ವಂಶಿಕಾಳ ಕಿವಿ ಚುಚ್ಚುವಾಗ ಏನ್ ಮಾಡಿದ್ದಾಳೆ ನೋಡಿ? ಹೇಗಿದೆ ಗೊತ್ತಾ ಕ್ಯೂಟ್ ವಿಡಿಯೋ.ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

338

ನಮಸ್ಕಾರ ಸ್ನೇಹಿತರೇ ನಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕಾರ್ಯಕ್ರಮಗಳು ಸಾಕಷ್ಟು ದೊಡ್ಡ ಮಟ್ಟಿಗೆ ರಾಜ್ಯಾದ್ಯಂತ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಪ್ರತಿ ವಾಹಿನಿಗಳು ಕೂಡ ಹೊಸ ಹೊಸ ಕಾರ್ಯಕ್ರಮವನ್ನು ಕ್ವಾಲಿಟಿ ಗುಣಮಟ್ಟದಲ್ಲಿ ಪ್ರಸಾರ ಮಾಡಲು ಸ್ಪರ್ಧೆಗೆ ಬಿದ್ದವರಂತೆ ಪ್ರಸಾರ ಮಾಡುತ್ತಿವೆ. ಇನ್ನು ಇದರಲ್ಲಿ ಇತ್ತೀಚೆಗೆಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವು ಕೂಡ ಹೌದು.

ಈ ಕಾರ್ಯಕ್ರಮದಲ್ಲಿ ಅಮ್ಮ ಹಾಗೂ ಮಕ್ಕಳ ಬಾಂಧವ್ಯದ ನಡುವಿನ ಸೂಪರ್ ಎಂಟರ್ಟೈನಿಂಗ್ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಪ್ರಸ್ತುತಪಡಿಸುತ್ತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಈಗಾಗಲೇ ಹಲವಾರು ದಾರವಾಹಿ ನಟಿಯರು ಕೂಡ ತಮ್ಮ ಮಕ್ಕಳೊಂದಿಗೆ ಭಾಗವಹಿಸುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿರುವುದು ಮಾಸ್ಟರ್ ಆನಂದ್ ರವರ ಮಗಳು ವಂಶಿಕ. ಹೌದು ಗೆಳೆಯರೇ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ತಮ್ಮ ತುಂಟತನದಿಂದ ಎಲ್ಲರ ಮನಸ್ಸು ಗೆಲ್ಲಲು ಯಶಸ್ವಿಯಾಗಿದ್ದಾರೆ. ಬಂದಾಗಿನಿಂದ ಇಂದಿನವರೆಗೂ ಕೂಡ ವಂಶಿಕ ಆನಂದ್ ರವರೇ ಸುದ್ದಿಯಲ್ಲಿರುವುದು.

ತಮ್ಮ ಚುರುಕಾದ ನಡವಳಿಕೆ ಹಾಗೂ ಲವಲವಿಕೆಯಿಂದ ಮಾತನಾಡುವ ವೈಖರಿಗೆ ಎಲ್ಲರನ್ನೂ ಕೂಡ ತನ್ನ ಸೆಳೆದುಕೊಂಡಿದ್ದಾರೆ ವಂಶಿಕ. ಇನ್ನು ವಂಶಿಕಾ ರವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ರಾತ್ರೋರಾತ್ರಿ ಜೂನಿಯರ್ ಸೂಪರ್ ಸ್ಟಾರ್ ಆಗಿದ್ದಾರೆ. ಈಗ ಬನ್ಸಿ ಕಾರವರ ಇನ್ನೊಂದು ವಿಡಿಯೋ ಕೊಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ ವಂಶಿಕಾ ರವರು ತಮ್ಮ ತಂದೆ ಮಾಸ್ಟರ್ ಆನಂದ್ ಹಾಗೂ ತಾಯಿಯ ಜೊತೆಗೆ ಚಿನ್ನದ ಅಂಗಡಿಗೆ ಕಿವಿ ಚುಚ್ಚಿಸುವುದಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ವಂಶಿ ಕಾಡಿಗೆ ಕಿವಿ ಓಲೆ ಸೂಚಿಸಿದಾಗ ಆಕೆ ನೋ’ವಿನಿಂದ ಅತ್ತಿದ್ದಾಳೆ. ಆದರೂ ಕೂಡ ಆ ವಿಡಿಯೋದಲ್ಲಿ ಆಕೆ ಕ್ಯೂಟ್ ಆಗಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಇಷ್ಟವಾಗಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ.