ಡಿಸೆಂಬರ್ 1 ನೇ ತಾರೀಕಿನಿಂದ ಆಂಜನೇಯ ಸ್ವಾಮಿ ಕೃಪೆಯಿಂದ ಈ 4 ರಾಶಿಯವರಿಗೆ ನಿಜವಾದ ಶುಕ್ರದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಒಳ್ಳೆಯ ದಿನಗಳು ಬರುವುದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಆರ್ಥಿಕ ಸಮಸ್ಯೆಯಿಂದ ಹೊರಬರಲು ಸಾಕಷ್ಟು ಜನ ಜ್ಯೋತಿಷ್ಯ ಹಾಗೂ ದೇವರ ಮೊರೆಯನ್ನು ಹೋಗುವುದರಲ್ಲಿ ಯಾವ ಅನುಮಾನವಿಲ್ಲ.
ಇನ್ನು ಇದೆ ಡಿಸೆಂಬರ್ 1ರಿಂದ ನಾಲ್ಕು ರಾಶಿಯವರಿಗೆ ಆಂಜನೇಯಸ್ವಾಮಿ ಯಿಂದ ನೇರವಾಗಿ ಆಶೀರ್ವಾದ ಸಿಗಲಿದೆ. ಈ ಹಿಂದೆ ಈ ನಾಲ್ಕು ರಾಶಿಯವರು ಅನುಭವಿಸುತ್ತಿದ್ದ ಎಲ್ಲಾ ಸಮಸ್ಯೆಗಳಿಗೂ ಕೂಡ ಆಂಜನೇಯಸ್ವಾಮಿಯ ಆಶೀರ್ವಾದದಿಂದ ಶುಕ್ರದೆಸೆ ಆರಂಭವಾಗುವುದರಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ. ಇನ್ನು ಈ ರಾಶಿಯವರಿಗೆ ಉದ್ಯೋಗ ಹಣಕಾಸು ಸಂತಾನ ಮದುವೆ ಭಾಗ್ಯ ಎಲ್ಲಾ ಸಮಸ್ಯೆಗಳಿಂದಲೂ ಕೂಡ ಬೇಕಾಗಿರುವಂತಹ ಪರಿಹಾರ ಪ್ರಾಪ್ತಿ ಆಗುತ್ತದೆ. ಯಾವುದೇ ಕಷ್ಟಗಳಿದ್ದರೂ ಕೂಡ ಮಂಜಿನ ಹನಿಯಂತೆ ಕರಗಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇಂತಹ ಶುಕ್ರ ದೋಸೆಯನ್ನು ಪಡೆಯುವ ರಾಶಿಗಳು ಯಾವುವೆಂದರೆ ಕರ್ಕಾಟಕ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮೀನ ರಾಶಿ.

ಇನ್ನು ಈ ರಾಶಿಯವರು ಇನ್ನಷ್ಟು ಹನುಮಂತನ ಅನುಗ್ರಹವನ್ನು ಪಡೆಯಲು ಪ್ರತಿ ಮಂಗಳವಾರ ಓಂ ಹನುಮತೇ ನಮಃ ಮಂತ್ರದ ಜಪವನ್ನು 108 ಬಾರಿ ಮಾಡಬೇಕು. ಇಷ್ಟು ಮಾತ್ರವಲ್ಲದೆ ಮೂರು ಬಾಳೆಹಣ್ಣು ಹಾಕೋದಿಕ್ಕೆ ತುಳಸಿ ಸೇರಿಸಿ ಹನುಮಂತ ದೇವರ ದರ್ಶನ ಮಾಡಿದರೆ ನಿಮ್ಮ ಜೀವನದಲ್ಲಿ ಸುದ್ದಿಗಳು ಹರಿದುಬರಲಿದೆ. ಹೀಗೆ ಮಾಡುವುದರಿಂದ ನಿಮಗೆ ಈ ಹಿಂದೆ ಇರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗಿ ಶುಭದಿನಗಳು ಬರುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.