ಈ ವರ್ಷದ ಕೊನೆಯಲ್ಲಿ ಆರು ರಾಶಿಯವರಿಗೆ ರಾಜಯೋಗ ಆರಂಭ. ಏನೇ ಮಾಡಿದರೂ ಒಳ್ಳೆಯದಾಗುತ್ತದೆ. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಳೆದ ಎರಡು ವರ್ಷಗಳಿಂದ ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಕೊಂಡು ಬಂದಿದ್ದೇವೆ. ಇನ್ನು ಇನ್ನು ನಾವು ಹೇಳಲು ಹೊರಟಿರುವುದು ಜ್ಯೋತಿಷ್ಯಶಾಸ್ತ್ರದ ಹಾಗೂ ಪಂಚಾಂಗದ ಪ್ರಕಾರ 2021 ರ ಕೊನೆಯ ಹೊತ್ತಿಗೆ ಅಂದರೆ ಈ ತಿಂಗಳಿನ ಕೊನೆಯಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಕಷ್ಟಗಳನ್ನೇ ಅನುಭವಿಸಿಕೊಂಡು ಬಂದಿದ್ದ ಜನರಿಗೆ ಅಂದರೆ 6 ರಾಶಿಯವರಿಗೆ ಈ ತಿಂಗಳ ಕೊನೆಯಿಂದ ರಾಜಯೋಗ ಪ್ರಾರಂಭವಾಗಲಿದೆ ಹಾಗಿದ್ದರೆ ಆ 6 ರಾಶಿಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ.
ಮೇಷ ರಾಶಿ ನಿಂತಿರುವ ಎಲ್ಲ ಕೆಲಸಗಳು ಪ್ರಾರಂಭವಾಗಲಿವೆ ಮನೆಯಲ್ಲಿರುವ ಕಿರಿಕಿರಿ ಹಾಗೂ ಆ ಶಾಂತಿಗಳು ದೂರ ಹೋಗಲಿವೆ ಮತ್ತು ಆರ್ಥಿಕ ಪರಿಸ್ಥಿತಿಯೂ ಕೂಡ ಹಿಂದಿಗಿಂತ ಸುಧಾರಿಸಲಿದೆ. ಸಿಂಹ ರಾಶಿ ಹಲವಾರು ವರ್ಷಗಳಿಂದ ಮದುವೆಗಾಗಿ ಕಾಯುತ್ತಿದ್ದವರಿಗೆ ಮದುವೆಯಾಗಲಿದೆ. ಮದುವೆ ಆಗಿ ಸಂತಾನಕ್ಕಾಗಿ ಕಾಯುತ್ತಿದ್ದವರಿಗೆ ಸಂತಾನಭಾಗ್ಯ ಕೂಡ ಪ್ರಾಪ್ತವಾಗಲಿದೆ. ಕನ್ಯಾ ರಾಶಿ ಇವರು ಕೂಡ ಸಾಕಷ್ಟು ಸಮಯಗಳಿಂದ ಹಲವಾರು ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ರಾಜಯೋಗದ ಆಗಮನದೊಂದಿಗೆ ಈ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣಲಿದೆ ಮತ್ತು ಇಲ್ಲಿಯವರೆಗೆ ಆಗದೇ ಇರುವ ಕೆಲಸಗಳು ರಾಜಯೋಗದ ಆಗಮನದೊಂದಿಗೆ ಪೂರ್ಣವಾಗಿ ಯಶಸ್ವಿಯಾಗುತ್ತವೆ.

ವೃಶ್ಚಿಕ ರಾಶಿ ಒಂದು ವೇಳೆ ಈ ರಾಶಿಯವರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಬಹಳದಿನಗಳಿಂದ ಸಂಬಳ ಜಾಸ್ತಿ ಆಗುವುದಕ್ಕೆ ಕಾಯುತ್ತಿದ್ದರೆ ಖಂಡಿತವಾಗಿಯೂ ಈ ಸಮಯದಲ್ಲಿ ಸಂಬಳ ಜಾಸ್ತಿಯಾಗಿ ಉನ್ನತ ಸ್ಥಾನವನ್ನು ಪಡೆಯಲಿದ್ದಾರೆ. ಇಷ್ಟು ದಿನಗಳವರೆಗೆ ಪರಿಶ್ರಮಪಟ್ಟಿರುವುದಕ್ಕೆ ಸರಿಯಾದ ಪ್ರತಿಫಲ ಸಿಗಲಿದೆ. ಮಕರ ರಾಶಿ ಇವರ ಜೀವನದಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಎಷ್ಟೋ ಕೆಲಸಗಳು ಕೂಡ ಮರು ಪ್ರಾರಂಭವಾಗಿ ಶುಭ ಮುಕ್ತಾಯವನ್ನು ಕಂಡುಕೊಳ್ಳಲಿದೆ. ಕಂಕಣ ಭಾಗ್ಯವು ಕೂಡ ಕೂಡಿ ಬರಲಿದೆ. ಮೀನ ರಾಶಿ ಮುಂಬರುವ ರಾಜ್ಯ ಯೋಗದಿಂದ ಒಂದುವೇಳೆ ಈ ರಾಶಿಯವರು ವ್ಯಾಪಾರ ಕ್ಷೇತ್ರದಲ್ಲಿದ್ದಾರೆ ಕಂಡಿತವಾಗಿಯೂ ಉತ್ತಮ ಮಟ್ಟದ ಧನಲಾಭವನ್ನೂ ಪಡೆಯಲಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಯಾವೆಲ್ಲ ರಾಶಿಗಳು ಈ ವರ್ಷಾಂತ್ಯದಲ್ಲಿ ರಾಜಯೋಗವನ್ನು ಪಡೆಯುತ್ತಾರೆ ಎಂಬುದನ್ನು.