ಸಹಪಾಠಿಯನ್ನ ನಂಬಿ ಅವನ ಜೊತೆ ಹೋದ ವಿದ್ಯಾರ್ಥಿನಿ, ಆದರೆ ನಂತರ ನಡೆದದ್ದೇನು ಗೊತ್ತೇ?? ಈ ರೀತಿ ಯಾರು ಊಹಿಸಲು ಕೂಡ ಸಾಧ್ಯವಿಲ್ಲ.

2,683

ನಮಸ್ಕಾರ ಸ್ನೇಹಿತರೇ ಇಂದಿನ ಕಲಿಯುಗದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಗೊಂದಲದಲ್ಲಿ ಹಲವಾರು ಜನರಿದ್ದಾರೆ ಯಾಕೆಂದರೆ ಈ ಕಾಲದ ಜನರ ಹಾಗೆ ಸ್ನೇಹಿತರೆ. ಇನ್ನು ಇಂದು ನಾವು ಹೇಳುತ್ತಿರುವ ಕತೆಯೂ ಕೂಡ ಪ್ರೀತಿಯ ಕುರಿತಂತೆ ನಿಮ್ಮ ನಂಬಿಕೆಯ ಭಾವನೆಗಳು ಬದಲಾಗುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೇ ನಾವು ಎಂದು ಹೇಳಲು ಹೊರಟಿರುವ ಕಥೆ ನಡೆದಿರುವುದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ. ಈಗಿನ ಕಾಲದ ಯುವಜನರ ಪ್ರೀತಿಯೆನ್ನುವುದು ಕೇವಲ ತೋರಿಕೆಯ ಪ್ರೀತಿ ಆಗಿಬಿಟ್ಟಿದೆ. ಯಾರು ಕೂಡ ಆ ಪ್ರೀತಿಯ ನಿಜಾರ್ಥವನ್ನು ತಿಳಿಯದೆ ಕೇವಲ ಕಲಿಯುಗಕ್ಕೆ ತಕ್ಕದಾದ ಅಂತಹ ಪ್ರೀತಿಯನ್ನು ಮಾಡುತ್ತಿದ್ದಾರೆ. ಯಾಕೆಂದರೆ ಪ್ರೀತಿಯಲ್ಲಿ ಒಬ್ಬರ ಮೇಲೆ ಒಬ್ಬರು ನಂಬಿಕೆ ಹೊಂದಿರುವುದು ಪ್ರಮುಖವಾಗಿರುತ್ತದೆ ಅದೇ ಪ್ರೀತಿಯ ಮೊದಲ ಅರ್ಹತೆ ಆಗಿರುತ್ತದೆ. ಆದರೆ ತಾವು ಪ್ರೀತಿಸುವವರ ಮೇಲೆ ನಂಬಿಕೆ ಇಲ್ಲದೆ ಪ್ರೀತಿ ಮಾಡುವುದು ಖಂಡಿತವಾಗಿಯೂ ಯಾಂತ್ರಿಕ ಪ್ರೀತಿ ಆಗಿರುತ್ತದೆ. ನೀನು ನಾವು ಹೇಳಲು ಹೊರಟಿರುವ ನೈಜ ಕಥೆಯನ್ನು ಕೂಡ ಇದೇ ಆಗಿರುವುದು‌.

ಈ ಕಥೆಯಲ್ಲಿ ಬರುವ ಹುಡುಗನ ಹೆಸರು ವರ್ಧನ್ ರೆಡ್ಡಿ ಹುಡುಗಿಯ ಹೆಸರು ಅನುಷಾ ಎಂದು. ಇನ್ನು ಅನುಷ ಹಾಗೂ ವರ್ಧನ್ ಇವರಿಬ್ಬರು ಪರಸ್ಪರ ಎರಡು ವರ್ಷಗಳಿಂದಲೂ ಕೂಡಾ ಪ್ರೀತಿಸುತ್ತಿದ್ದರು. ಅನುಷಾ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಇನ್ನು ಆಕೆಯ ಪ್ರಿಯತಮ ವರ್ಧನ್ ರೆಡ್ಡಿ ಕಾಲಿ ಪೊಲೀ ತಿರುಗಿ ಕೊಂಡಿದ್ದವನು. ಇನ್ನು ಇವನಲ್ಲಿ ಇನ್ನೊಂದು ವಿಚಿತ್ರವಾದ ಸಮಸ್ಯೆ ಇತ್ತು ಅದೇನೆಂದರೆ ಅನುಮಾನ ಪಡುವುದು.

ತನ್ನ ಹುಡುಗಿಯರೊಂದಿಗೆ ಮಾತನಾಡಿದರೆ ಅವರಿಗೂ ಹಾಗೂ ಅವಳಿಗೂ ಸಂಬಂಧವನ್ನು ಕಲ್ಪಿಸುವುದು ಒಂದು ವೇಳೆ ಆತನನ್ನು ಸ್ವೀಕರಿಸಿದ್ದಾರೆ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಅಂದುಕೊಳ್ಳುವುದು. ಹೀಗೆ ಅನುಷಾ ಮೇಲೆ ವರ್ಧನ್ ಸಾಕಷ್ಟು ಅನುಮಾನಗಳನ್ನು ಹೊಂದಿದ್ದವರು ದಿನ ಅವಳನ್ನು ಎಲ್ಲಾದರೂ ಹೋಗಿ ಕುರಿತಂತೆ ಕೇಳಿಕೊಳ್ಳಬೇಕು ಎಂಬುದಾಗಿ ಅಂದುಕೊಂಡಿದ್ದ. ಇನ್ನು ಒಂದು ದಿನ ಆಕೆಯನ್ನು ಆಕೆಯ ಕಾಲೇಜಿನಿಂದ ಪಿಕ್ ಅಪ್ ಮಾಡಿಕೊಂಡು ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗುತ್ತಾನೆ.

ಹೌದು ಸ್ನೇಹಿತರೆ ಆತ ಕರೆದುಕೊಂಡು ಹೋಗುವಾಗ ನಿರ್ಧಾರ ಮಾಡಿಕೊಂಡಿದ್ದ ಒಂದು ವೇಳೆ ಆಕೆ ತನ್ನ ವಿರುದ್ಧ ಏನಾದರೂ ಅನಿಸಿಕೆಯನ್ನು ಹೊಂದಿದ್ದರೆ ಖಂಡಿತವಾಗಿ ಆಕೆಯನ್ನು ಏನಾದರೂ ಒಂದು ಗತಿ ಕಾಣಿಸಬೇಕು ಎಂಬುದಾಗಿ. ಇನ್ನು ಆಕೆಯ ಬಳಿ ಹೋಗಿ ಯಾಕೆ ನೀನು ನನ್ನನ್ನು ತಿರಸ್ಕರಿಸುತ್ತಿದ್ದ ನೀನು ಬೇರೆ ಯಾರನ್ನಾದರೂ ಇಷ್ಟಪಡುತ್ತಿದ್ದೇನೆ ಯಾಕೆ ನನ್ನನ್ನು ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದ ಎಂಬುದಾಗಿ ಇಲ್ಲಸಲ್ಲದ ತಲಹರಟೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾನೆ.

ಇವನ ಮಾತುಗಳಿಗೆ ರೋಸಿಹೋದ ಅಂತಹ ಅನುಷಾ ಇವನಿಗೆ ತಿಳಿಹೇಳಲು ವಿರುದ್ಧವಾದ ಮಾತುಗಳನ್ನು ಆಡಲು ಪ್ರಾರಂಭಿಸುತ್ತಾಳೆ. ಇದರಿಂದ ಆಕ್ರೋಶಿತನಾದಂತಹ ವರ್ಧನ ಆಕೆಯನ್ನು ಅಲ್ಲಿಯೇ ಉಸಿರುಗಟ್ಟಿಸಿ ಮುಗಿಸಿಬಿಡುತ್ತಾನೆ. ನಂತರ ಪಕ್ಕದಲ್ಲೇ ಇದ್ದಂತಹ ನಾಳೆಗೆ ಆಕೆಯನ್ನು ಎಸೆದು ಸೀದಾ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಾನೆ. ಯಾಕೆಂದರೆ ಆತ ಹೊರಗೆ ಬಂದರೆ ಖಂಡಿತವಾಗಿಯೂ ಆಕೆಯನ್ನು ಊರಿನವರು ಬಿಡುವುದಿಲ್ಲ ಮುಗಿಸಿ ಹಾಕುತ್ತಾರೆ ಎಂಬ ಭಯದಿಂದ. ಇನ್ನು ಪೊಲೀಸರು ಅನುಷಾಳ ಕಳೆಬರವನ್ನು ನಾಲೆಯಿಂದ ತೆಗೆದುಕೊಂಡು ಬಂದು ಪರೀಕ್ಷೆಗೆ ಕಳಿಸುತ್ತಾರೆ.

ಇನ್ನು ಇದ್ದ ಅನುಷಾಳ ಸಹಪಾಠಿಗಳು ಹಾಗೂ ಆಕೆಯ ಮನೆಯವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ಪ್ರಾರಂಭಿಸುತ್ತಾರೆ. ಆತನನ್ನು ಹೊರಗೆ ಬಿಡಿ ನಮಗೆ ಕೊಡಿ ಎಂಬುದಾಗಿ ಹೇಳಲು ಪ್ರಾರಂಭಿಸಿದಾಗ ಹೆದರಿ ದಂತಹ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡು ಮಾತನಾಡಿ ಅವರನ್ನು ಕಳುಹಿಸಿಕೊಡುತ್ತಾರೆ. ನೋಡಿದ್ರಲ್ಲ ಸ್ನೇಹಿತರೇ ಪ್ರೀತಿಯಲ್ಲಿ ಅನುಮಾನ ಬಂದರೆ ಹೇಗೆ ಆಗುತ್ತದೆ ಎಂಬುದಾಗಿ. ಇದಕ್ಕಾಗಿಯೇ ಹೆಣ್ಣುಹೆತ್ತವರು ಇಂತಹ ಗಂಡು ಮಕ್ಕಳಿಂದ ತಮ್ಮ ಹೆಣ್ಣು ಮಕ್ಕಳನ್ನು ದೂರವಿಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.