ಕೋಟಿಯಲ್ಲಿ ಒಬ್ಬ ಬುದ್ಧಿವಂತರಿಗೆ ಮಾತ್ರ ಈ ಎರಡು ಫೋಟೋಗಳಲ್ಲಿರುವ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯ? ಎಷ್ಟಿವೆ ಗೊತ್ತೇ??

940

ನಮಸ್ಕಾರ ಸ್ನೇಹಿತರೇ ಪ್ರಪಂಚದಲ್ಲಿ ಎಲ್ಲವೂ ಕೂಡ ವಿಚಿತ್ರವಾಗಿ ನಡೆಯುತ್ತದೆ. ಕೆಲವೊಂದು ಬಾರಿ ನಮ್ಮ ದೃಷ್ಟಿಗೆ ಅನುಕೂಲಕರವಾಗಿ ಹಾಗೂ ನಮ್ಮ ತಿಳುವಳಿಕೆಗೆ ಸಮರ್ಪಕವಾಗಿ ನಡೆಯುವ ವಿಚಾರಗಳು ನಮಗೆ ಇಷ್ಟ ವೆನಿಸುತ್ತದೆ. ಈಗ ನಾವು ಹೇಳಲು ಹೊರಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಫೋಟೋ ಕುರಿತಂತೆ. ಈ ಫೋಟೋವನ್ನು ಪರಿಹರಿಸಲು ಖಂಡಿತವಾಗಿಯೂ ತೀಕ್ಷ್ಣವಾದ ದೃಷ್ಟಿ ಶಕ್ತಿ ಇರಬೇಕು.

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅದೃಷ್ಟ ಶಕ್ತಿ ಇದ್ದರೆ ಖಂಡಿತವಾಗಿಯೂ ಎಂತಹ ಜಟಿಲವಾದ ಸಮಸ್ಯೆಗಳನ್ನು ಕೂಡ ಪರಿಹರಿಸಬಲ್ಲ. ಇನ್ನು ಈಗ ಒಬ್ಬ ಮಿಸ್ ಯೂನಿವರ್ಸ್ ಆಗಿರುವ ಭಾರತದ ಹೆಮ್ಮೆಯ ಹರನಾಜ್ ಸಂಧು ರವರ ಎರಡು ಫೋಟೋಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿ ಇದರಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎಂಬುದಾಗಿ ಎಲ್ಲರಿಗೂ ಸವಾಲೆಸೆದಿದ್ದಾರೆ. ಇದೇ ಕಾರಣದಿಂದಾಗಿ ಈ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ನೂರರಲ್ಲಿ ಕೇವಲ ಒಬ್ಬ ಮಾತ್ರ ಈ ಸಮಸ್ಯೆಯನ್ನು ಬಿಡಿಸಲು ಸಾಧ್ಯವಾಗುತ್ತದೆ ಎಂಬಷ್ಟರ ಮಟ್ಟಿಗೆ ಈ ಫೋಟೋದಲ್ಲಿರುವ ಫಜಲ್ ಕಷ್ಟಕರವಾಗಿದೆ. ಇನ್ನು ಇದು ಪ್ರತಿಯೊಬ್ಬರು ಕೂಡ ತಮಗೆ ಸಾಧ್ಯವಾಗದಿದ್ದಾಗ ತಮ್ಮ ಗೆಳೆಯ ಹಾಗೂ ಗೆಳತಿಯರೊಂದಿಗೆ ಶೇರ್ ಮಾಡಿ ಈ ಸವಾಲನ್ನು ಅಂತರ್ಜಾಲದಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ಫೇಮಸ್ ಆಗುವಂತೆ ಮಾಡಿದ್ದಾರೆ. ಈ ಫೋಟೋದಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟಕರವಾಗಿದ್ದು ತೀಕ್ಷ್ಣವಾದ ದೃಷ್ಟಿಯ ಕ್ಷಮತೆ ಇರಲೇ ಬೇಕಾಗಿದೆ. ಒಂದು ವೇಳೆ ನೀವು ಇದರಲ್ಲಿ 3 ರಿಂದ 5ರ ತನಕ ಸರಿಯುತ್ತರ ನೀಡಿದ್ದರೆ ನಿಮ್ಮ ದೃಷ್ಟಿ ಚೆನ್ನಾಗಿದೆ ಎಂದರ್ಥ. ಸರಿ ಹಾಗಾದರೆ ನೀವು ಈಗಾಗಲೇ ವ್ಯತ್ಯಾಸಗಳನ್ನು ಕಂಡು ಹಿಡಿದಿದ್ದೀರಿ ಎಂದಾದರೆ ಈ ಕೆಳಗಿರುವ ಫೋಟೋವನ್ನು ತಾಳೆ ಹಾಕಿ ನೋಡಿ. ಎಷ್ಟು ಸರಿಯುತ್ತರವನ್ನು ನೀಡಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.