ಅವಕಾಶಕ್ಕಾಗಿ ಸ್ಯಾಂಡಲ್ವುಡ್ ನಿಂದ ಬಾಲಿವುಡ್ ಗೆ ಹಾರಿದ ಕನ್ನಡದ ಫೇಮಸ್ ಆಂಕರ್ ಇವರೇ ನೋಡಿ !!

17

ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲ ನಟನಟಿಯರಿಗೂ ಕಿರುತೆರೆಯೇ ಬೇಸ್ಮೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಹಿರಿತೆರೆಯ ಸುಮಾರು ತೊಂಬತ್ತರಷ್ಟು ಆಕ್ಟರ್ಸ್ಗಳು ಕಿರುತೆರೆಯ ಮೂಲಕವೇ ಪರಿಚಯವಾಗಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗಿನ ಕಾಲದಲ್ಲಂತೂ ಕನ್ನಡ ಕಿರುತೆರೆಯಲ್ಲಿ ನಟಿಸಿದ ನಟ ನಟಿಯರು ಒಂದು ಧಾರವಾಹಿಯಲ್ಲಿ ಜನಪ್ರಿಯತೆ ಪಡೆದುಕೊಂಡರೆ ಸಾಕು ಇತರ ಭಾಷೆಯವರು ಇವರನ್ನು ಹುಡುಕಿಕೊಂಡು ಬಂದು ಆಫರ್ ನೀಡಿ. ತಮ್ಮ ಭಾಷೆಯಲ್ಲಿ ನಟನೆ ಮಾಡುವಂತೆ ಆಫರುಗಳ ಸುರಿಮಳೆ ಸುರಿಸುತ್ತಾರೆ.

ಇನ್ನು ಅಷ್ಟೇ ಅಲ್ಲದೆ ಕಿರುತೆರೆಯಿಂದ ಹೂರ ಹೊಮ್ಮಿ ಜನಪ್ರಿಯತೆಯನ್ನು ಪಡೆದುಕೊಂಡು ಕನ್ನಡ ಸಿನಿಮಾಗಳಲ್ಲಿ ಕೂಡ ಅವಕಾಶಗಳು ಪಡೆದುಕೊಳ್ಳುತ್ತಾರೆ. ಆದರೆ ಈಗ ನೇರವಾಗಿ ಕನ್ನಡ ಕಿರುತೆರೆಯಿಂದ ಖ್ಯಾತಿ ಪಡೆದ ನಟಿ ಬಾಲಿವುಡ್ನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಬಾಲಿವುಡ್ನ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೀಗೆ ನಿಮ್ಮೆಲ್ಲರಿಗೂ ಬಹಳ ಚೆನ್ನಾಗಿ ತಿಳಿದಿರುವ ಇರುವ ನಟಿ. ಕನ್ನಡದ ಕಿರುತೆರೆಯ ನಟಿಯಾಗಿ ಬಾಲಿವುಡ್ನಲ್ಲಿ ಅವಕಾಶ ಪಡೆದುಕೊಂಡಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಷಯವೇ.

ಹೌದು ಆಕೆ ಬೇರೆ ಯಾರು ಅಲ್ಲ ಅಕ್ಕ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡು ನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಜನಪ್ರಿಯತೆ ಗಳಿಸಿ ಹಲವಾರು ಕಾರ್ಯಕ್ರಮಗಳನ್ನು, ರಿಯಾಲಿಟಿ ಶೋಗಳನ್ನು ಬಹಳ ಅದ್ಭುತವಾಗಿ ನಿರೂಪಣೆ ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅನುಪಮ ಗೌಡರವರು ಇದೀಗ ಕನ್ನಡ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಬಳಿಕ ಬಾಲಿವುಡ್ಡಿಗೆ ಹಾರಿದ್ದಾರೆ. ಹೌದು ದಿ ಫಾಲನ್ ಎಂಬ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿ ದೂಳೆಬ್ಬಿಸಿಲು ಅನುಪಮ ಗೌಡ ಸಿದ್ಧರಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹೌದು ಬಾಲಿವುಡ್ನ ದಿ ಫಾಲನ್ ಚಿತ್ರದಲ್ಲಿ ಭವಾನಿ ಪ್ರಕಾಶ್, ಮಯೂರಿ ನಟರಾಜ್, ಸತ್ಯ ಬಿಜಿ ಅವರೊಂದಿಗೆ ನಟಿ ಅನುಪಮ ಗೌಡ ಕೂಡ ನಟಿಸಲಿದ್ದಾರೆ ಹಾಗೂ ಪ್ರದೀಪ್ ವರ್ಮ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…