ಪುಷ್ಪ ಡೈರೆಕ್ಟರ್ ಗೆ ನೇರವಾಗಿ ಒಮ್ಮೆಲೇ ಎಲ್ಲರ ಮುಂದೆ ರಶ್ಮಿಕಾ ಹೇಳಿದ್ದೇನು ಗೊತ್ತೇ?? ಎಲ್ಲರೂ ಶಾಕ್. ನಿಮಗೆ ಅಪ್ಪ ಅಮ್ಮ ಇಲ್ಲವೇ ಎಂದ ಫ್ಯಾನ್ಸ್??

42

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ನವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಸಾಕಷ್ಟು ದೊಡ್ಡಮಟ್ಟದ ಬಹು ಬೇಡಿಕೆಯ ನಟಿಯಾಗಿ ಭಾರತ ಚಿತ್ರರಂಗದಾದ್ಯಂತ ಕಾಣಿಸಿಕೊಂಡಿದ್ದಾರೆ. ಯಾವುದೇ ಚಿತ್ರರಂಗ ತೆಗೆದುಕೊಳ್ಳಿ ಅಲ್ಲಿ ಒಂದು ಸಿನಿಮಾದಲ್ಲಿ ಆದರೂ ಕೂಡ ರಶ್ಮಿಕ ಮಂದಣ್ಣ ನವರು ನಟಿಸಿ ಯಶಸ್ಸನ್ನು ಪಡೆದುಕೊಂಡಿರುತ್ತಾರೆ.

ಈಗಾಗಲೇ ಕನ್ನಡ ತಮಿಳು ತೆಲುಗು ಹಿಂದಿ ಚಿತ್ರರಂಗಗಳಲ್ಲಿ ರಶ್ಮಿಕ ಮಂದಣ್ಣ ನವರು ದೊಡ್ಡ ದೊಡ್ಡ ಬಜೆಟ್ ನ ಸಿನಿಮಾಗಳಲ್ಲಿ ಈಗಾಗಲೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಈಗ ರಶ್ಮಿಕ ಮಂದಣ್ಣ ಹಾಗೂ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪುಷ್ಪ ಚಿತ್ರ ಇದೇ ಡಿಸೆಂಬರ್ 17ರಂದು ಪಂಚ ಭಾಷೆಗಳಲ್ಲಿ ದೇಶದಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಬಿಡುಗಡೆಯಾಗಲು ಕೇವಲ ಕೆಲವೇ ದಿನಗಳು ಬಾಕಿ ಉಳಿದಿದ್ದು ಇತ್ತೀಚಿಗಷ್ಟೇ ಹೈದರಾಬಾದ್ ನಲ್ಲಿ ಪುಷ್ಪ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಶ್ಮಿಕ ಮಂದಣ್ಣ ನವರು ಚಿತ್ರದ ಕುರಿತಂತೆ ಹಾಗೂ ಕೆಲವೊಂದು ವಿಚಾರಗಳ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ಗೀತ ಗೋವಿಂದಂ ಚಿತ್ರದಲ್ಲಿ ಅಲ್ಲು ಅರ್ಜುನ್ ರವರು ಅತಿಥಿಯಾಗಿ ಬಂದಾಗ ಅವರ ಜೊತೆಗೆ ನಟಿಸಬೇಕೆಂದು ರಶ್ಮಿಕ ಮಂದಣ್ಣ ನವರು ಅಂದುಕೊಂಡಿದ್ದರಂತೆ. ಅದರಂತೆ ಈಗ ರಶ್ಮಿಕಾ ಮಂದಣ್ಣ ನವರು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ರವರ ಶ್ರೀವಲ್ಲಿ ಆಗಿದ್ದಾರೆ. ಇನ್ನು ಪುಷ್ಪ ಚಿತ್ರಕ್ಕೆ ಸಹಿ ಹಾಕಿದ ನಂತರ ಒಂದುವರೆ ವರ್ಷಗಳ ಕಾಲ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದು ಮನೆಯವರ ನೆನಪೆ ಮರೆತುಹೋಗಿದೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಚಿತ್ರದ ನಿರ್ದೇಶಕ ನಾಗಿರುವ ಸುಕುಮಾರ್ ಅವರಿಗೆ ನನ್ನನ್ನು ದತ್ತು ತೆಗೆದುಕೊಂಡು ಬಿಡಿ ಎಂಬುದಾಗಿ ರಶ್ಮಿಕ ಮಂದನ್ನ ನವರು ಹಾಸ್ಯಸ್ಪದವಾಗಿ ಹೇಳಿದ್ದಾರೆ. ಇನ್ನು ಈಗಾಗಲೇ ಪುಷ್ಪ ಚಿತ್ರದಲ್ಲಿ ರಶ್ಮಿಕ ಮಂದಣ್ಣ ನವರ ಪಾತ್ರಕ್ಕೆ ವ್ಯಾಪಕವಾಗಿ ಜನಮನ್ನಣೆ ಸಿಕ್ಕಿದ್ದು ದೊಡ್ಡ ಪರದೆ ಮೇಲೆ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.