿದೆ. ಹೀಗಾಗಿ ಆಕರ್ಷಕ ಕಣ್ಣುಗಳನ್ನು ಹೊಂದಿರುವ ಹುಡುಗರನ್ನು ಹುಡುಗಿಯರು ಮೊದಲು ಗುರುತಿಸುತ್ತಾರೆ. ಆಕರ್ಷಕ ಕಣ್ಣುಗಳನ್ನು ಹೊಂದಿರುವ ಹುಡುಗರ ಒಂದು ನೋಟ ಹುಡುಗಿಯರ ಹೃದಯವನ್ನು ಕದಿಯಲು ಸಾಕು.

ಮುಖ ಸುಂದರವಾದ ಮುಖದ ಅವರನ್ನು ಹುಡುಗಿಯರು ಇಷ್ಟಪಡುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ ಆದರೆ ಇದಕ್ಕೂ ಮೀರಿ ಇನ್ನಷ್ಟು ವಿಚಾರಗಳನ್ನು ನಾವು ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ನಿಮ್ಮ ಮುಖದಲ್ಲಿ ಗುಳ್ಳೆಗಳು ಅಥವಾ ಕಲೆಗಳಿದ್ದರೆ ತಪ್ಪದೆ ಅದನ್ನು ಸ್ವಚ್ಛ ಮಾಡಿಕೊಳ್ಳಿ. ಯಾಕೆಂದರೆ ಹುಡುಗಿಯರು ಸ್ವಚ್ಛ ಮುಖದ ಹುಡುಗರನ್ನು ಇಷ್ಟ ಪಡುತ್ತಾರೆ ಎಂಬುದು ಸರ್ವೆಯಲ್ಲಿ ತಿಳಿದುಬಂದಿದೆ. ಹಾಗಿದ್ದರೆ ಹುಡುಗರ ದೇಹದ ಯಾವೆಲ್ಲಾ ಭಾಗಗಳನ್ನು ಹುಡುಗಿಯರು ಇಷ್ಟಪಡುತ್ತಾರೆ ಎಂಬುದನ್ನು ಈ ವಿಚಾರದ ಮೂಲಕ ನೀವು ತಿಳಿದುಕೊಂಡಿದ್ದೀರಿ ತಪ್ಪದೆ ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.