ವಿವಾದ ಮಾಡಿಕೊಂಡು ಸ್ಟೇಜ್ ಮೇಲೆ ಚಿಕ್ಕ ಹುಡುಗಿಯಂತೆ ನಟನೆ ಮಾಡುವ ರಶ್ಮಿಕಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ?? ಯಪ್ಪಾ ಇಷ್ಟೊಂದಾ??

1,122

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಿಂದ ಈಗ ಭಾರತೀಯ ಚಿತ್ರರಂಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಲಾವಿದ ಎಂದರೆ ಅದು ಖಂಡಿತವಾಗಿ ರಶ್ಮಿಕ ಮಂದಣ್ಣ ನವರು. ಕೊಡಗಿನ ಮೂಲದ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರು ಕಿರಿಕ್ ಪಾರ್ಟಿ ಮೂಲಕ ಪರಿಚಿತರಾಗಿ ನಂತರ ತೆಲುಗು ಚಿತ್ರರಂಗದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಾಯಕ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಪ್ರತಿಬಾರಿ ಕೂಡ ಕ್ಯೂಟ್ ಆಗಿ ಕಾಣಲು ಹೋಗಿ ಬೇಡದ ಕಾಂಟ್ರೋವರ್ಸಿ ಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಪ್ರತಿ ವೇದಿಕೆಯಲ್ಲಿ ಕೂಡ ಚಿಕ್ಕಮಕ್ಕಳಂತೆ ಆಡುವ ಇವರನ್ನು ಒಂದು ಕಾಲದಲ್ಲಿ ನ್ಯಾಷನಲ್ ಕೃಷ್ ಅಂತ ಇದ್ದವರು ಈಗ ಮೆಚುರಿಟಿ ಬೇಡವಾ ಯಾಕೆ ಹೀಗೆ ಆಡ್ತೀರಾ ಎಂಬುದಾಗಿ ಟೀಕೆ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ ಕೂಡ ರಶ್ಮಿಕ ಮಂದಣ್ಣ ನವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಟಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಮಾತೃಭಾಷೆಯಾಗಿರುವ ಕನ್ನಡದ ಕುರಿತಂತೆ ಅವರು ತೋರುತ್ತಿರುವ ಅಂತಹ ತಿರಸ್ಕಾರ ಧೋರಣೆ ಇಂದಿಗೂ ಅವರನ್ನು ಕನ್ನಡದಲ್ಲಿ ಎಲ್ಲರೂ ಟೀಕಿಸುವಂತೆ ಮಾಡುತ್ತಿದೆ. ಇನ್ನು ಈಗ ಅವರ ನಟನೆಯ ಪುಷ್ಪ ಚಿತ್ರ ಕೂಡ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ.

ಪುಷ್ಪ ಚಿತ್ರ ಈಗಾಗಲೇ ಫ್ಲಾಪ್ ಆಗಿದ್ದು ರಶ್ಮಿಕ ಮಂದಣ್ಣ ನವರಿಗೆ ಒಂದು ದೊಡ್ಡಮಟ್ಟದ ಫೇಲ್ಯೂರ್ ಅನ್ನು ರಾಷ್ಟ್ರಮಟ್ಟದಲ್ಲಿ ನೀಡಿದೆ ಎಂದು ಹೇಳಬಹುದಾಗಿದೆ. ಇನ್ನು ಸದಾಕಾಲ ಮಕ್ಕಳಂತೆ ಆಡುವ ಬಹುಭಾಷಾ ನಟಿಯಾಗಿರುವ ರಶ್ಮಿಕ ಮಂದಣ್ಣ ನವರ ವಯಸ್ಸಿನ ಕುರಿತಂತೆ ಹಲವಾರು ಜನರಿಗೆ ಕುತೂಹಲ ಇದೆ. ರಶ್ಮಿಕ ಮಂದಣ್ಣ ನವರ ವಯಸ್ಸಿನ ಕುರಿತಂತೆ ಕೂಡ ನಿಮಗೆ ಇಂದು ನಾವು ಹೇಳಲಿದ್ದೇವೆ. ಹೌದು ಗೆಳೆಯರೇ ನೋಡಲು ಹಾಗೂ ಅವರು ಹಾಡುವ ಸ್ವಭಾವದಿಂದ ಅವರ 20 ವರ್ಷದ ವಯಸ್ಸಿನ ಅವರಂತೆ ಕಂಡರು ಕೂಡ ಅವರ ನಿಜವಾದ ವಯಸ್ಸು 25 ವರ್ಷ. ರಶ್ಮಿಕ ಮಂದಣ್ಣ ನವರ ಕುರಿತಂತೆ ನಿಮ್ಮ ಅಭಿಪ್ರಾಯ ಏನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.