ಬಿಗ್ ಬಾಸ್ ಹಣದಿಂದ ಹೊಸ ಮನೆ ಖರೀದಿಸಿದ ಮಂಜು, ಹೇಗಿದೆ ಗೊತ್ತಾ?? ಕಣ್ಣೀರಿಟ್ಟ ಅಮ್ಮ.

46

ನಮಸ್ಕಾರ ಸ್ನೇಹಿತರೇ ಅತ್ಯಂತ ಕಡುಬಡತನದಲ್ಲಿ ಜೀವನವನ್ನು ಸಾಗಿಸಿ ಕೊಂಡು ಬಂದಂತಹ ಮಂಜು ಪಾವಗಡ ರವರು ಬಿಗ್ ಬಾಸ್ ನಲ್ಲಿ ಮೊದಲನೇ ಸ್ಥಾನವನ್ನು ಗೆಲ್ಲುವುದರ ಮೂಲಕ ಜೀವನದಲ್ಲಿ ಅತ್ಯಂತ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಹೌದು ಸ್ನೇಹಿತರೆ ಜೆಪಿನಗರದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಅಂತಹ ಮಂಜು ಪಾವಗಡ ರವರು ಮುಂದಿನ ದಿನಗಳಲ್ಲಿ ಬಿಗ್ ಬಾಸ್ ನಂತಹ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಮೂಡಿ ಬರುತ್ತಾರೆ ಎಂದರೆ ಯಾರು ಕೂಡ ನಂಬಲು ಸಾಧ್ಯವಿರುತ್ತಿರಲಿಲ್ಲ.

ಆದರೆ ತಮ್ಮ ಪರಿಶ್ರಮದ ಮೂಲಕ ಮಜಾಭಾರತದಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಜಾಭಾರತ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಕನ್ನಡ ಪ್ರೇಕ್ಷಕರಿಗೆ ತೋರಿಸುವ ಮೂಲಕ ಮೊದಲ ಬಾರಿಗೆ ಕನ್ನಡಿಗರಿಂದ ಅಪಾರವಾದ ಪ್ರೀತಿಯನ್ನು ಗಳಿಸಿಕೊಂಡಿದ್ದರು. ಜಗತ್ತಿನಲ್ಲಿ ನಗಿಸುವುದು ಕಷ್ಟದ ಕೆಲಸ ಆದರೆ ನಗಿಸುವ ಮೂಲಕ ಮಂಜು ಪಾವಗಡ ರವರು ಇದು ಯಶಸ್ಸಿನ ಜೀವನದತ್ತ ಸಾಗುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ಹೌದು ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಅನ್ನು ಗೆದ್ದಿರುವ ಮಂಜು ಪಾವಗಡ ರವರು ತಮಗೆ ಬಂದಿರುವ ಇವತ್ತು ಮೂರು ವರ್ಷದಲ್ಲಿ ಏನು ಮಾಡಿದ್ದಾರೆ ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ಬಿಗ್ ಬಾಸ್ ವೇದಿಕೆಯಲ್ಲಿ ಮಂಜು ಪಾವಗಡ ರವರು ಇನ್ನು ಮುಂದೆ ನನ್ನ ತಂದೆ ತಾಯಿಯರನ್ನು ನಾನೇ ಸಾಕುತ್ತೇನೆ ಎಂಬುದಾಗಿ ಹೇಳಿದ್ದರು. ಹೀಗಾಗಿ ಬಿಗ್ ಬಾಸ್ ನಿಂದ ಬಂದಿರುವ ಹಣದಲ್ಲಿ ತಮ್ಮ ತಂದೆ ಹಾಗು ತಾಯಿಗಾಗಿ ಊರಿನಲ್ಲೇ ಹೊಸ ಮನೆಯೊಂದನ್ನು ಖರೀದಿಸಿ ತಮ್ಮ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಹಾಕಿದ್ದಾರೆ. ಈ ಕುರಿತಂತೆ ತಂದೆ-ತಾಯಿಯರು ಕೂಡ ಭಾವುಕರಾಗಿ ಸಂತೋಷದಿಂದ ಕಣ್ಣೀರು ಹಾಕಿರುವುದು ಸಾಕಷ್ಟು ಸುದ್ದಿಯಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ ಹಣವನ್ನು ಬೇರೆ ಕೆಲಸಗಳಿಗೆ ಉಪಯೋಗಿಸುವುದು ಆಗಿ ಕೂಡ ಮಂಜು ಪಾವಗಡ ರವರು ಯೋಚಿಸಿದ್ದಾರೆ. ಇನ್ನು ಕನ್ನಡ ಚಿತ್ರರಂಗದಿಂದ ಮಂಜು ಪಾವಗಡದ ಅವರಿಗೆ ಎಷ್ಟು ಒಳ್ಳೆ ಅವಕಾಶಗಳು ಬರುತ್ತವೆ ಎಂದು ಕಾದುನೋಡಬೇಕಾಗಿದೆ. ಈಗಾಗಲೇ ಹಲವಾರು ಚಿತ್ರಗಳಿಗೆ ಮಂಜು ಪಾವಗಡ ರವರು ಆಯ್ಕೆಯಾಗಿರುವುದು ಸುದ್ದಿಯಾಗಿದೆ. ಮುಂದೆ ಯಾವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.