ಮದುವೆ ಆಗಿರುವ ಈ ಸ್ಟಾರ್ ನೊಂದಿಗೆ ಡೇಟ್ ಹೋಗುವ ಆಸೆಯಂತೆ ಶಾರುಖ್ ಮಗಳಿಗೆ! ಅಷ್ಟಕ್ಕೂ ಯಾರು ಗೊತ್ತೇ ಆತ ? ಕಂಗಾಲಾಗಿರುವ ಸಾರುಖ್ !!

16

ಸ್ನೇಹಿತರೆ, ಭಾರತ ಚಿತ್ರರಂಗದಲ್ಲಿ ಯಾವ ಹಿನ್ನೆಲೆ ಇಲ್ಲದೆ ತನ್ನ ಪರಿಶ್ರಮದಿಂದ ಬೆಳೆದು ಭಾರತ ಚಿತ್ರರಂಗದ ಬಾಲಿವುಡ್ ಬಾದಶಾ ಎಂದೆ ಖ್ಯಾತಿ ಪಡೆದಿರುವ ನಟ ಶಾರುಖಾನ್ ಸಾಕಷ್ಟು ಪ್ರೀತಿ ಪ್ರೇಮ ಕಹಾನಿಗಳ ಸಿನಿಮಾದಲ್ಲಿ ನಟಿಸುವುದರ ರೋಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಪಡೆದಿದ್ದಾರೆ.ಅಷ್ಟೇ ಅಲ್ಲದೆ ಭಾರತ ಚಿತ್ರರಂಗದಲ್ಲಿ ಹಲವಾರು ವಿಭಿನ್ನ ಕಥೆಗಳಿರುವ ಸಿನಿಮಾಗಳಲ್ಲಿ ನಟಿಸಿ ಭಾರತ ಚಿತ್ರರಂಗದ ಟಾಪ್ ನಟರಾಗಿದ್ದಾರೆ. ಅಲ್ಲದೆ ಶಾರುಖ್ ಖಾನ್ ಅನೇಕ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಇದೀಗ ಶಾರುಖ್ ಖಾನ್ ಅವರು ನಟರಷ್ಟೇ ಅಲ್ಲದೆ ನಿರ್ಮಾಪಕರು ಕೂಡ ಹೌದು.

ಗೌರಿ ಎಂಬುವವರನ್ನು ಪ್ರೀತಿಸಿ ಮದುವೆಯಾದ ಶಾರುಖ್ ಖಾನ್ ದಂಪತಿಗೆ ಇದೀಗ ಇಬ್ಬರು ಮಕ್ಕಳಿದ್ದು, ಅವರಲ್ಲಿ ಸುಹಾನ ಕೂಡ ಒಬ್ಬರು. ಅಲ್ಲದೆ ಶಾರುಖ್ ಖಾನ್ಗೆ ತನ್ನ ಸ್ವಂತ ಮಗಳೇ ದೊಡ್ಡ ತಲೆನೋವಾಗಿ ಕಾಡುತ್ತಿದ್ದಾಳಂತೆ. ಯಾಕೆ ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಧ್ಯಮಗಳಿಗೆ ಸ್ಟಾರ್ ನಟರ ಮಕ್ಕಳ ಮೇಲೆ ಸದಾ ಹದ್ದಿನ ಕಣ್ಣಿರುತ್ತದೆ.

ಅವರು ಏನೇ ಮಾಡಿದರೂ ಕೂಡಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅಲ್ಲದೆ ಸಣ್ಣಪುಟ್ಟ ವಿಷಯಗಳಿಗೂ ಕೂಡ ಸಕ್ಕತ್ ವೈರಲ್ ಆಗುತ್ತಿರುತ್ತಾರೆ. ಅಭಿಮಾನಿಗಳು ತಮ್ಮ ಸ್ಟಾರ್ ನಟರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು ಹೇಗೆ ಇಚ್ಛೆಪಡುತ್ತಾರೋ ಅದೇ ರೀತಿ ಸ್ಟಾರ್ ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಕೂಡ ಕುತೂಹಲರಾಗಿರುತ್ತಾರೆ.

ಅದೇ ಕಾರಣದಿಂದ ಮಾಧ್ಯಮಗಳು ಸದಾ ಸ್ಟಾರ್ ಮಕ್ಕಳ ಮೇಲೆ ಕಣ್ಣಿಟ್ಟಿರುತ್ತದೆ ಇದೀಗ ಶಾರುಖ್ ಖಾನ್ ಅವರ ಮಗಳು ಸುಹಾನ ಅವರ ಸರದಿ. ಹೌದು ಇದೀಗ ಸುಹಾನ ಅವರು ವಿವಾಹಿತನೊಬ್ಬನೊಂದಿಗೆ ಡೇಟ್ ಹೋಗುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಸುಹಾನ ಅವರ ಹೃದಯವನ್ನು ಕದ್ದವರು ಬೇರೆ ಯಾರು ಅಲ್ಲ ಬಾಲಿವುಡ್ ನಟ ಶಾಹಿದ್ ಕಪೂರ್. ಆದರೆ ಶಾಹಿದ್ ಕಪೂರ್ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಸಂದರ್ಶನವೊಂದರಲ್ಲಿ ಸುಹಾನ ಅವರು ತಮ್ಮ ಹೃದಯದಲ್ಲಿದ್ದ ವಿಷಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಾನು ಶಾಹಿದ್ ಕಪೂರ್ ಅವರ ದೊಡ್ಡ ಅಭಿಮಾನಿಯಾಗಿದ್ದು ಅವರೊಂದಿಗೆ ಒಮ್ಮೆ ಡೇಟ್ ಆಗುವ ಆಸೆ ಇದೆ ಎಂದು ಹೇಳಿದ್ದಾರೆ‌. ಇದನ್ನು ತಿಳಿದ ಶಾರುಖಾನ್ಗೆ ದೊಡ್ಡ ತಲೆನೋವು ಎಂಬಂತೆ ಕಾಡುತ್ತಿದೆಯಂತೆ. ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ…