ಕುದ್ದು ದರ್ಶನ್ ರವರೆ ತೆರಳಿ ಹುಟ್ಟು ಹಬ್ಬದ ಆಚರಣೆ ಸುರ್ಪ್ರೈಸ್ ನೀಡಿದ ಆ ವಿಶೇಷ ವ್ಯಕ್ತಿ ಯಾರು ಗೊತ್ತೇ?? ದರ್ಶನ್ ಜೀವನದ ಈ ವಿಶೇಷ ವ್ಯಕ್ತಿ ಯಾರು ಗೊತ್ತೇ??

158

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇವಲ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟ ಮಾತ್ರವಲ್ಲದೆ ನಿಜಜೀವನದಲ್ಲಿ ಸ್ನೇಹಜೀವಿ ಕೂಡ ಹೌದು ಎಂಬುದನ್ನು ನೀವು ಈಗಾಗಲೇ ಹಲವಾರು ಬಾರಿ ಹಲವಾರು ಘಟನೆಗಳ ಮುಖಾಂತರ ತಿಳಿದುಕೊಂಡಿರುತ್ತೀರಿ. ಇನ್ನು ಇಂದು ಕೂಡ ನಾವು ಅವರ ಸ್ನೇಹದ ಕುರಿತಂತೆ ಹೇಳಲು ಹೊರಟಿದ್ದೇವೆ. ಸ್ನೇಹಿತರೆಂದರೆ ಸಾಕು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಎಲ್ಲಿಲ್ಲದ ಅಚ್ಚುಮೆಚ್ಚು ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಸ್ನೇಹಕ್ಕಾಗಿ ಪ್ರಾಣವನ್ನು ಕೂಡ ನೀಡಬಲ್ಲಂತಹ ವ್ಯಕ್ತಿತ್ವ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಇನ್ನು ಚಿತ್ರೀಕರಣದಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸ್ನೇಹಿತರನ್ನು ಗುಡ್ಡೆಹಾಕಿಕೊಂಡು ತಾವೇ ತಮ್ಮ ಕೈಯ್ಯಾರೆ ಮಾಂಸದ ಅಡುಗೆಯನ್ನು ಮಾಡಿ ಅವರಿಗೆ ಬಡಿಸುತ್ತಾರೆ. ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಅವರ ಸ್ನೇಹಿತರಿಗಾಗಿ ಸಮಯವನ್ನು ಕಳೆಯುತ್ತಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಇನ್ನು ಈಗ ಇತ್ತೀಚಿಗಷ್ಟೇ ತಮ್ಮ ಫ್ರೆಂಡ್ ಒಬ್ಬರ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಹೌದು ಅವರು ಮತ್ತಿನ್ಯಾರು ಅಲ್ಲ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಆಗಿರುವ ಶ್ರುತಿ ನಾಯ್ಡುರವರು. ಶ್ರುತಿ ನಾಯ್ಡು ರವರಿಗೆ ಹಾಗೂ ಡಿ ಬಾಸ್ ರವರಿಗೆ ಇರುವ ಸಂಬಂಧವೇನು ಎಂಬುದನ್ನು ನಾವು ಇವತ್ತು ಹೇಳಲು ಹೊರಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟಿ ಬೆಳೆದಿರುವುದು ಮೈಸೂರಿನಲ್ಲಿ. ಆ ಸಂದರ್ಭದಲ್ಲಿ ಒಬ್ಬರು ಒಂದು ಹುಡುಗಿಯ ಫೋಟೋವನ್ನು ರೈಲಿನಲ್ಲಿ ಹೋಗಿ ಬೆಂಗಳೂರಿನಲ್ಲಿ ಕೊಡುವಂತೆ ಹೇಳುತ್ತಾರೆ. ಫೋಟೋ ಇನ್ಯಾರದೋ ಅಲ್ಲ ಶ್ರುತಿ ನಾಯ್ಡು ರವರದ್ದು. ಶೃತಿ ನಾಯ್ಡುರವರು ಚಿಕ್ಕಂದಿನಿಂದಲೇ ಸಾಕಷ್ಟು ಆಗರ್ಭ ಶ್ರೀಮಂತರು. ಅಂದಿನಿಂದ ಪ್ರಾರಂಭವಾದ ಅಂತಹ ಇವರಿಬ್ಬರ ಸ್ನೇಹ ಇಂದಿಗೂ ಕೂಡ ಚಿತ್ರರಂಗದಲ್ಲಿ ಮುಂದುವರೆದಿದೆ. ಇನ್ನೂ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ದರ್ಶನ್ ರವರು ಇಂದು ಕನ್ನಡ ಚಿತ್ರರಂಗಕ್ಕೆ ಬೆಲೆಕಟ್ಟಲಾಗದ ಮಾಣಿಕ್ಯನಂತೆ ಬೆಳೆದು ನಿಂತಿದ್ದಾರೆ. ಎಷ್ಟೇ ಬೆಳೆದರು ಕೂಡ ಸ್ನೇಹಕ್ಕೆ ಮಾತ್ರ ಸದಾ ಕಾಲ ಟೊಂಕಕಟ್ಟಿ ನಿಲ್ಲುತ್ತಾರೆ. ಇದಕ್ಕಾಗಿಯೇ ಇಂದು ಶ್ರುತಿ ನಾಯ್ಡು ರವರ ಜನ್ಮದಿನ ಇರುವ ಕಾರಣ ಅವರನ್ನು ಫಾರಂ ಹೌಸ್ ಗೆ ಕರೆಸಿಕೊಂಡು ಜನ್ಮದಿನಾಚರಣೆಯನ್ನು ಮಾಡಿ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.