ದೊಡ್ಡ ತ್ಯಾಗ ಮಾಡಲು ಮುಂದಾದ ದೊಡ್ಮನೆ ಸೊಸೆ ಅಶ್ವಿನಿ, ದೃತಿಗೆಡದೇ ತೆಗೆದುಕೊಂಡರು ಮತ್ತೊಂದು ಮಹತ್ವದ ನಿರ್ಧಾರ ಏನು ಗೊತ್ತೇ??

4,276

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಕಣ್ಮಣಿಯಾಗಿದ್ದರು. ಆದರೆ ಇಂದು ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕವೇ ಬಡವಾಗಿದೆ. ಇನ್ನು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗ ಈಗಾಗಲೇ ಸಾಕಷ್ಟು ದೂರದಲ್ಲಿದೆ. ಎಲ್ಲರಿಗಿಂತ ಹೆಚ್ಚಾಗಿ ಅವರನ್ನು ಪ್ರೀತಿಸಿ ಮದುವೆಯಾಗಿ 22 ವರ್ಷಗಳ ಕಾಲ ತುಂಬು ಸಂಸಾರವನ್ನು ನಡೆಸಿದ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಎಲ್ಲರಿಗಿಂತ ಸಾಕಷ್ಟು ದುಃಖವಿದೆ ಎಂದು ಹೇಳಬಹುದಾಗಿದೆ.

ಪುನೀತ್ ರಾಜಕುಮಾರ್ ರವರ ಮರಣದ ನಂತರ ಹಲವಾರು ಸಮಯಗಳ ಕಾಲ ಅಶ್ವಿನಿ ಅವರು ಮೌನವನ್ನು ವಹಿಸಿದ್ದರು. ಪುನೀತ್ ರಾಜಕುಮಾರ್ ರವರ ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಇನ್ನಿತರ ವ್ಯವಹಾರ ಹಾಗೂ ಸಮಾಜ ಸೇವೆಗಳಿಂದ ಹಲವಾರು ಜನರು ದಿನಾಲು ಅವರ ಹೆಸರು ಹೇಳಿ ಊಟ ಮಾಡುತ್ತಿದ್ದರು. ಆದರೆ ಪುನೀತ್ ರಾಜಕುಮಾರ್ ಅವರ ನಿಧನದ ಕಾರಣದಿಂದಾಗಿ ಈ ಎಲ್ಲಾ ಕಾರ್ಯಗಳು ಕೂಡಾ ಸ್ಥಗಿತಗೊಂಡು ಇದನ್ನೇ ನಂಬಿಕೊಂಡಿದ್ದ ಜನರ ಜೀವನ ಅನ್ನುವುದು ಸಾಕಷ್ಟು ಶೋಚನೀಯವಾಗಿತ್ತು.

ಇನ್ನು ಇತ್ತೀಚಿಗಷ್ಟೇ ದೊಡ್ಡ ಮನೆಯ ಸೊಸೆಯಾಗಿ ಜವಾಬ್ದಾರಿಯುತ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ನಮ್ಮ ನೆಚ್ಚಿನ ಅಶ್ವಿನಿ ಪುನೀತ್ ರಾಜಕುಮಾರ್ ಅವರು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಸಮಾಜ ಸೇವೆಗಳನ್ನು ಹಾಗೂ ವ್ಯವಹಾರಗಳನ್ನು ಮಾತ್ರವಲ್ಲದೆ ಸಿನಿಮಾ ಕಾರ್ಯಗಳನ್ನು ಕೂಡ ಮುಂದುವರಿಸಿಕೊಂಡು ಹೋಗುವ ಕುರಿತಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಹಲವಾರು ಜನರ ಬಾಳು ಮತ್ತೆ ಪುನಶ್ಚೇತನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.