ಈ ಎರಡು ಅಕ್ಷರದ ಹುಡುಗಿಯರು ಪಡೆಯುವುದು ನಿಜಕ್ಕೂ ಪುಣ್ಯ, ಮನಸ್ಸು ಯಾಕೆಂದರೆ ಪ್ರೀತಿ, ಸಂಬಂಧದಲ್ಲಿ ಪ್ರಾಮಾಣಿಕರು. ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದಿನ ಸ್ವಾರ್ಥಮಯ ವಾಗಿರುವ ಈ ದುನಿಯಾದಲ್ಲಿ ಒಳ್ಳೆಯ ಮನಸ್ಸಿನ ಜೀವನ ಸಂಗಾತಿಗಳು ಸಿಗುವುದು ಕಷ್ಟಕರವಾಗಿ ಹೋಗಿಬಿಟ್ಟಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮದುವೆಗಳು ಎಷ್ಟು ಬೇಗ ಆಗುತ್ತಾರೋ ಅಷ್ಟೇ ಬೇಗ ವಿವಾಹ ವಿಚ್ಛೇದನವನ್ನು ಕೂಡ ನೀಡಿ ಬೇರೆಯಾಗುತ್ತಾರೆ. ಆದರೆ ಇಂದು ನಾವು ಹೇಳುತ್ತಿರುವ ವಿಷಯವೇ ಬೇರೆ ಸ್ನೇಹಿತರೆ. ಇಂದು ನಾವು ಹೇಳಹೊರಟಿರುವ ಎರಡು ಅಕ್ಷರದ ಹುಡುಗಿಯರು ಖಂಡಿತವಾಗಿ ಸಂಬಂಧದಲ್ಲಿ ಕೂಡ ಸಾಕಷ್ಟು ಪ್ರಾಮಾಣಿಕರಾಗಿರುತ್ತಾರೆ ಮತ್ತೆ ಇವರನ್ನು ಇಡೀ ಪ್ರಪಂಚವೇ ಮೆಚ್ಚುತ್ತದೆ ಎಂದರೆ ತಪ್ಪಾಗಲಾರದು.
ಹೌದು ಸ್ನೇಹಿತರೆ ಈ ಎರಡು ಅಕ್ಷರದ ಹುಡುಗಿಯರು ಹೃದಯದಿಂದ ಸಂಪೂರ್ಣ ಸ್ವಚ್ಛವಾಗಿ ಇರುತ್ತಾರೆ ಹಾಗೂ ಬೇರೆಯವರ ಕುರಿತಂತೆ ಒಳ್ಳೆಯ ಭಾವನೆಯನ್ನು ಹೊಂದಿರುತ್ತಾರೆ ಹಾಗಿದ್ದರೆ ಆ ಎರಡು ಅಕ್ಷರದ ಹುಡುಗಿಯರು ಯಾರೆಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಆರ್ ಅಕ್ಷರದ ಹುಡುಗಿಯರು ಈ ಹುಡುಗಿಯರು ಮನಸ್ಸಿನಿಂದ ಸಂಪೂರ್ಣ ಸ್ವಚ್ಛವಾಗಿ ಇರುತ್ತಾರೆ ಬೇರೆಯವರ ಕುರಿತಂತೆ ಹಿಂದಿನಿಂದ ಮಾತನಾಡುವ ಬುದ್ಧಿಯನ್ನು ಯಾವತ್ತೂ ಕೂಡ ಬೆಳೆಸಿಕೊಂಡಿರುವುದಿಲ್ಲ. ಯಾವುದೇ ವಿಚಾರವಿದ್ದರೂ ಕೂಡ ಎದುರಿನಲ್ಲೇ ಹೇಳಿಬಿಡುತ್ತಾರೆ.

ಇನ್ನು ಯಾರಾದರ ಜೊತೆಗೆ ಸಂಬಂಧವನ್ನು ಹೊಂದಿದ್ದರೆ ಇವರು ಕೊನೆಯವರೆಗೂ ಕೂಡ ಅದನ್ನು ಬೇರೆ ಮಾಡಿಕೊಳ್ಳುವ ಯೋಚನೆಯನ್ನು ಕೂಡ ಮಾಡಿಕೊಳ್ಳುವುದಿಲ್ಲ. ಜೀವನವನ್ನು ತಮ್ಮ ವಿಧಾನದಲ್ಲಿ ಜೀವಿಸಲು ಇವರು ಇಷ್ಟಪಡುತ್ತಾರೆ ಬೇರೆಯವರ ಕುರಿತಂತೆ ಹಾಗೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವ ಯೋಚನೆಯನ್ನು ಕೂಡ ಮಾಡುವುದಿಲ್ಲ. ಒಟ್ಟಾರೆಯಾಗಿ ತಮ್ಮ ಪ್ರಕಾರದಲ್ಲಿ ಜೀವನವನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಇವರು ಆರ್ಥಿಕವಾಗಿ ಖಂಡಿತವಾಗಿ ಸದಾಕಾಲ ಸಬಲರಾಗಿ ಇರುತ್ತಾರೆ.

ಇಷ್ಟು ಮಾತ್ರವಲ್ಲದೆ ಇವರು ಮದುವೆಯಾಗುವ ಹುಡುಗ ಕೂಡ ಧನವಂತ ನಾಗಿರುತ್ತಾನೆ. ಇನ್ನು ಇವರು ಜೀವನದಲ್ಲಿ ಸಾಕಷ್ಟು ಶ್ರಮ ಜೀವಿಯಾಗಿದ್ದು ಶ್ರಮದಿಂದಲೇ ಜೀವನ ಸುಖಮಯವಾಗಿರುತ್ತದೆ ಎಂಬ ಅರ್ಥವನ್ನು ಇವರು ಅರ್ಥ ಮಾಡಿಕೊಂಡಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಬೇರೆಯವರ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸುವ ಗುಣವನ್ನು ಹೊಂದಿರುತ್ತಾರೆ. ಇವರ ಈ ಎಲ್ಲ ಗುಣಗಳಿಂದಾಗಿಯೇ ಇವರಿಗೆ ಯೋಗ್ಯವಾದ ಅಂತಹ ಮಾನ ಸನ್ಮಾನಗಳು ದೊರಕುತ್ತದೆ.
ಪಿ ಅಕ್ಷರದ ಹುಡುಗಿಯರು ಈ ಅಕ್ಷರದ ಹುಡುಗಿಯರು ಮನಸ್ಸಿನಿಂದ ಭಾಗಶಃ ಸ್ವಚ್ಛವಾಗಿದ್ದು ಸಾಕಷ್ಟು ಸೌಮ್ಯಸ್ವಭಾವದವರಾಗಿರುತ್ತಾರೆ. ಇನ್ನು ಇವರ ಸದಾ ಹಸನ್ಮುಖಿಯಾಗಿದ್ದು ತನ್ನ ಸುತ್ತಮುತ್ತಲಿರುವವರನ್ನು ದಾ ನಗಿಸುತ್ತಲೇ ಇರುತ್ತಾರೆ ಹೀಗಾಗಿ ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಪಿ ಅಕ್ಷರದ ಹುಡುಗಿಯರು ಸೌಂದರ್ಯದಲ್ಲಿ ಎಲ್ಲರಿಗಿಂತಲೂ ಮುಂದಿರುತ್ತಾರೆ. ಇನ್ನು ಇವರು ಯಾವುದೇ ವಿಷಯದಲ್ಲಿ ಕೂಡ ರಾಜಿಯಾಗಲು ಇಷ್ಟಪಡುವುದಿಲ್ಲ.

ಸ್ವಾಭಿಮಾನದ ವಿಷಯಕ್ಕೆ ಬಂದರೆ ಯಾವ ಹಂತಕ್ಕೆ ಹೋಗಲು ಸಿದ್ಧರಾಗಿರುತ್ತಾರೆ. ಎಲ್ಲಾ ಕಾರ್ಯಗಳನ್ನು ಕೂಡ ತಮ್ಮ ಅಂದಾಜಿನ ಪ್ರಕಾರ ಹಾಗೂ ತಮ್ಮ ಕಾರ್ಯಶೈಲಿಯ ಪ್ರಕಾರವೇ ಮಾಡಲು ಇಷ್ಟಪಡುತ್ತಾರೆ ಇದಕ್ಕಾಗಿ ಹುಡುಗರು ಇವರನ್ನು ಇಷ್ಟಪಡುವುದು. ಸದಾ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಈ ಮನಸ್ಸಿನ ಹುಡುಗಿಯರು ಖಂಡಿತವಾಗಿ ಒಬ್ಬ ಒಳ್ಳೆ ಪತ್ನಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.