ಕೇವಲ ಒಂದು ವಾರದ ಹಿಂದೆ ಮದುವೆಯಾಗಿದ್ದ ಕತ್ರಿನಾ ಕೈಫ್ ಗೆ ಬಿಗ್ ಶಾಕ್, ವಿಕ್ಕಿ ಮನೆಯಲ್ಲಿ ದೊಡ್ಡ ತಿರುವು. ಏನು ಗೊತ್ತೇ??

16,611

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಸೂಪರ್ ಜೋಡಿ ಗಳಾಗಿರುವ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಕೆಲವು ದಿನಗಳ ಹಿಂದಷ್ಟೇ ಮದುವೆಯಾದ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇವರಿಬ್ಬರು ಮದುವೆ ಆಗುವುದು ಯಾರಿಗೂ ಕೂಡ ತಿಳಿದಿಲ್ಲವಾದರೂ ಮದುವೆ ದಿನ ವೈರಲ್ ಆದಂತಹ ಫೋಟೋ ಹಾಗೂ ವಿಡಿಯೋಗಳ ಮುಖಾಂತರ ಇವರು ಮದುವೆ ಆಗಿರುವ ವಿಚಾರ ದೃಢವಾಗಿತ್ತು.

ಇನ್ನು ಇವರಿಬ್ಬರಿಗೆ ಸಲ್ಮಾನ್ ಖಾನ್ ರವರು 3 ಕೋಟಿ ಬೆಲೆಯ ರೇಂಜ್ ರೋವರ್ ಕಾರನ್ನು, ರಣಬೀರ್ ಕಪೂರ್ ಕತ್ರಿನಾ ಕೈಫ್ ರವರಿಗೆ ಎರಡು ಕೋಟಿ ಮೌಲ್ಯದ ವಜ್ರದ ನೆಕ್ಲೆಸ್ ಅನ್ನು, ಶಾರುಖ್ ಖಾನ್ ರವರು 1.5 ಲಕ್ಷದ ದುಬಾರಿ ಪೇಂಟಿಂಗ್ ಅನ್ನು ಹಾಗೂ ಹ್ರತಿಕ್ ರೋಷನ್ ರವರು 3 ಲಕ್ಷ ಮೌಲ್ಯದ ದುಬಾರಿ ಬೈಕ್ ಅನ್ನು, ಆಲಿಯಾ ಭಟ್ ರವರು ದುಬಾರಿ ಮೌಲ್ಯದ ಪರ್ಫ್ಯೂಮ್ ಬಾಕ್ಸನ್ನು ನೀಡಿದ್ದಾರಂತೆ. ಸಾಕಷ್ಟು ಕಾರಣಗಳಿಗಾಗಿ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಸುದ್ದಿಯಾಗಿತ್ತು. ಇನ್ನು ಮದುವೆ ಆಗುತ್ತಿದ್ದಂತೆಯೇ ಇನ್ನೊಂದು ಹೊಸ ಸುದ್ದಿ ಇವರಿಬ್ಬರು ಕುರಿತಂತೆ ಓಡಾಡುತ್ತಿದೆ.

ಹೌದು ಗೆಳೆಯರೆ ಅದೇನೆಂದರೆ ಇವರಿಬ್ಬರೂ ಕೂಡ ಜಾಹೀರಾತಿನಲ್ಲಿ ಒಟ್ಟಿಗೆ ಜೊತೆಯಾಗಿ ಸ್ಕ್ರೀನ್ ಸ್ಪೇಸ್ ಶೇರ್ ಮಾಡಿಕೊಳ್ಳಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಜಾಹೀರಾತುಗಳು ದುಬಾರಿಯಾಗಿ ಮೂಡಿಬ ರಲಿವೆಯಂತೆ. ಇನ್ನು ಇವರಿಬ್ಬರು ಮದುವೆಯಾಗುವುದು ವಿಕ್ಕಿ ಕೌಶಲ್ ರವರ ಮನೆಯವರಿಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ, ಈ ಮಾಹಿತಿ ಇದೀಗ ಬಾರಿ ಸದ್ದು ಮಾಡುತ್ತಿದೆ. ವಿಕಿ ಕೌಶಲ್ ಅವರಿಗಿಂತ ವಯಸ್ಸಿನಲ್ಲಿ ಕತ್ರಿನಾ ಕೈಫ್ ದೊಡ್ಡವರಾಗಿವುದು ಹಾಗೂ ಆಕೆ ಬೇರೆ ದೇಶದ ಪ್ರಜೆ ಆಗಿರುವುದು ಕೂಡ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇದು ಗಾಳಿಸುದ್ದಿ ಕೂಡ ಆಗಿದ್ದರೂ ಆಗಿರಬಹುದು ಅದೇನೇ ಇರಲಿ ಇವರಿಬ್ಬರು ಈಗ ಸಂತೋಷದಿಂದ ಗಂಡ ಹೆಂಡತಿಯಾಗಿ ಬಾಳುತ್ತಿರುವುದು ಎಲ್ಲರಿಗೂ ಬೇಕಾಗಿರುವುದು.