ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವ ಕನ್ನಡ ಸೀರಿಯಲ್ ನಟ ಹಾಗೂ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

184

ನಮಸ್ಕಾರ ಸ್ನೇಹಿತರೇ ಮನೋರಂಜನೆ ಕ್ಷೇತ್ರದಲ್ಲಿ ನಟ ಹಾಗೂ ನಟಿಯರು ಪ್ರೀತಿಸಿ ಮದುವೆ ಆಗೋದು ಕಾಮನ್. ಇಂದಿನ ವಿಚಾರದಲ್ಲಿ ಕೂಡ ನಾವು ಇದೇ ವಿಚಾರವನ್ನು ಹೇಳಲು ಹೊರಟಿದ್ದೇವೆ. ಯಾವೆಲ್ಲಾ ಸೀರಿಯಲ್ ನಟ ಹಾಗೂ ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನುವುದರ ಕುರಿತಂತೆ. ಹಾಗಿದ್ದರೆ ಪ್ರೀತಿಸಿ ಮದುವೆ ಆಗಿರುವ ನಟ ಹಾಗೂ ನಟಿಯರ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಈ ಕೆಳಗಿನ ವಿಚಾರದಲ್ಲಿ ನಾವು ತಿಳಿಯೋಣ ಬನ್ನಿ.

ಈ ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ತಪ್ಪದೆ ಕೊನೆಯವರೆಗೂ ಓದಿ. ಮೊದಲಿಗೆ ಯಾರೇ ನೀ ಮೋಹಿನಿ ಧಾರಾವಾಹಿಯ ನಟ ಸೂರಜ್. ಸೀತಾ ವಲ್ಲಭ ಹಾಗೂ ಬಿಗ್ ಬಾಸ್ ಖ್ಯಾತಿಯ ಜಗನ್ ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ನಂದಿನಿ ಸೀರಿಯಲ್ ನಟಿ ಹಾಗೂ ಚಲನಚಿತ್ರ ನಟಿಯಾಗಿರುವ ರಚಿತಾ ರಾಮ್ ರವರ ಅಕ್ಕ ಆಗಿರುವ ನಿತ್ಯ ರಾಮ್. ಪ್ರೇಮಲೋಕ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ.

ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ ಸಾಹಸಸಿಂಹ ವಿಷ್ಣುವರ್ಧನ್ ರವರ ಮಗಳು ಕೀರ್ತಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ರಾಧಾ ಕಲ್ಯಾಣ ಸೀರಿಯಲ್ ನಟಿ ರಾಧಿಕಾ. ಗಟ್ಟಿಮೇಳ ಸೀರಿಯಲ್ ವೇದಾಂತ್. ಮುದ್ದು ಲಕ್ಷ್ಮಿ ಧಾರಾವಾಹಿಯ ನಟರಾಜ್ ಯುವನ್. ನಮ್ಮನೆ ಯುವರಾಣಿ ಧಾರವಾಹಿ ನಟ ರಘು. ರಾಧಾ ರಮಣ ದಾರವಾಹಿ ನಟ ಸ್ಕಂದ. ಕುಲವಧು ಸೀರಿಯಲ್ ಧನ್ಯ ದೀಪಿಕಾ. ಲಕ್ಷ್ಮೀ ಬಾರಮ್ಮ ಸೀರಿಯಲ್ ನೇಹಾ ಗೌಡ. ರಾಧಾ ರಮಣ ಧಾರವಾಹಿಯ ಶ್ವೇತಾ ಪ್ರಸಾದ್. ನಮ್ಮನೆ ಯುವರಾಣಿ ಖ್ಯಾತಿಯ ನಟಿ ಕಾವ್ಯ ಮಹದೇವ್. ಇಷ್ಟು ನಟ ಹಾಗೂ ನಟಿಯರು ಪ್ರೀತಿಸಿ ವಿವಾಹವಾಗಿದ್ದಾರೆ.