ಇನ್ನು ಇಪ್ಪತ್ತರ ವಯಸ್ಸಿನ ನಟಿಯಂತೆ ಕಾಣುವ ದೀಪಿಕಾ ದಾಸ್ ರವರ ಅಸಲಿ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

105

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರು ಪರಭಾಷೆಗಳಿಂದ ಬರುತ್ತಿದ್ದಾರೆ ಆದರೆ ನಮ್ಮ ಕನ್ನಡದಲ್ಲಿ ಅವರಿಗಿಂತ ಚಂದವಾಗಿರುವ ಹಾಗೂ ಪ್ರತಿಭಾನ್ವಿತ ನಾಯಕನಟಿಯರು ಇದ್ದರೂ ಕೂಡ ಕನ್ನಡ ಚಿತ್ರರಂಗದ ನಿರ್ದೇಶಕರು ಬಳಸುತ್ತಿಲ್ಲ ಎಂಬುದು ಬೇಸರದ ವಿಷಯ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ದೀಪಿಕಾದಾಸ್. ಹೌದು ಸ್ನೇಹಿತರೆ ದೀಪಿಕಾ ದಾಸ್ ನೋಡಲು ಯಾವುದೇ ಬಾಲಿವುಡ್ ನಟಿ ಗಿಂತಲೂ ಕಡಿಮೆ ಇಲ್ಲ. ಗ್ಲಾಮರಸ್ ಪಾತ್ರಗಳಲ್ಲಿ ಸೂಪರಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮ ದೀಪಿಕಾ ದಾಸ್.

ಇನ್ನು ದೀಪಿಕೆ ದಾಸರ ಅವರು ಮೊದಲ ಬಾರಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಧಾರಾವಾಹಿ ನಾಗಿಣಿ ಪಾತ್ರದ ಮೂಲಕ. ಹೌದು ಸ್ನೇಹಿತರೆ ನಾಗಿಣಿ ಪಾತ್ರದ ಮೂಲಕ ಕಿರುತೆರೆ ವಾಹಿನಿಯ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ದೀಪಿಕಾ ದಾಸ್ ರವರು ಮಿಂಚಿದ್ದರು. ನಂತರದ ದಿನಗಳಲ್ಲಿ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡಾ ಭಾಗವಹಿಸಿ ಫೈನಲ್ ತನಕ ಬಂದಂತಹ ಅಭ್ಯರ್ಥಿಯಾಗಿದ್ದಾರೆ. ಇನ್ನು ಕೆಲ ಸುದ್ದಿಗಳ ಪ್ರಕಾರ ಇವರು ರಾಕಿಂಗ್ ಸ್ಟಾರ್ ಯಶ್ ರವರ ಸಂಬಂಧಿ ಎಂಬ ಸುದ್ದಿ ಕೂಡ ಇದೆ.

ಆದರೆ ಅವರು ಎಂದಿಗೂ ಕೂಡ ತಮ್ಮ ಅವಕಾಶಕ್ಕಾಗಿ ಯಾರ ಸಪೋರ್ಟ್ ಅನ್ನು ಕೂಡ ಕೇಳದೇ ತಮ್ಮ ಸ್ವಂತ ಪರಿಶ್ರಮದಿಂದ ಬಂದವರು. ಇನ್ನು ಎಷ್ಟೊಂದು ಸುಂದರವಾಗಿ ಕಾಣಿಸುವ ದೀಪಿಕಾ ದಾಸ್ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ನೋಡಲು 20ರ ಹರೆಯದ ಚಿರ ಯುವತಿಯಂತೆ ಕಾಣಿಸುವ ದೀಪಿಕಾ ದಾಸ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ. ಹೌದು ಸ್ನೇಹಿತರೇ ದೀಪಿಕಾ ದಾಸ್ ಅವರ ನಿಜವಾದ ವಯಸ್ಸು 28. ಆದರೂ ಕೂಡ ಅವರು 20ರ ಹರೆಯದ ಹುಡುಗಿ ಅಂತೆ ಕಾಣಿಸುತ್ತಾರೆ. ಇನ್ನು ದೀಪಿಕ ದಾಸ್ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡಿ.