ಈ ರೀತಿ ಮಾಡಿ ಒಂದು ತಿಂಗಳ ಗ್ಯಾಸ್ ಎರಡು ತಿಂಗಳು ಬರುತ್ತದೆ, ಏನೇನು ಮಾಡಬೇಕು ಇಲ್ಲಿ ತಿಳಿಯಿರಿ !!
ಸ್ನೇಹಿತರೆ, ಸಾಮಾನ್ಯವಾಗಿ ಅಡಿಗೆ ಮನೆಯಲ್ಲಿರುವ ಪ್ರತಿ ಒಂದು ವಸ್ತು ತುಂಬಾನೇ ಮುಖ್ಯವಾಗಿರುತ್ತದೆ. ಅದರಲ್ಲೂ ಗ್ಯಾಸ್ ನಾವು ಹೇಳುವ ರೀತಿ ಗ್ಯಾಸ್ ಸ್ಟವ್ ಅನ್ನ ಮನೆಯಲ್ಲೇ ಸರ್ವಿಸ್ ಮಾಡಿಕೊಂಡರೆ ಒಂದು ವಾರ ಬರುವ ಗ್ಯಾಸ್ ಎರಡು ವಾರ ಬಳಸಬಹುದು. ಹೌದು ಕೆಲವರು ಗ್ಯಾಸ್ಗಳನ್ನು ಹಣ ನೀಡಿ ರಿಪೇರಿ ಮಾಡಿಸುತ್ತಾರೆ. ಹಾಗೆ ಮಾಡುವುದರಿಂದ ಹಣ ವ್ಯರ್ಥವಾಗುತ್ತದೆ ಆದ್ದರಿಂದ ಮನೆಯಲ್ಲಿ ಗ್ಯಾಸ್ ಅವನು ಸರ್ವಿಸ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಗ್ಯಾಸ್ ಸ್ಟವ್ ಅನ್ನೋ ಉಪಯೋಗಿಸಿಕೊಂಡು ಅಡುಗೆ ಮಾಡುವಾಗ ಹಾಲು ಉಕ್ಕಿಸುವುದು ಅಥವಾ ಬೇರೆ ಸಾಮಾನುಗಳು ಗ್ಯಾಸ್ ಸ್ಟವ್ ಮೇಲೆ ಬೀಳುವುದು ಸರ್ವೇಸಾಮಾನ್ಯ. ಈ ಸಾಮಾನುಗಳು, ಧೂಳು ಹಾಗೂ ಹಾಲು ಬರ್ನಲ್ ಒಳಗೆ ಸೇರಿಕೊಳ್ಳುತ್ತದೆ. ಈ ರೀತಿಯದಂತಹ ಕಸ ತುಂಬಿಕೊಂಡ ಗ್ಯಾಸ್ ಉರಿ ಕಡಿಮೆಯಾಗುವುದರ ಜೊತೆಗೆ ಹೆಚ್ಚು ಗ್ಯಾಸ್ ಖರ್ಚಾಗುತ್ತದೆ. ಹಾಗಾಗಿ ಅದನ್ನು ತಿಂಗಳಿಗೆ ಎರಡು ಬಾರಿ ಕ್ಲೀನ್ ಮಾಡಿಕೊಂಡರೆ ನಿಮ್ಮ ಗ್ಯಾಸ್ ಅತಿಯಾಗಿ ಖರ್ಚಾಗುವುದಿಲ್ಲ. ಗ್ಯಾಸ್ ಸರ್ವಿಸ್ ಮಾಡುವ ವಿಧಾನ, ಮೊದಲಿಗೆ ಒಂದು ವೆಸ್ಟ್ ಪ್ಲಾಸ್ಟಿಕ್ ಬಟ್ಟಲು ಅಥವಾ ಡಬ್ಬವನ್ನು ತೆಗೆದುಕೊಳ್ಳಿ. ಅದರೊಳಗೆ ಗ್ಯಾಸ್ ಬರ್ನಲ್ ಇಟ್ಟು ಅದರ ಮೇಲೆ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ಅನ್ನು ಹಾಕಿ 15 ನಿಮಿಷಗಳ ಕಾಲ ಹಾಗೆ ಬಿಡಿ.
ಮತ್ತೊಂದು ಕಡೆ ಬರ್ನಲ್ ಹೋಲ್ಡರ್ ಅನ್ನು ಗ್ಯಾಸ್ ನಿಂದ ಯಾರು ಬಿಚ್ಚಿಕೊಂಡು ಹಲ್ಲುಜ್ಜುವ ಬ್ರೆಷ್ನಿಂದ ಹೋಲ್ಡರ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ. ನಂತರ ಬರ್ನರ್ ಅನ್ನು ಫಿಕ್ಸ್ ಮಾಡಿ ಕೊನೆಯದಾಗಿ ಹಾರ್ಪಿಕ್ನಲ್ಲಿ ನೆನಸಿದ ಬರ್ನಲ್ ಅನ್ನು ಬ್ರೆಷ್ನಿಂದ ಉಜ್ಜಿ. ಬರ್ನರ್ಗಳನ್ನು ಕ್ಲೀನ್ ಮಾಡುವಾಗ ಕೈಗೆ ಗ್ಲೌಸ್ ಅನ್ನು ಉಪಯೋಗಿಸಿ. ಏಕೆಂದರೆ ಹಾರ್ಪಿಕ್ ಉಪಯೋಗಿಸುವುದರಿಂದ ಕೈಗಳಿಗೆ ನವೆ ಉಂಟಾಗುತ್ತವೆ ನಂತರ ಮಾಮೂಲಿ ನೀರಿನಿಂದ ತೊಳೆಯಿರಿ. ಚೆನ್ನಾಗಿ ತೊಳೆದ ಮೇಲೆ ಒಣಗಿದ ಬಟ್ಟೆಯಿಂದ ಬರ್ನರ್ ಅನ್ನು ಚೆನ್ನಾಗಿ ವರಿಸಿ ಗ್ಯಾಸ್ ಗೆ ಫಿಕ್ಸ್ ಮಾಡಿ. ಈ ರೀತಿ ಸರ್ವಿಸ್ ಮಾಡಿ ಉಪಯೋಗಿಸಿದರೆ ಒಂದು ವಾರದಲ್ಲಿ ಖರ್ಚಾಗುವ ಗ್ಯಾಸ್ ಎರಡು ವಾರ ಬರುವುದಂತೂ ಪಕ್ಕಾ…