ಬಡ ಹುಡುಗಿನ ಪ್ರೀತಿಸಿದ ಕೋಟ್ಯಾದಿಪತಿ ಹೆಲಿಕ್ಯಾಪ್ಟರ್ ನಲ್ಲಿ ಬಂದು ಏನು ಮಾಡಿದ್ದಾನೆ ನೋಡಿದ್ರೆ ಗಾಬರಿ ಆಗ್ತೀರಾ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಗೊತ್ತಿರೋ ಹಾಗೆ ಮದುವೆಯೆನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಇದು ಎರಡು ಮನಸ್ಸುಗಳ ಮಿಲನ ಎಂಬುದು ಮೊದಲಿಂದಲೂ ಕೂಡ ಹೇಳಿಕೊಂಡು ಬಂದಂತಹ ಮಾತಾಗಿದೆ. ಕೇವಲ ಎರಡು ಮನಸ್ಸುಗಳ ಮೇಲಿನ ಮಾತ್ರವಲ್ಲದೆ ಎರಡು ಮನೆತನಗಳ ಮೇಲೆ ನಾವು ಕೂಡ ಈ ಮದುವೆಯ ಬಂಧವಾಗಿದೆ. ಇಂದು ನಾವು ಹೇಳಲು ಹೊರಟಿರುವ ಮದುವೆ ವಿಚಾರ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಮ್ಮ ಹಿರಿಯರು ಹೇಳುವ ಪ್ರಕಾರ ಯಾರನ್ನು ಯಾರು ಯಾವಾಗ ಮದುವೆಯಾಗಬೇಕೆನ್ನುವುದನ್ನು ಭಗವಂತ ಮೊದಲ ನಿಶ್ಚಯಿಸಿರುತ್ತಾರಂತೆ. ಮೂರು ಹೊತ್ತಿನ ಊಟಕ್ಕೆ ಕೂಡ ಕಷ್ಟಪಡುತ್ತಿದ್ದ ಮನೆಯವರು ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ ಎಂಬುದನ್ನು ನೋಡಲು ಅಥವಾ ಯೋಚಿಸಲು ನಿಮಗೆ ಸಾಧ್ಯವಿದೆಯೇ. ಇಂದಿನ ವಿಚಾರವೂ ಕೂಡ ಇಂಥದ್ದೇ ಕಥೆಯನ್ನು ಹೊಂದಿದೆ ಇದು ನಿಜವಾಗಿಯೂ ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯಾಗಿದೆ. ಹೌದು ಗೆಳೆಯರೇ ಮಧ್ಯಪ್ರದೇಶದಲ್ಲಿ ಅಬ್ದುಲ್ ಎನ್ನುವವನು ಹಂಚಿನ ಮನೆಯಲ್ಲಿ ವಾಸವಾಗಿದ್ದ.

ಇನ್ನು ಇವರ ಮನೆಯ ಪರಿಸ್ಥಿತಿ ಹೇಗಿತ್ತು ಎಂದರೆ ಇಂದು ಬೆಳಗ್ಗೆ ಊಟ ಮಾಡಿದರೆ ನಾಳೆ ಬೆಳಗ್ಗೇನೆ ಊಟ ಮಾಡಬೇಕಾಗಿತ್ತು. ಇನ್ನು ಇವರ ಮನೆ ಕೂಡ ಬಿದ್ದುಹೋಗುವ ಪರಿಸ್ಥಿತಿಯಲ್ಲಿ ಇತ್ತು. ಬಡತನ ಎನ್ನುವುದು ಅಬ್ದುಲ್ ಹಾಗೂ ಅವರ ಮನೆಯವರನ್ನು ಕಿತ್ತು ತಿನ್ನುತ್ತಿತ್ತು. ಇನ್ನು ಅಬ್ದುಲ್ಲ ನಿಗೆ ನಸೀಮ ಎನ್ನುವ ಮಗಳಿದ್ದಳು. ನಸೀಮ ಬಡವರಾಗಿದ್ದರು ಕೂಡ ನೋಡಲು ಸಾಕಷ್ಟು ಸುಂದರವಾಗಿದ್ದಳು. ಎಂದಿಗೂ ಕೂಡ ದೇವರಲ್ಲಿ ತನ್ನ ಬಡತನದ ಕುರಿತಂತೆ ಕಣ್ಣೀರು ಹಾಕಿ ಬೇಡಿಕೊಂಡವರಲ್ಲ. ಇನ್ನು ಪ್ರತಿದಿನವೂ ಕೂಡ ಇವರು ಅಲ್ಲಾನಿಗೆ ನಮಾಜ್ ಮಾಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ.
ಇನ್ನು ಇವರ ಪಕ್ಕದ ಊರಾಗ್ ಇರುವ ಸುಕೇತ್ ನಲ್ಲಿ ಆಸಿಫ್ ಎನ್ನುವ ಶ್ರೀಮಂತನೊಬ್ಬನಿದ್ದ. ಇವನು ಕೋಟ್ಯಾಧೀಶ ನಾಗಿದ್ದ. ಇನ್ನು ಇವನು ಕೇವಲ 26 ವರ್ಷದವನಾಗಿದ್ದರೂ ಕೂಡ ತಮ್ಮ ಫ್ಯಾಮಿಲಿ ವ್ಯಾಪಾರವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗಿ ಅದರಲ್ಲಿ ದುಪ್ಪಟ್ಟು ಲಾಭವನ್ನು ಕಂಡು ಇನ್ನಷ್ಟು ಜೀವನದಲ್ಲಿ ಪ್ರಗತಿಯನ್ನು ಸಾಧಿಸಿದ್ದ. ಇನ್ನು ಆಸಿಫ್ ಗೆ ಮದುವೆ ವಯಸ್ಸು ಆಗಿದ್ದು ಆತನಿಗೆ ಮನೆಯಲ್ಲಿ ಮದುವೆಗಾಗಿ ಹೆಣ್ಣನ್ನು ಕೂಡ ಹುಡುಕಾಟ ನಡೆಸಲು ಪ್ರಾರಂಭಿಸಿದರು.

ಇನ್ನು ಆಸಿಫ್ ಕೂಡ ತನಗೆ ದುಡ್ಡು ಇರುವ ಮನೆತನದಿಂದ ಇರುವ ಹೆಣ್ಣುಮಗಳು ಬೇಕಾಗಿಲ್ಲ ಬದಲಾಗಿ ಒಳ್ಳೆಯ ಗುಣನಡತೆ ಇರುವ ಹೆಣ್ಣುಮಗಳು ನಮ್ಮ ಮನೆಯ ಸೊಸೆಯಾಗಿ ಬರಬೇಕೆಂಬುದು ಆತನ ಇಚ್ಛೆ ಆಗಿತ್ತು. ಇನ್ನು ಆಸಿಫ್ ಹಾಗೂ ನಸೀಮಾಳ ಮನೆಗಳು ಎನ್ನುವುದು ಅಕ್ಕಪಕ್ಕದಲ್ಲಿ ಇದ್ದವು. ಒಮ್ಮೆ ಆಸಿಫ್ ನಮಾಜ್ ಮುಗಿಸಿಕೊಂಡು ತನ್ನ ಬಾಲ್ಕನಿಯಲ್ಲಿ ನಿಂತು ಕೊಂಡಿದ್ದಾಗ ಆತ ಮೊದಲ ಬಾರಿಗೆ ನಸೀಮಾಳನ್ನು ನಮಾಜ್ ಮಾಡುವ ಸ್ಥಿತಿಯಲ್ಲಿ ನೋಡುತ್ತಾನೆ. ಪ್ರತಿದಿನ ಕೂಡ ಆಕೆ ಸಾಕಷ್ಟು ಭಕ್ತಿ ಹಾಗೂ ಭಾವದಿಂದ ನಮಾಜ್ ಮಾಡುತ್ತಿರುವುದನ್ನು ನೋಡಿ ಅವಳ ಕುರಿತಂತೆ ಆಸಿಫ್ ಗೆ ಸಾಫ್ಟ್ ಕಾರ್ನರ್ ಮೂಡುತ್ತದೆ.
ಇನ್ನು ಆಸಿಫ್ ಗೆ ಕೂಡ ನಸೀಮಾ ದೊಡ್ಡವರಿಗೆ ಗೌರವ ಕೊಡುವ ವಿಚಾರದಲ್ಲಿ ಧಾರ್ಮಿಕ ರೀತಿಯ ವಿಚಾರದಲ್ಲಿ ಹಾಗೂ ಕೆಲಸದಲ್ಲಿ ಮತ್ತು ಸುಂದರ ದಲ್ಲಿ ಕೂಡ ಪರ್ಫೆಕ್ಟ್ ಆಗಿದ್ದಳು. ಹೀಗಾಗಿ ಆಕೆಯ ನಮ್ಮ ಮನೆ ಸೊಸೆ ಎಂದು ಫಿಕ್ಸ್ ಆಗಿದ್ದನು. ಇದನ್ನು ಆಸಿಫ್ ತನ್ನ ತಾಯಿಯ ಬಳಿ ಕೂಡ ಹೇಳಿ ತಾಯಿ ಕೂಡ ನಸೀಮಾಳ ನಮ್ಮ ಮನೆಯ ಸೊಸೆ ಎಂಬುದಾಗಿ ಕರಾರುವಕ್ಕಾಗಿ ಹೇಳುತ್ತಾಳೆ. ಇನ್ನೊಮ್ಮೆ ಆಸಿಫ್ ಹಾಗೂ ಅವರ ತಾಯಿ ಮತ್ತು ಕುಟುಂಬಸ್ಥರು ನಸೀಮಾಳ ಮನೆಗೆ ಹುಡುಗಿ ನೋಡುವ ಕಾರ್ಯಕ್ರಮಕ್ಕಾಗಿ ಹೋಗುತ್ತಾರೆ.
ಆಗ ನಸೀಮಾಳ ತಂದೆ ಅಬ್ದುಲ್ಲಾ ಹಾಗೂ ಅವರ ಮನೆಯವರು ನೀವು ಶ್ರೀಮಂತರು ನಿಮ್ಮ ಮಗ ಕೂಡ ನೋಡಲು ಸುಂದರ ಆಗಿದ್ದಾನೆ ನಮ್ಮಂತಹ ಬಡವರ ಮನೆಯ ಹುಡುಗಿ ಯಾಕೆ ಬೇಕು ನಿಮ್ಮ ಮಗನಿಗೆ ಯಾವುದಾದರೂ ಆರೋಗ್ಯದ ಸಮಸ್ಯೆ ಇದೆಯೇ ಎಂಬುದಾಗಿ ನಿಮ್ಮ ಸಂಬಂಧ ನಮಗೆ ಬೇಡವೇ ಬೇಡ ಎಂಬುದಾಗಿ ಹೆದರಿಕೊಂಡು ಹೇಳುತ್ತಾರೆ. ಆಗ ಅದಕ್ಕೆ ಆಸೀಫ್ ತಾಯಿ ನಮ್ಮ ಮಗನಿಗೆ ಯಾವುದೇ ಸಮಸ್ಯೆ ಇಲ್ಲ ನಾವು ಕೋಟ್ಯಾಧೀಶ್ವರ ರಾಗಿದ್ದೇವೆ. ಆದರೆ ನಮಗೆ ಶ್ರೀಮಂತ ಹುಡುಗಿ ಬೇಡ ಬದಲಾಗಿ ನಿಮ್ಮ ಮಗಳು ನಸೀಮಾಳಂತೆ ಇರುವ ಗುಣವಂತ ಹುಡುಗಿ ಬೇಕು ಎಂಬುದಾಗಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ನಿಮ್ಮ ಮಗಳನ್ನು ಸೊಸೆಯಾಗಿ ಅಲ್ಲ ಬದಲಾಗಿ ಮಗಳನ್ನಾಗಿ ನಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತೇವೆ ಎಂಬುದಾಗಿ ಹೇಳುತ್ತಾರೆ.
ಆಗ ನಸೀಮಾಳ ಮನೆಯವರು ಒಪ್ಪಿಕೊಂಡು ಮದುವೆಗೆ ಒಪ್ಪಿಗೆ ನೀಡುತ್ತಾರೆ. ಇನ್ನು ಆಸಿಫ್ ಕೂಡ ಮದುವೆಯಾಗುವ ದಿನ ನಾರ್ಮಲ್ ಆಗಿ ಬರದೆ ಹೆಲಿಕಾಪ್ಟರ್ನಲ್ಲಿ ನಸೀಮಾಳನ್ನು ಕರೆದುಕೊಂಡು ಕಲ್ಯಾಣ ಮಂಟಪಕ್ಕೆ ಹೋಗಿ ಮದುವೆಯಾಗಿ ಹೆಲಿಕಾಪ್ಟರ್ ನಲ್ಲೆ ಮನೆಗೆ ಕರೆದುಕೊಂಡು ಹೋಗುತ್ತಾನೆ. ಎರಡು ಹೊತ್ತು ಊಟ ಮಾಡಲು ಕಷ್ಟಪಡುತ್ತಿದ್ದ ನಸೀಮಾಳ ಕುಟುಂಬ ಈಗ ತಮ್ಮ ಪ್ರಾಮಾಣಿಕ ಹಾಗೂ ಒಳ್ಳೆಯ ಗುಣಗಳಿಂದಾಗಿ ಲಕ್ಷುರಿ ಜೀವನವನ್ನು ಜೀವಿಸುತ್ತಿದ್ದಾರೆ. ಇನ್ನು ನಸೀಮಾ ಆಸಿಫ್ ಜೊತೆ ಚೆನ್ನಾಗಿ ಸಂಸಾರ ಮಾಡಿಕೊಂಡು ತನ್ನ ಅತ್ತೆ ಹಾಗೂ ಮಾವನ ನೋಡಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದಾಳೆ.