ಕರುನಾಡಿನ ಖಡಕ್ ವಿಲ್ಲನ್ ಗಳಲ್ಲಿ ಒಬ್ಬರಾಗಿರುವ ವಸಿಷ್ಠ ಸಿಂಹ ರವರ ತಂಗಿ ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕಾಲದಲ್ಲಿ ಕೇವಲ ನಾಯಕನಟರು ಮಾತ್ರವಲ್ಲದೆ ಖಳನಾಯಕರು ಕೂಡ ಕನ್ನಡ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಟ ವಸಿಷ್ಟ ಸಿಂಹ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ನಟ ವಸಿಷ್ಟ ಸಿಂಹ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಾಯಕನಟ ಹಾಗೂ ಖಳನಟ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಸಿಷ್ಟ ಸಿಂಹ ರವರಿಗೆ ಮೊದಲ ಯಶಸ್ಸು ತಂದುಕೊಟ್ಟ ಚಿತ್ರವೆಂದರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಾಹುಲಿ ಚಿತ್ರ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ವಸಿಷ್ಠ ಸಿಂಹರವರು ಸಾಕಷ್ಟು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ನಟಿಸಲು ಪ್ರಾರಂಭಿಸಿದ್ದಾರೆ. ಬರಬರುತ್ತಾ ವಸಿಷ್ಟ ಸಿಂಹ ರವರ ಪ್ರತಿಭೆಯನ್ನು ವುದು ಪರಭಾಷೆ ಚಿತ್ರರಂಗಗಳಿಗೆ ಕೂಡ ಪರಿಚಯವಾಗುತ್ತ ಬಂದಿದೆ. ಇದು ನಿಜಕ್ಕೂ ಪ್ರಶಂಸಾರ್ಹ ಮಾತಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ವಸಿಷ್ಟ ಸಿಂಹ ರವರ ಗರುಡ ಕಂಠ ಎನ್ನುವುದು ಎಲ್ಲರ ಮನಸ್ಸನ್ನು ಗೆಲ್ಲಲು ಮೊದಲು ಕಾರಣವಾಗಿರುವುದು. ವಸಿಷ್ಠ ಸಿಂಹ ರವರ ಬೇಸ್ ವಾಯ್ಸ್ ಎಲ್ಲರ ಗಮನ ಸೆಳೆಯುವುದಕ್ಕೆ ಮೊದಲ ಮುಖ್ಯ ಕಾರಣವಾಗಿರುವುದು. ಇನ್ನು ಈಗಾಗಲೇ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಾಡುಗಾರಿಕೆಯಲ್ಲಿ ಕೂಡ ವರ್ಷಿತ ಸಿಂಹರವರು ಸಾಕಷ್ಟು ಪ್ರಬುದ್ಧತೆಯನ್ನು ಸಾಧಿಸಿದ್ದಾರೆ. ಇನ್ನು ವಸಿಷ್ಟ ಸಿಂಹ ರವರ ಮುಂದಿನ ಸಿನಿಮಾ ಪಯಣ ಸುಖಕರವಾಗಿರಲಿ ಎಂಬುದಾಗಿ ಹಾರೈಸೋಣ. ವಸಿಷ್ಟ ಸಿಂಹ ರವರ ತಂಗಿಯ ಫೋಟೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.