ಮಹಿಳೆಯರು ಈ ಮೂರು ಕೆಲಸ ಮಾಡುವಾಗ ಅಪ್ಪಿ ತಪ್ಪಿಯೂ ಕೂಡ ನೋಡಬೇಡಿ, ಜನ್ಮ ಜನ್ಮಗಳ ಪಾಪ ಸುತ್ತುಕೊಳ್ಳುತ್ತದೆ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉಚ್ಚ ಸ್ಥಾನವಿದೆ. ಮೊದಲಿನಿಂದಲೂ ಕೂಡ ಮಹಿಳೆಯರನ್ನು ದೇವರ ಸ್ಥಾನದಲ್ಲಿ ಪೂಜಿಸುತ್ತಾರೆ ನಮ್ಮ ಭಾರತೀಯರು. ಸ್ತ್ರೀಯರಿಗೆ ಮೊದಲಿನಿಂದಲೂ ಕೂಡ ಪೂಜ್ಯ ಸ್ಥಾನವಿದೆ. ಇನ್ನು ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವ ವಿಷಯ ಕೂಡ ಮಹಿಳೆಯರಿಗೆ ಸಂಬಂಧಿಸಿದ್ದಾಗಿದೆ. ಒಂದು ವೇಳೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡುತ್ತಿದ್ದರೆ ತಪ್ಪಾಗಿ ಅವರನ್ನು ನೋಡಬೇಡಿ ಇಲ್ಲವಾದರೆ ನಿಮಗೆ ಖಂಡಿತವಾಗಿಯೂ ಕಷ್ಟದ ದಿನಗಳು ಕಾಯುತ್ತಿರುತ್ತವೆ.
ಹಾಗಿದ್ದರೆ ಆ ಮೂರು ಕೆಲಸಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಈ ಲೇಖನವನ್ನು ಓದಿ. ಮಹಿಳೆ ಸ್ನಾನ ಮಾಡುವುದನ್ನು ನೋಡುವುದು ಸ್ನಾನ ಮಾಡುವುದು ಎಲ್ಲ ಜೀವಿಗಳು ಎಲ್ಲಾ ಮನುಷ್ಯರು ಕೂಡ ಮಾಡುತ್ತಾರೆ. ಸ್ನಾನ ಮಾಡುವುದು ಎಲ್ಲರನ್ನೂ ಕೂಡ ತಾಜಾವಾಗಿ ಇರಿಸಲು ಸಹಾಯಕಾರಿಯಾಗುತ್ತದೆ. ದೇಹದ ಮೇಲೆ ಕುಳಿತು ಕೊಂಡಿರುವ ಮಲಿನ ಗಳನ್ನು ಸ್ವಚ್ಛಗೊಳಿಸಲು ಸ್ನಾನಮಾಡುವುದು ಅವಶ್ಯಕವಾಗಿರುತ್ತದೆ.

ಆದರೆ ಮಹಿಳೆಯರು ಸ್ಥಾನ ಮಾಡುವುದನ್ನು ತಪ್ಪಿಯೂ ಕೂಡ ನೋಡಲೇಬಾರದು ಇಲ್ಲವಾದರೆ ನಮಗೆ ಮರಣ ಹೊಂದಿದ ಮೇಲೆ ನರಕದಲ್ಲಿ ಕೂಡ ಶಿಕ್ಷೆ ಕಾದಿರುತ್ತದೆ. ಹೀಗಾಗಿ ಯಾರೂ ಕೂಡ ಗೊತ್ತೋ ಗೊತ್ತಿಲ್ಲದೆಯೋ ಮಹಿಳೆಯರು ಸ್ನಾನ ಮಾಡುವುದನ್ನು ಎಂದಿಗೂ ಕೂಡ ನೋಡಲೇಬಾರದು. ಇದನ್ನು ಸದಾಕಾಲ ನಮ್ಮ ಜ್ಞಾನದಲ್ಲಿ ಇಟ್ಟುಕೊಳ್ಳಬೇಕು. ಇನ್ನು ಮಹಿಳೆಯರು ಕೂಡ ಸ್ನಾನ ಮಾಡುತ್ತಿರಬೇಕಾದರೆ ವಸ್ತ್ರವನ್ನು ಧರಿಸಿಕೊಂಡು ಸ್ಥಾನ ಮಾಡಬೇಕು ಇದಕ್ಕಾಗಿಯೇ ಒಮ್ಮೆ ಗೋಪಿಕಾ ಸ್ತ್ರೀಯರಿಗೆ ಬಟ್ಟೆಯನ್ನು ಕದ್ದು ಕೃಷ್ಣ ಪರಮಾತ್ಮ ಪಾಠವನ್ನು ಕಲಿಸಿದ್ದ.

ಮಗುವಿಗೆ ಆಹಾರ ನೀಡುವಾಗ ನೋಡುವುದು ತಾಯಿಯನ್ನು ಅವಳು ಒಂದು ಮಗುವನ್ನು ಹೆರಲು 9 ತಿಂಗಳುಗಳ ಕಾಲ ಸಾಕಷ್ಟು ಕಷ್ಟವನ್ನು ಪಡುತ್ತಾಳೆ. ತನ್ನ ಗರ್ಭದಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಹೊರುತ್ತಾಳೆ. ನಂತರವಷ್ಟೇ ಸಾಕಷ್ಟು ಕಷ್ಟಪಟ್ಟ ನಂತರ ಭೂಮಿಗೆ ಕರೆತರುತ್ತಾಳೆ. ಈ ಸಂದರ್ಭದಲ್ಲಿ ಮಗುವಿಗೆ ಬಾಯಲ್ಲಿ ಹಲ್ಲು ಇರುವುದಿಲ್ಲ. ಇದಕ್ಕಾಗಿಯೇ ತಾಯಿಯ ಎದೆಹಾಲು ಮಗುವಿಗೆ ಪೌಷ್ಠಿಕ ಆಹಾರ ವಾಗಿರುತ್ತದೆ. ಈ ಸಂದರ್ಭದಲ್ಲಿ ತಾಯಿ ಮಗುವಿಗೆ ಎದೆಹಾಲು ಕೊಡುವ ಸಂದರ್ಭದಲ್ಲಿ ಯಾರೂ ಕೂಡ ನೋಡಬಾರದು.
ಒಂದು ವೇಳೆ ಈ ಸಂದರ್ಭದಲ್ಲಿ ಯಾರಾದರೂ ನೋಡಿದರೆ ಅವರಿಗೆ ನರಕದಲ್ಲೂ ಕೂಡ ಜಾಗ ಸಿಗದೆ ಇದೆ ಭೂಮಿಯಲ್ಲಿ ಅಂತರಾತ್ಮವಾಗಿ ಅಲೆದಾಡುತ್ತಾರೆ. ಹಾಗಾಗಿ ಈ ವಿಚಾರವನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು. ಬಟ್ಟೆ ಧರಿಸುವಾಗ ಬಟ್ಟೆಯನ್ನು ಪ್ರತಿಯೊಬ್ಬನಿಗೂ ಕೂಡ ಊಟದ ನಂತರ ಮುಖ್ಯವಾಗಿ ಬೇಕಿರುವ ವಸ್ತುವಾಗಿದೆ. ಮಾನವನ ಮಾನವನು ರಚಿಸುವ ಮುಖ್ಯವಸ್ತು ಬಟ್ಟೆಯಾಗಿದೆ.

ಇಷ್ಟು ಮಾತ್ರವಲ್ಲದೆ ಎಲ್ಲಾ ಕಾಲವನ್ನು ಕೂಡ ಎಲ್ಲಾ ಶೀತಕಾಲ ಬೇಸಿಗೆಗಾಲ ಮಳೆಗಾಲ ಹೀಗೆ ಎಲ್ಲಾ ಸಂದರ್ಭದಲ್ಲಿಯೂ ಬಟ್ಟೆ ಎನ್ನುವುದು ಎಲ್ಲರ ದೇಹವನ್ನು ರಕ್ಷಿಸುತ್ತದೆ. ಈ ಸಂದರ್ಭದಲ್ಲಿ ಒಂದು ವೇಳೆ ಮಹಿಳೆಯರು ಬಟ್ಟೆ ಧರಿಸುತ್ತಿರ ಬೇಕಾದರೆ ನೋಡಿದರೆ ಖಂಡಿತವಾಗಿ ಧರ್ಮಗ್ರಂಥಗಳ ಪ್ರಕಾರ ಆತನಿಗೆ ಜೀವಾವಧಿ ಶಿ’ಕ್ಷೆ ಸರಿ ಎಂದು ಹೇಳುತ್ತಾರೆ. ಹಾಗಾಗಿ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡುವಾಗ ಎಂದಿಗೂ ಕೂಡ ಯಾರು ನೋಡಲೇಬಾರದು.