33 ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಾಯಿ ಆದ ಕನ್ನಡದ ಖ್ಯಾತ ನಟಿ, ರಾಕಿಂಗ್ ಸ್ಟಾರ್ ಯಶ್ ಜೊತೆ ಕೂಡ ನಟನೆ.

43

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಹಲವಾರು ನಟಿಯರು ನಟನೆಗಾಗಿ ಅವಕಾಶ ಅರಸಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ. ಬಂದವರಿಗೆ ಅವಕಾಶವೇನೋ ಸಿಗುತ್ತೆ ಆದರೆ ಜನರ ಮನ ಗೆಲ್ಲೋದು ಪ್ರತಿಭಾನ್ವಿತರು ಮಾತ್ರ. ಅಂತಹ ಪ್ರತಿಭಾನ್ವಿತ ರಲ್ಲಿ ಇವರು ಕೂಡ ಒಬ್ಬರು. ಹೌದು ಸ್ನೇಹಿತರೆ ನಾವು ಇಂದು ಹೇಳಲು ಹೊರಟಿರುವ ನಟಿ 33 ವರ್ಷದಲ್ಲಿ ತಾಯಿಯಾಗಿದ್ದಾರೆ. ಇವರು ಕನ್ನಡ ಚಿತ್ರರಂಗದ ನ್ಯಾಷನಲ್ ಸ್ಟಾರ್ ಎಂದೇ ಖ್ಯಾತರಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ಇನ್ಯಾರು ಅಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಮೊದಲ ಸಲ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಭಾಮಾ ರವರ ಕುರಿತಂತೆ ಹೇಳುತ್ತಿರುವುದು. ಹೌದು ಸ್ನೇಹಿತರೆ ಮೂಲತಹ ಮಲಯಾಳಂ ಚಿತ್ರರಂಗದ ನಟಿಯಾಗಿರುವ ಭಾಮಾ ರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ ನಟನೆಯ ಮೊದಲ ಸಲ ಚಿತ್ರದ ಮೂಲಕ. ವಿಚಿತ್ರ ತಂದುಕೊಟ್ಟ ಯಶಸ್ಸು ಬಾಬಾರವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು. ಇನ್ನು ಕನ್ನಡ ಚಿತ್ರರಂಗದಲ್ಲಿ ಕೇವಲ ಮೊದಲ ಸಲ ಚಿತ್ರ ಮಾತ್ರವಲ್ಲದೆ ರಾಗ ಶೈಲು ಅರ್ಜುನ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು.

ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಶೈಲೂ ಚಿತ್ರದಲ್ಲಿ ಜೈಲು ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ಭಾಮಾರ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರು ಕಳೆದ ವರ್ಷ ಅರುಣ್ ಎನ್ನುವವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಅರುಣ್ ರವರು ಕೆನಡದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ದುಬೈನಲ್ಲಿ ಬಿಸಿನೆಸ್ ಮಾಡುತ್ತಿದ್ದಾರೆ. ಇನ್ನು ಅರುಣ್ ಹಾಗೂ ಭಾಮಾ ರವರ ಸಹೋದರ ಇಬ್ಬರೂ ಕೂಡ ಆತ್ಮೀಯರಾಗಿದ್ದ ಇವರಿಬ್ಬರ ಕುಟುಂಬಗಳು ಮತ್ತಷ್ಟು ಒಂದಾಗಲು ಈ ಮದುವೆ ಕಾರಣವಾಗಿದೆ. ಇನ್ನು ಬಾಬಾರವರು 33ನೇ ವಯಸ್ಸಿನಲ್ಲಿ ಹೆಣ್ಣು ಮಗುವನ್ನು ಪಡೆದಿರುವುದು ಕೇರಳದ ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಈ ಕುರಿತಂತೆ ದಂಪತಿಗಳು ಎಲ್ಲೂ ಕೂಡ ಹೇಳಿಕೊಂಡಿಲ್ಲ.