ತಾಯಿ ಮನೆಗೆ ಹೋಗುವ ಮುನ್ನ ಮತ್ತೆ ಅಪ್ಪು ಸಮಾಧಿಗೆ ಬಂದು ಅಶ್ವಿನಿ ಮಾಡಿದ್ದೇನು ಗೊತ್ತೇ??

31,607

ನಮಸ್ಕಾರ ಸ್ನೇಹಿತರೇ ಅಪ್ಪು ಅವರ ನಿಧನದಿಂದಾಗಿ ಕೇವಲ ಕನ್ನಡ ಚಿತ್ರರಂಗದ ಮಾತ್ರವಲ್ಲದೆ ಕರ್ನಾಟಕದ ಬಡವಾಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಾವು ಜೀವಂತವಾಗಿದ್ದ ಅಷ್ಟು ದಿನ ಪರರಿಗೆ ಉಪಕಾರವಾಗುವಂತೆ ಬಾಳಿ ಬದುಕಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬೇರೆಲ್ಲ ನಾಯಕ ನಟರಿಗಿಂತ ಎಲ್ಲರಿಗೂ ಇಷ್ಟವಾಗುವುದು ಯಾಕೆಂದರೆ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್.

ಸಿನಿಮಾಗೆ ಎಷ್ಟು ಕಷ್ಟಪಟ್ಟು ಸಮಯವನ್ನು ನೀಡುತ್ತಾರೋ ಹಾಗೆಯೇ ತಮ್ಮ ಕುಟುಂಬಕ್ಕೂ ಕೂಡ ಸಾಕಷ್ಟು ಸಮಯವನ್ನು ನೀಡುತ್ತಾರೆ ನಮ್ಮ ಅಪ್ಪು. ಫ್ಯಾಮಿಲಿ ಗಾಗಿ ಸದಾಕಾಲ ಸಂತೋಷದ ಸಮಯಗಳನ್ನು ನೀಡಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸದಾ ಮುಂದಿರುತ್ತಾರೆ. ಕೌಟುಂಬಿಕ ಮೌಲ್ಯಗಳನ್ನು ಪುನೀತ್ ರಾಜಕುಮಾರ್ ರವರ ಬಳಿ ಬೇರೆಲ್ಲ ನಟರು ಕಲಿಯಬೇಕು. ಇನ್ನು ಮಡದಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಮಕ್ಕಳಾದ ವಂದಿತ ಹಾಗೂ ದೃತಿ ಅವರಿಗೆ ಪುನೀತ್ ರಾಜಕುಮಾರ್ ರವರೇ ಪ್ರಪಂಚ ವಾಗಿದ್ದರು.

ಆದರೆ ಈಗ ಅವರಿಲ್ಲದ ಈ ಪ್ರಪಂಚ ಅವರಿಗೆ ಬೇಡವಾದಂತಾಗಿದೆ. ಇನ್ನು ಇತ್ತೀಚಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ತಿಂಗಳ ನಂತರ ತವರುಮನೆ ಹೋಗುವ ಕಾರ್ಯಕ್ರಮವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಹೋಗಿ ದರ್ಶನ ಮಾಡಿ ಕಣ್ಣೀರಿಡುತ್ತ ಏನು ಹೇಳಿದ್ದಾರೆ ಗೊತ್ತಾ. ತವರುಮನೆಗೆ ಹೀಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಎಂಬುದಾಗಿ ಭಾವುಕರಾಗಿ ಕಣ್ಣೀರಿಡುತ್ತಾ ಹೇಳಿದ್ದಾರೆ. ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ತವರುಮನೆ ಆಗಿರುವ ಚಿಕ್ಕಮಗಳೂರಿಗೆ ಹೋಗಿದ್ದಾರೆ.