ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ರವರ ಓದಿರುವುದು ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ?? ನೀವು ನಂಬಲು ಸಾಧ್ಯವಿಲ್ಲ.

21

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರು ಹಿಂದೆ ಪಡೆದ ಕ್ಕಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುವುದು ಖಂಡಿತ ಎಂಬುದು ಹಲವಾರು ಬಾರಿ ಸಾಬೀತಾಗಿದೆ ಅದು ಈ ಬಾರಿಯೂ ಕೂಡ ಮತ್ತೊಮ್ಮೆ ಸಾಬೀತಾಗಿರುವುದು ಸುಳ್ಳಲ್ಲ. ಹೌದು ಸ್ನೇಹಿತರೆ ಈ ಪಟ್ಟಿಗೆ ಹೊಸ ಸೇರ್ಪಡೆ ನಟಿ ಪ್ರಿಯಾಂಕಾ ತಿಮ್ಮೇಶ್. ಹೌದು ಸ್ನೇಹಿತರೆ ನಟಿ ಪ್ರಿಯಾಂಕಾ ತಿಮ್ಮೇಶ್ ರವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ನಟಿಯಾಗಿದ್ದರೂ ಕೂಡ ಅಷ್ಟೊಂದು ಜನಪ್ರಿಯ ನಟಿ ಆಗಿರಲಿಲ್ಲ.

ಆದರೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಕಾಲಿಟ್ಟ ಮೇಲೆ ಅವರ ಅದೃಷ್ಟ ಬದಲಾಗಿಹೋಯಿತು. ಹೌದು ಸ್ನೇಹಿತರೆ ಯಾರಿಗೂ ಕೂಡ ಪರಿಚಯವಿಲ್ಲದ ಪ್ರಿಯಾಂಕಾ ತಿಮ್ಮೇಶ್ ರವರು ಬಿಗ್ಬಾಸ್ ಮನೆಯಲ್ಲಿ ತಾವು ನಡೆದುಕೊಂಡ ರೀತಿಯ ಮೂಲಕ ಹಲವಾರು ಅಭಿಮಾನಿಗಳನ್ನು ಪಡೆದು ಕೊಂಡರು. ನೇರನುಡಿ ದಿಟ್ಟ ನಿರಂತರ ಎಂಬ ಧ್ಯೇಯವನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡು ಬಂದವರು ಪ್ರಿಯಾಂಕಾ ತಿಮ್ಮೇಶ್. ಇನ್ನು ಪ್ರಿಯಾಂಕ ತಿಮ್ಮೇಶ್ ರವರು ಮಂಜು ಪಾವಗಡ ರವರ ಜೊತೆಗೆ ಟಾಸ್ಕ್ ಮಾಡುವಾಗ ನಡೆದುಕೊಂಡ ರೀತಿ ಮುಖ್ಯವಾಗಿ ಪ್ರೇಕ್ಷಕರು ಅವರನ್ನು ಮೆಚ್ಚಲು ಕಾರಣವಾಗಿರುವುದು. ಇದಾದನಂತರ ಟ್ರೋಲ್ ಪೇಜ್ ಗಳು ಕೂಡ ಪ್ರಿಯಾಂಕಾ ತಿಮ್ಮೇಶ್ ರವರನ್ನು ಗೌರವವಾಗಿ ಕಾಣಲು ಪ್ರಾರಂಭಿಸಿದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಕ್ಕಿದರೆ ಖಂಡಿತವಾಗಿ ಒಬ್ಬ ಉತ್ತಮ ನಟಿಯಾಗಿ ಪ್ರಿಯಾಂಕ ತಿಮ್ಮೇಶ್ ರವರು ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಖಂಡಿತವಾಗಿಯೂ ಇವರಿಗೆ ಉತ್ತಮ ಅವಕಾಶಗಳು ದೊರೆಯುವುದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಹೇಳಬಹುದು. ಇನ್ನು ಇಷ್ಟೆಲ್ಲಾ ಸಿನಿಮಾರಂಗದಲ್ಲಿ ಹಾಗೂ ಕಿರುತೆರೆಯ ಇತಿಹಾಸದಲ್ಲಿ ಸದ್ದನ್ನು ಮಾಡುತ್ತಿರುವ ಪ್ರಿಯಂಕ ತಿಮ್ಮೇಶ್ ಅವರ ವಿದ್ಯಾಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು. ಹೌದು ಸ್ನೇಹಿತರೆ ಪ್ರಿಯಾಂಕ ತಿಮ್ಮೇಶ್ ರವರು ಮೂಲತಹ ಭದ್ರಾವತಿ ಮೂಲದವರು. ಭದ್ರಾವತಿಯಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರು ಹುಟ್ಟಿ ಬೆಳೆದು ವಿದ್ಯಾಭ್ಯಾಸವನ್ನು ಮುಗಿಸಿದವರು. ಇನ್ನು ಪ್ರಿಯಾಂಕಾ ಅವರ ವಿದ್ಯಾಭ್ಯಾಸದ ಕುರಿತಂತೆ ಹೇಳುವುದಾದರೆ ಅವರು ಡಿಪ್ಲೊಮಾವನ್ನು ಕಲಿಯಬೇಕಾದರೆ ವಿದ್ಯಾಭ್ಯಾಸವನ್ನು ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟವರು. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಉನ್ನತ ಅವಕಾಶಗಳು ದೊರೆಯಲಿ ಎಂದು ಹಾರೈಸೋಣ.