ಅಪ್ಪಿ ತಪ್ಪಿಯೂ ಕೂಡ ನೀವು ಮುಂಜಾನೆ ಎದ್ದ ತಕ್ಷಣ ಈ ನಾಲ್ಕು ವಸ್ತುಗಳಲ್ಲಿ ನೋಡಲೇ ಬೇಡಿ, ದಿನ ಪೂರ್ತಿ ಸರ್ವನಾಶವಾಗುತ್ತದೆ. ಯಾವ್ಯಾವು ಗೊತ್ತೇ??

457

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಪುರಾಣ ಶಾಸ್ತ್ರಗಳಲ್ಲಿ ಹಲವಾರು ನೀತಿ-ನಿಯಮಗಳು ಅಡಕವಾಗಿದೆ. ಇವುಗಳನ್ನು ಪುರಾಣ ಹಾಗೂ ಶಾಸ್ತ್ರ ಜ್ಯೋತಿಷಿಗಳನ್ನು ನಂಬುವವರು ಮೊದಲಿನಿಂದಲೂ ಕೂಡ ಪಾಲಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ ಎದ್ದಾಕ್ಷಣ ಇಂದು ನಾವು ಹೇಳಹೊರಟಿರುವ ನಾಲ್ಕು ವಸ್ತುಗಳನ್ನು ನೋಡಿದರೆ ಕಂಡಿತವಾಗಿಯೂ ಸಾಕಷ್ಟು ಕೆಟ್ಟ ಅನುಭವಗಳನ್ನು ನೀವು ಹೊಂದುತ್ತೀರಿ.

ಯಾವುದೇ ವ್ಯಾಪಾರದಲ್ಲಿ ಕೈಹಾಕಿದರು ಕೂಡ ನಷ್ಟವನ್ನು ಅನುಭವಿಸುತ್ತೀರಿ. ಮನೆಯಿಂದ ಹೊರಗೆ ಯಾವುದೇ ಕೆಲಸಕ್ಕೆ ಹೋದರೂ ಕೂಡ ಅದು ನಿಮಗೆ ಸಾಧಿಸಲು ಸಾಧ್ಯವಾಗುವುದಿಲ್ಲ. ಗಡಿಯಾರ ನೋಡಬಾರದು ಬೆಳಗ್ಗೆ ಎದ್ದಾಕ್ಷಣ ಗಂಟೆಯನ್ನು ನೋಡಬಾರದು ಬದಲಾಗಿ ಶಾಂತಮೂರ್ತಿ ಗಳಾಗಿರುವ ಗುರುರಾಘವೇಂದ್ರ ಸಾಯಿಬಾಬಾ ಅಥವಾ ಲಕ್ಷ್ಮಿ ದೇವರ ಫೋಟೋವನ್ನು ನೋಡಬೇಕು. ಕನ್ನಡಿಯನ್ನು ನೋಡಬಾರದು ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು ಇದರಿಂದಾಗಿ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಪ್ರವೇಶಿಸುತ್ತವೆ. ರಾತ್ರಿ ನಾವು ಕೆಟ್ಟ ಕನಸುಗಳನ್ನು ನೋಡಿರುತ್ತೇವೆ ಒಂದುವೇಳೆ ಕನ್ನಡಿಯನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ದಿನವಿಡಿ ನಮ್ಮನ್ನು ಆ ಕೆಟ್ಟ ಕನಸು ಎನ್ನುವುದು ಕಾಡುತ್ತಲೇ ಇರುತ್ತದೆ.

ಪಾದರಕ್ಷೆಯನ್ನು ನೋಡಬಾರದು ಬೆಳಗ್ಗೆ ಎದ್ದ ತಕ್ಷಣ ಪಾದರಕ್ಷೆಗಳನ್ನು ನಾವು ನೋಡಲೇಬಾರದು. ಇನ್ನು ಮನೆಯ ಒಳಗಡೆ ಪಾದರಕ್ಷೆಯನ್ನು ಕೂಡ ಇಡಬಾರದು. ಇದರಿಂದಾಗಿ ನಾವು ಬೆಳಗ್ಗೆ ಎದ್ದು ಯಾವುದೇ ಕಡೆಗೆ ಹೋದರು ಕೂಡ ಆ ದಾರಿ ಎನ್ನುವುದು ನಮಗೆ ಕೆಟ್ಟದ್ದನ್ನೇ ಮಾಡುತ್ತದೆ. ಸಮುದ್ರ ಮುಳುಗುತ್ತಿರುವ ಚಿತ್ರಪಟವನ್ನು ನೋಡಬಾರದು ನಮ್ಮ ಮನೆಯಲ್ಲಿ ನಾವು ಚಿತ್ರಪಟಗಳನ್ನು ಅಂಟಿಸುವ ವಾಡಿಕೆಯನ್ನು ಮಾಡಿಕೊಂಡಿರುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ಬೆಳಗ್ಗೆ ಎದ್ದ ತಕ್ಷಣ ಹಡಗು ಮುಳುಗುತ್ತಿರುವ ಅಥವಾ ಸಮುದ್ರದ ಫೋಟೋಗಳನ್ನು ನೋಡಬಾರದು. ಇದರಿಂದಾಗಿ ನಮಗೆ ಅಪಶಕುನಗಳು ಕೂಡ ಮೂಡಿಬರುತ್ತದೆ.