ಭಾರತದ ಆಚಾರ ವಿಚಾರಗಳನ್ನು ಮರೆತ ಅಪ್ಪ ಅಮ್ಮ, ತಪ್ಪು ದಾರಿ ಇಡಿದರು, ಇನ್ನು ಮಕ್ಕಳು ಕೇಳಬೇಕಾ?? ತಂದೆ-ತಾಯಿ ಸರಿ ಇಲ್ಲದಿದ್ದರೆ ಹೀಗೆ ಆಗುವುದು.

10,189

ನಮಸ್ಕಾರ ಸ್ನೇಹಿತರೇ ಇಂದು ಒಂದು ನೈಜ ಘಟನೆಯ ಕುರಿತಂತೆ ಹೇಳಲು ಹೊರಟಿದ್ದೇವೆ. ಇದನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಸ್ತು ಬೀಳೋದು ಗ್ಯಾರಂಟಿ. ಹೀಗಾಗಿ ಇದನ್ನು ನೀವು ತಪ್ಪದೆ ಕೊನೆಯವರೆಗೂ ಕೂಡ ಓದಬೇಕಾಗುತ್ತದೆ. ಭಾರತೀಯ ಮೂಲದ ವಿಜಯ್ ಸಿಂಗ್ ಹಾಗೂ ಶೆರ್ಲಿ ಸಿಂಗ್ ದಂಪತಿಗಳು ಆಸ್ಟ್ರೇಲಿಯಾದಲ್ಲಿ ಬ್ಯುಸಿನೆಸ್ ಗಾಗಿ ಹೋಗಿ ಅಲ್ಲಿಯೇ ಸೆಟಲ್ ಆಗುತ್ತಾರೆ. ಇನ್ನು ಇವರಿಗೆ ನಾಲ್ಕು ಜನ ಮಕ್ಕಳು ಇರುತ್ತಾರೆ.

ದೊಡ್ಡ ಮಗಳು ಸೋನಿಯಾ ಪೋಷಕರಿಗೆ ಬ್ಯುಸಿನೆಸ್ ನಲ್ಲಿ ಸಹಾಯ ಮಾಡುತ್ತಿದ್ದಳು. ಎರಡನೇ ಮಗಳು ನೀಲ್ಮಾ ಫ್ಲೈಟ್ ಅಟೆಂಡೆಂಟ್ ಆಗಿ ದುಬೈನಲ್ಲಿ ಕೋರ್ಸ್ ಮುಗಿಸಿದ್ದಳು. ಇನ್ನು ಮೂರನೇ ಮಗ ಕುನಲ್ ಸಿಂಗಾ ಸಂಗವನ್ನು ಮಾಡುತ್ತಿದ್ದ ಇನ್ನು ನಾಲ್ಕನೇ ಮಗ ಸಿದ್ದಿ 12ವರ್ಷದ ಒಳಗಿದ್ದು ಹತ್ತಿರದಲ್ಲೇ ಇದ್ದ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು. ವಿಜಯ್ ಸಿಂಗ್ ಹಾಗೂ ಶೆರ್ಲಿ ಸಿಂಗ್ ದಂಪತಿಗಳು ಸಾಕಷ್ಟು ಪರಿಶ್ರಮ ಪಟ್ಟು ಸಿರಿವಂತರಾಗಿದ್ದಾರು. ಇನ್ನು ಇವರ ಮನೆಯ ಪಕ್ಕದಲ್ಲೇ ಮ್ಯಾಕ್ಸಿಕಾ ಎನ್ನುವ ದುರ್ವರ್ತನೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ವಾಸಿಸುತ್ತಿದ್ದ.

ಇನ್ನು ಇವನು ಹೆಣ್ಣುಮಕ್ಕಳ ಮೇಲಿನ ಬೇಡದ ಕಾರ್ಯವನ್ನು ಎಸಗಿದ್ದ ಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿ ಬಂದಿದ್ದ. ಇದಕ್ಕಾಗಿ ಇವನ ಹೆಂಡತಿಯು ಕೂಡ ಮಗುವನ್ನು ಇವನ ಬಳಿಯ ಬಿಟ್ಟು ಓಡಿಹೋಗಿದ್ದಳು. ವಿಜಯ್ ಸಿಂಗ್ ಅವರ ಎರಡನೇ ಮಗಳು ನೀಲ್ಮಾ ಈತನ ಜೊತೆಗೆ ಪ್ರೇಮಪಾಶಕ್ಕೆ ಬಿದ್ದಿದ್ದಳು. ಬೇಕು ಬೇಕಾದಾಗಲೆಲ್ಲ ನೀಲ್ಮಾ ಮ್ಯಾಕ್ಸ್ ಜೊತೆಗೆ ಹೋಗಿ ಏಕಾಂತ ಸುಖವನ್ನು ಪಡೆದುಕೊಂಡು ಬರುತ್ತಿದ್ದಳು. ಇದನ್ನು ತಿಳಿದ ವಿಜಯಸಿಂಗ್ ಆತನ ಜೊತೆಗೆ ನೀನು ಏನು ಬೇಕಾದರೂ ಮಾಡಿಕೋ ಆದರೆ ಮದುವೆ ವಿಷಯವನ್ನು ಮಾತ್ರ ಮುಂದುವರೆಯ ಬೇಡ ಎಂಬುದಾಗಿ ಎಚ್ಚರಿಕೆ ನೀಡಿದರು.

ಯಾವ ತಂದೆಯಾದರೂ ಕೂಡ ಹೀಗೆ ಹೇಳುವುದಕ್ಕೆ ಸಾಧ್ಯವೇ. ಆದರೆ ವಿದೇಶ ಸಂಸ್ಕೃತಿಗೆ ಸಂಪೂರ್ಣವಾಗಿ ಒಗ್ಗಿಕೊಂಡಿದ್ದ ಇವರು ಹೀಗೆ ಹೇಳಿದ್ದಾರೆ. ಇನ್ನು ಹೆಚ್ಚು ಹೇಳುವುದಕ್ಕೆ ಹೋದರೆ ವಿಜಯ ಸಿಂಗ್ ರವರ ಪತ್ನಿಯಾಗಿರುವ ಶರ್ಲಿ ಸಿಂಗ್ ಕೂಡ ಮ್ಯಾಕ್ಸ್ ಜೊತೆಗೆ ಇಂತಹ ಸಂಬಂಧವನ್ನು ಹೊಂದಿದ್ದರು. ಇನ್ನು ವಿಜಯ್ ಸಿಂಗ್ ರವರ ದೊಡ್ಡ ಮಗಳಾಗಿರುವ ಸೋನಿಯಾ ರವರಿಗೆ ಮದುವೆ ಮಾಡುವಾಗ ಒಂದು ದೊಡ್ಡ ಭವ್ಯ ಬಂಗಲೆಯನ್ನು ಬ್ರಿಸ್ಬೇನ್ ನಲ್ಲಿ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಮದುವೆಗೆ ಬಂದಾಗ ಮ್ಯಾಕ್ಸ್ ಕೆಟ್ಟ ವರ್ತನೆಯನ್ನು ನೋಡಿ ನೀಲ್ಮಾ ಆತನೊಂದಿಗೆ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದಳು.

ಇದಕ್ಕಾಗಿ ಆಕೆ ದುಬೈಗೆ ಹೋಗಿ ಲೈಟ್ ಕೋರ್ಸನ್ನು ಕೂಡ ಮುಗಿಸಿ ಬಂದಿದ್ದಳು‌. ಬ್ರಿಸ್ಬೇನ್ ನಲ್ಲಿ ಹೊಸ ಕೆಲಸವನ್ನು ಕೂಡ ಹುಡುಕಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಮತ್ತೆ ಮ್ಯಾಕ್ಸ್ ನೀಲ್ಮಾ ಬಳಿ ನನಗೆ ಮೆದುಳಿನಲ್ಲಿ ಸಮಸ್ಯೆ ಇದೆ ನಾನು ನಾನು ಬದುಕುವುದು ಕೇವಲ ಎರಡು ವರ್ಷ ಮಾತ್ರ ಅಷ್ಟರವರೆಗೆ ಆದರೂ ನನ್ನ ಜೊತೆಗೆ ಇದ್ದುಬಿಡು ಎಂಬುದಾಗಿ ಬೇಡಿಕೊಳ್ಳುತ್ತಾನೆ. ಇದಕ್ಕಾಗಿ ಕನಿಕರ ಭಾವಿಸಿ ನೀಲ್ಮಾ ಆಗಾಗ ಆತನೊಂದಿಗೆ ಸಂಧಿಸಿ ಹೋಗುತ್ತಿದ್ದಳು. ಒಮ್ಮೆ ಮ್ಯಾಕ್ಸ್ ನೀಲ್ಮಾಳ ಖಾಸಗಿ ಚಿತ್ರವನ್ನು ನೀಲ್ಮಾಳ ಸಂಬಂಧಿಕರಿಗೆ ರವಾನಿಸಿದ್ದ.

ಇದರಿಂದ ನೀಲ್ಮಾ ಪ್ರವರ ತಂದೆ-ತಾಯಿಯರು ಹಾಗೂ ಸಂಬಂಧಿಕರು ಮ್ಯಾಕ್ಸ್ ಮೇಲೆ ಕೋಪಗೊಂಡಿದ್ದರು. ನೀಲ್ಮಾ ಕೂಡ ಆತನಿಂದ ದೂರವಾಗುತ್ತಾಳೆ. ಇನ್ನೊಮ್ಮೆ ವಿಜಯಸಿಂಗ್ ದಂಪತಿಗಳು ಮೊದಲ ಮಗಳ ಬಳಿಗೆ ಹೋಗುವ ಸಂದರ್ಭದಲ್ಲಿ ಮನೆಯ ಕಡೆ ಹುಷಾರು ಎಂದು ಹೇಳಿ ಮ್ಯಾಕ್ಸ್ ಗೆ ಮನೆಗೆ ಬರದಂತೆ ವಾರ್ನಿಂಗ್ ಕೂಡ ಮಾಡಿ ಹೋಗಿದ್ದರು. ಆದರೂ ಕೂಡ ಆತ ಅವರು ಹೋದಂತೆ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ನೀಲ್ಮಾ ತನ್ನ ಸಹೋದರ ಹಾಗು ತಂಗಿಯನ್ನು ಮುಗಿಸಿ ಬಿಡುತ್ತಾಳೆ. ಮ್ಯಾಕ್ಸ್ ನೀಲ್ಮಾ ಗೆ ನಿನ್ನ ದೈಹಿಕ ಸಾಂಗತ್ಯ ಬೇಕೇ ಬೇಕು ಎಂಬುದಾಗಿ ಹೇಳಿ ಅವಳನ್ನು ಪೀಡಿಸುತ್ತಿದ್ದ.

ಇದಕ್ಕೆ ಅವರು ಒಪ್ಪದಿದ್ದಾಗ ಅವಳನ್ನು ಹಾಗೂ ಮೇಲೆ ಇದ್ದ ಅವಳ ಸಹೋದರ ಹಾಗೂ ಸಹೋದರಿಯರನ್ನು ಕೂಡ ರೋಡ್ನಲ್ಲಿ ಮುಗಿಸಿ ಹೋಗುತ್ತಾನೆ. ಮತ್ತೆ ಪುನಹ ತನ್ನ ಮಗನೊಂದಿಗೆ ಬಂದು ತಾನು ಏನು ಮಾಡಿಲ್ಲ ಕೇವಲ ನೋಡುವುದಕ್ಕಾಗಿ ಬಂದೆ ಆದರೆ ಇಲ್ಲಿ ಅನಾಹುತ ನಡೆದಿದೆ ಎಂಬಂತೆ ಸನ್ನಿವೇಶವನ್ನು ಸೃಷ್ಟಿಸಿ ಪೊಲೀಸರಿಗೆ ಕರೆ ಮಾಡಿ ತಿಳಿಸಿ ಪೊಲೀಸರು ಕೂಡ ಬಂದು ಮಹಜರು ನಡೆಸಿ ಹೋಗುತ್ತಾರೆ. ಇನ್ನು ವಿಜಯಸಿಂಗ್ ದಂಪತಿಗಳು ಇದನ್ನು ಮ್ಯಾಕ್ಸ್ ಮಾಡಿರುತ್ತಾನೆ ಎಂಬುದಾಗಿ ಹೇಳುತ್ತಾರೆ.

ಆಗ ಮ್ಯಾಕ್ಸ್ ಕೋರ್ಟ್ನಲ್ಲಿ ತಾನು ಶರ್ಲಿ ಸಿಂಗ್ ಜೊತೆ ಕೂಡ ಸೇರಿದ್ದೇನೆ ಇವರು ರಾತ್ರಿಯಲ್ಲಿ ದಂಪತಿಗಳನ್ನು ಬದಲಾಯಿಸಿ ದೈಹಿಕವಾಗಿ ಸಂಧಿಸುವ ಕಾರ್ಯವನ್ನು ನಡೆಸುತ್ತಾರೆ ಎಂಬುದಾಗಿ ಹೇಳುತ್ತಾರೆ. ಇದು ಬಹುತೇಕ ಸತ್ಯವೂ ಕೂಡ ಆಗಿತ್ತು. ನಂತರ ಹಲವಾರು ಸಮಯಗಳ ವಿಚಾರಣೆಯ ನಂತರ ಆ ಸಮಯದಲ್ಲಿ ಆತನನ್ನು ಮನೆ ಹತ್ತಿರ ನೋಡಿದ ಪಕ್ಕದ ಮನೆಯವರು ಇದಕ್ಕೆ ಸಾಕ್ಷಿಯಾಗುತ್ತಾರೆ. ಇಷ್ಟು ಮಾತ್ರವಲ್ಲದೆ ಮನೆಯ ಒಳಗಡೆ ಈತನ ಕಾಲಿನ ಹಾಗೂ ಕೈ ಅಚ್ಚುಗಳು ಸಿಕ್ಕು ಈತನಿಗೆ 2043 ರವರೆಗೆ ಶಿಕ್ಷೆ ಆಗುತ್ತದೆ. ಮಾಕ್ಸ್ ಎಷ್ಟೇ ತಪ್ಪು ಮಾಡಿದ್ದರು ಕೂಡ ನೀಲ್ಮಾ ಳ ಅತಿಯಾದ ಸ್ವೇಚ್ಛಾಚಾರ ಇದಕ್ಕೆ ಕಾರಣ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಆದರೆ ಏನು ತಪ್ಪು ಮಾಡದ ಎರಡು ಚಿಕ್ಕ ಜೀವಗಳು ವ್ಯರ್ಥವಾಗಿ ತಮ್ಮ ಜೀವವನ್ನು ಕಳೆದುಕೊಂಡಿದ್ದವು.