ಇಂದು, ನಾಳೆ ಇರುವ ಹುಣ್ಣಿಮೆ ದಿನದಿಂದ ಮಹಾಶಿವನ ಆಶೀರ್ವಾದದಿಂದಾಗಿ ಈ 6 ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗಲಿದೆ. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯರು ಅದರಲ್ಲೂ ಕೂಡ ನಾವು ಹಿಂದುಗಳು ಜ್ಯೋತಿಷ್ಯದ ಕುರಿತಂತೆ ಸಾಕಷ್ಟು ನಂಬಿಕೆಗಳನ್ನು ಹಾಗೂ ವಿಶ್ವಾಸವನ್ನು ಇಟ್ಟುಕೊಂಡಿರುತ್ತೇವೆ. ಒಳ್ಳೆ ಕಾರ್ಯ ಅಥವಾ ಕೆಟ್ಟ ಕಾರ್ಯ ಯಾವುದೇ ನಡೆದರೂ ಕೂಡ ಅಲ್ಲಿ ಜ್ಯೋತಿಷ್ಯದ ಉಲ್ಲೇಖ ಖಂಡಿತವಾಗಿ ಬಂದೇ ಬರುತ್ತದೆ. ಇನ್ನು ಇದೆ ಡಿಸೆಂಬರ್ 18 ಹಾಗೂ 19ರಂದು ಹೊಸ್ತಿಲ ಹುಣ್ಣಿಮೆ ಪ್ರಾರಂಭವಾಗುವುದರಿಂದ ಆಗಿ ಆ ಮಹಾ ಶಿವನ ಕೃಪೆಗೆ ಪಾತ್ರರಾಗಿ 6 ರಾಶಿಯವರು ಶುಕ್ರದೆಸೆ ಗೆ ಒಳಗಾಗುತ್ತಾರೆ. ಅವರು ಜೀವನದಲ್ಲಿ ಸಾಕಷ್ಟು ಪ್ರತಿಭಾನ್ವಿತರಾಗಿ ಇರುವುದರಿಂದಾಗಿ ಅವರು ಕೈ ಹಾಕಿರುವ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗುತ್ತದೆ.
ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಕೆಲಸಗಳು ಸಿಗುತ್ತವೆ. ಆದರೆ ಇವರಿಗೆ ಆರೋಗ್ಯದಲ್ಲಿ ಕೂಡ ಕೊಂಚ ಏರುಪೇರು ಆಗುವುದರಿಂದ ಆಗಿ ಇದರ ಕುರಿತಂತೆ ಜಾಗೃತಿ ವಹಿಸಬೇಕು ಮತ್ತು ಶತ್ರುಗಳಿಂದ ಕೂಡ ದೂರ ಇರಬೇಕು. ಮಹಾಶಿವನ ಕೃಪೆ ನಿಮ್ಮ ಮೇಲೆ ಇರುವುದರಿಂದಾಗಿ ಯಾವುದೇ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಇದೇ ಸಮಯವನ್ನು ಆಯ್ಕೆಮಾಡಿ ಖಂಡಿತವಾಗಿ ಮಹಾದೇವನ ಕೃಪೆಯಿಂದಾಗಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತೀರಿ.

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಒಳ್ಳೆಯ ಸಮಯ ಹಾಗೂ ದೂರ ಪ್ರಯಾಣವನ್ನು ಕೊಂಚ ದಿನದಮಟ್ಟಿಗೆ ದೂರದಲ್ಲಿರಿಸಿ. ಇನ್ನು ಹೊಸ್ತಿಲ ಹುಣ್ಣಿಮೆಯ ದಿನದಂದು ನಿಮ್ಮ ಇಷ್ಟವಾದ ಹುಡುಗಿ ನಿಮ್ಮ ಪ್ರೇಮವನ್ನು ಒಪ್ಪಿಕೊಳ್ಳುತ್ತಾಳೆ. ನಿಮ್ಮ ಜೀವನ ಎನ್ನುವುದು ಅಭಿವೃದ್ಧಿ ಮಾರ್ಗದತ್ತ ಅಡೆತಡೆಯಿಲ್ಲದೆ ಸಾಗುತ್ತದೆ. ಇದೇ ಶನಿವಾರ ಹಾಗೂ ಭಾನುವಾರದಂದು ಶಿವನ ಕೃಪೆಯಿಂದಾಗಿ ಹೊಸ್ತಿಲ ಹುಣ್ಣಿಮೆಯ ದಿನದಂದು ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುವ ರಾಶಿ ಯಾವುವು ಎಂದರೆ ಮೇಷ ವೃಷಭ ಮಿಥುನ ಧನಸ್ಸು ಕನ್ಯಾ ತುಲಾ ರಾಶಿಯವರು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದೆಯಾ ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹೇಳುವ ಮೂಲಕ ಹಂಚಿಕೊಳ್ಳಿ.