ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಕಾಣಿಸುತ್ತಿರುವ ರಜನಿ ರವರು ಇನ್ನು ಮದುವೆಯಾಗದೆ ಸಿಂಗಲ್ ಆಗಿ ಇರುವುದು ಯಾಕೆ ಗೊತ್ತೇ??

395

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಕ್ಷೇತ್ರವು ಸಿನಿಮಾ ಕ್ಷೇತ್ರದಿಂದ ಸಾಕಷ್ಟು ದೊಡ್ಡದಾಗಿ ಬೆಳವಣಿಗೆಯನ್ನು ಕಂಡಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಲಾಕ್ ಡೌನ್ಲೋಡ್ ಕ್ಷೇತ್ರದಲ್ಲಿ ಮನರಂಜನೆಗೆ ಧಾರವಾಹಿಗಳನ್ನು ಪ್ರೇಕ್ಷಕರು ಅವಲಂಬಿಸಬೇಕಾಗಿತ್ತು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಇದೆ ಕಿರುತೆರೆಯ ಧಾರವಾಹಿಯಿಂದ ಬಂದಂತಹ ನಟಿ ರಜನಿ ಅವರ ಕುರಿತಂತೆ. ನಟಿ ರಜನಿ ಅವರು ಕೆಲವು ವರ್ಷಗಳ ಹಿಂದೆಯಷ್ಟೇ ಪ್ರಸಾರವಾಗುತ್ತಿದ್ದಂತಹ ಸ್ಟಾರ್ ಸುವರ್ಣ ಚಾನೆಲ್ ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಜನಪ್ರಿಯತೆಗೆ ಬಂದಿದ್ದರು.

ಇದಾದ ನಂತರ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿ ಸಾಕಷ್ಟು ಜನಪ್ರಿಯತೆಯನ್ನು ರಜನಿ ಅವರು ಹೊಂದಿದ್ದರು. ಇನ್ನು ಸೃಜನ್ ಲೋಕೇಶ್ ನಡೆಸಿ ಕೊಡುವಂತಹ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕೂಡ ಹಲವಾರು ಬಾರಿ ರಜನಿ ಅವರು ಕಾಣಿಸಿಕೊಂಡಿದ್ದರು. ಇನ್ನು ಇತ್ತೀಚಿಗೆ ದಿಲೀಪ್ ರಾಜ್ ರವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕೂಡ ಒಂದು ಉತ್ತಮ ಪಾತ್ರವನ್ನು ರಜನಿ ಅವರು ನಿಭಾಯಿಸುತ್ತಿದ್ದಾರೆ. ಇನ್ನು ರಜನಿ ಅವರಿಗೆ ವಯಸ್ಸು 30 ಆದರೂ ಕೂಡ ಇನ್ನು ಸಿಂಗಲ್ ಆಗಿ ಇದ್ದಾರೆ. ಇನ್ನು ಕೂಡ ಮದುವೆಯಾಗದೆ ಉಳಿದಿರುವುದಕ್ಕೆ ರಜನಿ ಅವರು ತಿಳಿಸುವ ಕಾರಣ ಏನು ಗೊತ್ತಾ ಬನ್ನಿ ನಿಮಗೆ ಅದರ ಕುರಿತಂತೆ ವಿವರವಾಗಿ ಹೇಳುತ್ತೇವೆ.

ಹೌದು ಗೆಳೆಯರೆ ರಜನಿ ಅವರಿಗೆ ಅಮೃತವರ್ಷಿಣಿ ಧಾರಾವಾಹಿ ನಂತರ ಯಾವುದು ಕೂಡ ಅಷ್ಟರಮಟ್ಟಿಗೆ ಯಶಸ್ವಿ ದಾರವಾಹಿಗಳು ಹುಡುಕಿಕೊಂಡು ಬಂದಿರಲಿಲ್ಲ. ಜೀವನದಲ್ಲಿ ಏನನ್ನಾದರೂ ದೊಡ್ಡಮಟ್ಟದಲ್ಲಿ ಸಾಧಿಸಿಯೇ ನಾನು ಮದುವೆಯಾಗುತ್ತೇನೆ ಎಂಬುದಾಗಿ ರಜನಿ ಅವರು ಪಟ್ಟು ಹಿಡಿದುಕೊಂಡು ಕುಳಿತಿದ್ದಾರೆ. ಹೀಗಾಗಿ ಇನ್ನು ಕೂಡ ರಜನಿ ಅವರು ಮದುವೆ ಆಗಿಲ್ಲ. ರಜನಿ ಅವರ ಅಭಿಮಾನಿಗಳಂತೂ ಅವರ ಮದುವೆ ಬೇಗ ಆಗಲಿ ಎಂಬುದಾಗಿ ಕಾಯುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಇವರು ಜೀವನದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿರುವ ರಜನಿ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.