ಬಿಗ್ ನ್ಯೂಸ್: 1 ತಿಂಗಳ ನಂತರ ಪುನೀತ್ ಆತ್ಮದ ಜೊತೆ ಮಾತುಕತೆ, ಕೊನೆಗೂ ಬಯಲಾಯಿತು ಪುನೀತ್ ರಾಜಕುಮಾರ್ ಅವರ ಪುನರ್ಜನ್ಮದ ರಹಸ್ಯ. ಏನು ಗೊತ್ತೇ??

41,036

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಅವರು ಪ್ರೀತಿಸುತ್ತಿದ್ದ ಕೋಟ್ಯಂತರ ಕನ್ನಡಿಗರನ್ನು ಬಿಟ್ಟು ಬಾರದ ಲೋಕಕ್ಕೆ ಮರಳಿ ಈಗಾಗಲೆ ತಿಂಗಳ ಮೇಲೆ ಆಗಿಹೋಗಿದೆ. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರು ತಮ್ಮ ನಟನೆಯಿಂದ ಹಾಗೂ ಅವರು ಮಾಡಿರುವ ಒಳ್ಳೆಯ ಸಾಮಾಜಿಕ ಕಾರ್ಯಗಳಿಂದಾಗಿ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

ಇನ್ನು ಮುಂದೆ ಯಾವರ ಕುಟುಂಬದವರು ಮಾಡಲಿರುವ ಒಳ್ಳೆಯ ಕೆಲಸಗಳಲ್ಲಿಯೂ ಕೂಡ ಅವರು ಅಜರಾಮರರಾಗಿ ಉಳಿದುಕೊಳ್ಳಲಿದ್ದಾರೆ. ಪುನೀತ್ ರಾಜಕುಮಾರ್ ಅವರು ಜೀವಂತವಾಗಿ ಇದ್ದಷ್ಟು ದಿನ ಸಿನಿಮಾದ ಮೂಲಕ ಹಾಗೂ ನಿಜ ಜೀವನದಲ್ಲಿ ಕೂಡ ಒಳ್ಳೆಯ ಕೆಲಸಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸಿದ್ದಾರೆ. ಇನ್ನು ಈಗ ಪುನೀತ್ ರಾಜಕುಮಾರ್ ಅವರ ಪುನರ್ಜನ್ಮದ ಕುರಿತಂತೆ ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಆತ್ಮದ ಮತ್ತು ಪುನರ್ಜನ್ಮದ ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ರಾಮಚಂದ್ರ ಗುರೂಜಿಗಳು ಮಾತನಾಡಿದ್ದಾರೆ. ಕನ್ನಡಿಗರೇ ಆಗಿರುವ ಶ್ರೀ ಶ್ರೀ ಶ್ರೀ ರಾಮಚಂದ್ರ ಗುರೂಜಿಗಳು ಪುನೀತ್ ರಾಜಕುಮಾರ್ ರವರ ಪುನರ್ಜನ್ಮದ ಕುರಿತಂತೆ ವಿವರವಾಗಿ ಹೇಳಿದ್ದಾರೆ.

ಯಾರಾದರೂ ಮರಣ ಹೊಂದಿದರೆ ಒಂದುವೇಳೆ ಅವರನ್ನು ಸಾಕಷ್ಟು ಜನ ಪ್ರೀತಿಸುತ್ತಿದ್ದರೆ ಹಾಗೂ ಅವರ ವಿಷಯದಲ್ಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ ಅವರು ಅದೇ ಜಾಗದಲ್ಲಿ ಮತ್ತೊಮ್ಮೆ ಪುನರ್ಜನ್ಮ ಪಡೆಯುತ್ತಾರೆ ಎಂಬುದಾಗಿ ಹೇಳಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಕೊನೆಯ ದರ್ಶನವನ್ನು ಪಡೆಯಲು 25 ಲಕ್ಷಕ್ಕೂ ಅಧಿಕ ಜನರು ಹಾಗೂ ಪ್ರತಿದಿನ ಅವರ ಸಮಾಧಿಗೆ 10 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿರುವುದು ಖಂಡಿತವಾಗಿ ಇದಕ್ಕೆ ಪೂರಕವಾಗಿದೆ. ಸ್ವಾಮೀಜಿಗಳ ಪ್ರಕಾರ ಪುನೀತ್ ರಾಜಕುಮಾರ್ ರವರು ಒಂದೋ ಅವರ ಮಕ್ಕಳ ಹೊಟ್ಟೆಯಲ್ಲಿ ಇಲ್ಲವೇ ಅವರ ಕುಟುಂಬಸ್ಥರ ಮಕ್ಕಳಾಗಿ ಜನ್ಮ ಪಡೆಯುತ್ತಾರೆ ಮತ್ತು ಅವರು ಬಿಟ್ಟುಹೋಗಿರುವ ಎಲ್ಲಾ ಕೆಲಸಗಳನ್ನು ಹಾಗೂ ಪುಣ್ಯ ಕಾರ್ಯಗಳನ್ನು ಮಾಡಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.