ಹಲವಾರು ದಿನಗಳ ಬಳಿಕ ಓಪನ್ ಮಾಡಿದ ಪುನೀತ್ ಮೊಬೈಲ್ ನಲ್ಲಿ ಏನಿತ್ತು ಗೊತ್ತಾ?? ನೋಡಿ ಅಶ್ವಿನಿ ಅವರೇ ಶಾಕ್.

186

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಬರೋಬ್ಬರಿ ಒಂದು ತಿಂಗಳು ಕಳೆದಿವೆ. ಈಗಾಗಲೇ ಅವರ ಕೊನೆಯ ಅಂತಿಮ ವಿಧಿವಿಧಾನಗಳಾಗಿರುವ ಎಲ್ಲಾ ಕಾರ್ಯಗಳು ಕೂಡ ಮುಗಿದಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನ್ನಡ ಚಿತ್ರರಂಗದಲ್ಲಿ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಬಡಜನರಿಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿ ಕೂಡ ಎಲ್ಲರ ಮನಗೆದ್ದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ರವರ ಫೋನನ್ನು ಚಾರ್ಜಿಗೆ ಹಾಕಿ ನಂತರ ಅದನ್ನು ನೋಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸ್ವತಹ ಶಾಕ್ ಆಗಿದ್ದಾರೆ. ಹೌದು ಗೆಳೆಯರೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಪ್ಪು ಅವರ ಫೋನ್ ನೋಡಿ ಸಾಕಾಗಲ್ಲ ಕಾರಣವೆಂದರೆ ಅದರಲ್ಲಿ ಅವರು ಮಾಡಿರುವ ಟ್ರಾನ್ಸಾಕ್ಷನ್ ಗಳು. ಯಾವ ಯಾವ ಸಾಮಾಜಿಕ ಕಾರ್ಯಗಳಿಗೆ ಹಾಗೂ ಟ್ರಸ್ಟ್ ಗಳಿಗೆ ಹಣವನ್ನು ಟ್ರಾನ್ಸ್ಫರ್ ಮಾಡಬೇಕಾಗಿತ್ತು ಅದನ್ನೆಲ್ಲ ಅವರು ಮಾಡಿದ್ದರು.

ಇನ್ನೂ ಅವರು ಅವರ ಗಾಜನೂರಿನ ಹಳೆಮನೆಯ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಕೂಡ ಅಶ್ವಿನಿ ಅವರು ನೋಡಿ ಭಾವುಕರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಮರಣ ಹೊಂದಿರುವ ಹಿಂದಿನ ದಿನ ರಾತ್ರಿ ಗುರುಕಿರಣ್ ಅವರ ಜನ್ಮದಿನದ ಸೆಲೆಬ್ರೇಶನ್ ನಲ್ಲಿ ತೆಗೆದುಕೊಂಡಿರುವ ಫೋಟೋಗಳನ್ನು ಕೂಡ ಅಶ್ವಿನಿ ಅವರು ನೋಡಿ ಕಣ್ಣೀರು ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ ಅಂದು ದಿನ ಬೆಳಿಗ್ಗೆ ಭಜರಂಗಿ ಚಿತ್ರದ ರೆಸ್ಪಾನ್ಸ್ ಹೇಗಿದೆ ಎಂಬುದಾಗಿ ಮ್ಯಾನೇಜರ್ ಬಳಿ ಮಾತನಾಡಿರುವ ಕಾಲ್ ಕೂಡ ಅದರಲ್ಲಿ ತಿಳಿದುಬಂದಿದೆ. ಈ ವಿಚಾರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.