ಟಾಪ್ ನಟಿಯರನ್ನು ಮೀರಿಸಿದ ಆಶಾ ಭಟ್, ರಾಬರ್ಟ್ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ?? ದ್ ಬಾಸ್ ಅಂದ್ರೆ ಸುಮ್ನೇನಾ.!!

2

ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ಎದುರಲ್ಲಿ ನಟಿಸುವುದು ಎಂದರೆ ಸಣ್ಣ ಮಾತಲ್ಲ ಅದರಲ್ಲೂ ನಾಯಕಿ ಪಾತ್ರಕ್ಕೆ ಆಯ್ಕೆಯಾಗಲು ಪ್ರತಿಭೆಯ ಜೊತೆಗೆ ಅದೃಷ್ಟ ಕೂಡ ಇರಬೇಕು. ಒಮ್ಮೆಯದರು ದರ್ಶನ್ ಅವರೊಂದಿಗೆ ಬೆಳ್ಳಿಪರದೆಯಲ್ಲಿ ಜೋಡಿ ಆಗಬೇಕು ಎಂದು ಹಲವಾರು ನಟಿಯರು ಬಯಸುತ್ತಾರೆ. ಅದರಲ್ಲಿ ಕೇವಲ ಕೆಲವೇ ಕೆಲವು ನಟಿಯರಿಗೆ ಮಾತ್ರ ಅವಕಾಶ ದೊರಕುತ್ತದೆ.

ಹಾಗಾಗಿ ಡಿ ಬಾಸ್ ಅವರು ಪ್ರತಿ ಹೊಸ ಸಿನಿಮಾ ಅನೌನ್ಸ್ ಆದಾಗಲೂ ಹೀರೋಯಿನ್ ಯಾರಾಗಬಹುದು ಎಂಬ ಕುತೂಹಲ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ಅದೇ ರೀತಿ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ನಾಯಕಿ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಸೃಷ್ಟಿಯಾಗಿತ್ತು. ದರ್ಶನ್ ಜೊತೆ ರಾಬರ್ಟ್ ಚಿತ್ರದಲ್ಲಿ ನಟಿಸಲು ಯಾವ ನಟಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಜೋರಾಗಿತ್ತು, ಅಷ್ಟೇ ಅಲ್ಲದೆ ಹಲವಾರು ದಿಗ್ಗಜ ನಟಿಯರ ಹೆಸರುಗಳು ಸಹ ಕೇಳಿಬಂದಿದ್ದವು.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಾಗೂ ಬಾಲಿವುಡ್ ನಟ ನಟಿಯರ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದರು ಎಂದು ಕೂಡ ಹೇಳಲಾಗಿತ್ತು. ಹೀಗೆ ಕಡೆಗೂ ಆಯ್ಕೆಯಾಗಿದ್ದು ಬಾಲಿವುಡ್ನ ಬೆಳಗಿ ಆಶಾ ಭಟ್ ಹಲವಾರು ದಿಗ್ಗಜ ನಟರೊಂದಿಗೆ ನಡೆಸಿದಂತಹ ಆಶಾ ಭಟ್ ರಾಬರ್ಟ್ ಸಿನಿಮಾಕ್ಕೆ ಪಡೆದ ಸಂಭಾವನೆಯಾದರೂ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಲೆ, ಸಂಸ್ಕೃತಿ ಹಾಗೂ ಸಹಸಮಯ ಚಟುವಟಿಕೆಯಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಹೆಸರು ಮಾಡಿದ ಆಶಾ ಭಟ್ 2014ರಲ್ಲಿ ಮಿಸ್ ಸುಫ್ರಾ ಇಂಟರ್ನ್ಯಾಷನಲ್ ಸುಂದರಿಯಾಗಿ ಆಯ್ಕೆಯಾಗುವ ಮೂಲಕ ಜಾಹೀರಾತು ಕ್ಷೇತ್ರದಲ್ಲಿ ತಮ್ಮ ಹೆಜ್ಜೆಯನ್ನು ಬೆಳೆಸಿದರು. ಬಾಲಿವುಡ್ನ ಜಂಗ್ಲೀ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯ ಛಾಪನ್ನು ಮೂಡಿಸಿದರು.

ಆಶಾ ಭಟ್ ಅವರು ಮೊದಲ ಸಿನಿಮಾ ಮಾಡಿದ್ದೂ ಬಾಲಿವುಡ್ನಲ್ಲಾದರೂ ಅಪ್ಪಟ ಕನ್ನಡದ ಪ್ರತಿಭೆ. ಇದೀಗ
2020ರಲ್ಲಿ ತಾವು ಬೆಳೆದ ಕನ್ನಡದ ನೆಲದಲ್ಲಿ ಸಿಕ್ಕ ಮೊದಲ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸಾಮಾನ್ಯವಾಗಿ ನೀವೆಲ್ಲರೂ ರಾಬರ್ಟ ಚಿತ್ರವನ್ನು ನೋಡಿಯೇ ಇರುತ್ತೀರಾ.

ಆ ಚಿತ್ರದಲ್ಲಿ ದರ್ಶನ್ ಅವರಿಗೆ ಆಶಾ ಭಟ್ ಹೇಳಿ ಮಾಡಿಸಿದ ಜೋಡಿಯಂತೆಯಿದ್ದರು ಅಷ್ಟೇ ಅಲ್ಲದೆ ಆಶಾ ಭಟ್ ಅವರ ಅದ್ಭುತ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಂತಹ ಆಶಾ ಭಟ್ ರಾಬರ್ಟ ಚಿತ್ರಕ್ಕಾಗಿ ಪಡೆದ ಸಂಭಾವನೆ 10 ಲಕ್ಷ ರೂಪಾಯಿ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…