ಪಬ್ಲಿಕ್ ಟಿವಿ ರಂಗಣ್ಣ ರವರ ಮಗಳ ಮದುವೆ ಸಂಭ್ರಮ, ರಂಗಣ್ಣನ ಮಗಳ ಮದುವೆ ಹೇಗಿತ್ತು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಮಾಧ್ಯಮ ಎಂದರೆ ಪಬ್ಲಿಕ್ ಟಿವಿ. ಅದಕ್ಕೆ ನಿಜವಾದ ಕಾರಣ ಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿರುವ ರಂಗಣ್ಣನವರ ನ್ಯೂಸ್ ಓದುವ ಶೈಲಿ. ಸದಾಕಾಲ ಒಂದಿಲ್ಲೊಂದು ವಿಷಯಗಳಿಗಾಗಿ ರಂಗಣ್ಣನವರು ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಪಬ್ಲಿಕ್ ಟಿವಿಯನ್ನು ವುದು ರಂಗಣ್ಣನವರು ಸ್ವತಹ ಸ್ವಂತ ಪರಿಶ್ರಮದಿಂದ ಕಟ್ಟಿಬೆಳೆಸಿದ ಸಂಸ್ಥೆಯಾಗಿದೆ.
ಮಧ್ಯಮ ವರ್ಗದಿಂದ ಬಂದಂತಹ ರಂಗಣ್ಣನವರು ಈಗ ಸಮಾಜವೇ ಮೆಚ್ಚುವಂತಹ ಸ್ಥಾನದಲ್ಲಿದ್ದಾರೆ. ಇನ್ನು ಇಂದು ರಂಗಣ್ಣನವರ ಒಬ್ಬಳೇ ಒಬ್ಬಳು ಮಗಳ ಮದುವೆ ಅದ್ದೂರಿಯಾಗಿ ನಡೆದಿದೆ. ಕೆಲವು ಸಮಯಗಳ ಹಿಂದಷ್ಟೆ ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯನ್ನು ಹಲವಾರು ನಟರಿಗೆ ಮಠಾಧೀಶರಿಗೂ ರಾಜಕಾರಣಿಗಳಿಗೆ ರಂಗಣ್ಣನವರು ನೀಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರಿಗೆ ಕೂಡ ಮನೆಗೆ ಹೋಗಿ ಲಗ್ನಪತ್ರಿಕೆಯನ್ನು ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಅಂತೂ ಇಂತೂ ಇಂದು ರಂಗಣ್ಣನವರು ತಮ್ಮ ಮಗಳ ಮದುವೆಯನ್ನು ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದಾರೆ.
ಇನ್ನು ಈ ಮದುವೆಗೆ ಹಲವಾರು ರಾಜಕೀಯ ನಾಯಕರು ನಟರು ಹಾಗೂ ಮಠಾಧೀಶರು ಕೂಡ ಬಂದು ವಧುವರರಿಗೆ ಹಾರೈಸಿ ಹೋಗಿದ್ದಾರೆ. ಇನ್ನು ರಂಗಣ್ಣನವರ ಮಗಳ ಮದುವೆ ಹೇಗೆ ನಡೆದಿದೆ ಎಂಬ ಚಿಕ್ಕ ವಿಡಿಯೋ ಜಲಕ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ. ಇನ್ನು ನವ ವಧುವರರಿಗೆ ಮದುವೆಯ ಹೊಸ ಜೀವನದ ಘಟ್ಟಕ್ಕೆ ಶುಭ ಕೋರುತ್ತಾ ರಂಗಣ್ಣನ ಮಗಳ ಮದುವೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ.