ನಿಧಿ ಸುಬ್ಬಯ್ಯ ಅವರ ದಾಂಪತ್ಯ ಜೀವನ ಎರಡೇ ವರ್ಷಕ್ಕೆ ಮುರಿದು ಬೀಳಲು ಕಾರಣ ಏನು ಗೊತ್ತಾ ?? ತಿಳಿದರೆ ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ !!

8

ಸ್ನೇಹಿತರೆ, ನಿಧಿ ಸುಬಯ ಸದ್ಯಾ ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾರೆ. ನಿರಂತರವಾಗಿ ಹಲವು ವಾರಗಳ ಕಾಲ ನಾಮಿನೇಟ್ ಆಗಿ ಸದ್ಯಕ್ಕೆ ಸೇಫ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಎಲ್ಲಾ ಕಂಟೆಸ್ಟೆಂಟ್ಗಳ ಹಿಂದೆ ಒಂದು ನೋವಿನ ಕಥೆಯನ್ನು ಇದ್ದೇ ಇರುತ್ತದೆ. ನಿಧಿ ಸುಬ್ಬಯ್ಯ ಅವರ ಹಿಂದೆ ಕೂಡ ಒಂದು ನೋವಿನ ಕಥೆಯಿದೆ ಅದು ಅವರ ದಾಂಪತ್ಯ ಜೀವನದ ಕಥೆ. ಹೌದು ನಿಧಿ ಸುಬ್ಬಯ್ಯ ಮದುವೆಯಾದ ಹುಡುಗನ ಹೆಸರು ಲಾವೀಶ್ ಎಂದು. ನಿಧಿ ಸುಬ್ಬಯ್ಯ ಮೊದಲು ಅವರನ್ನು ಕಾಮನ್ ಫ್ರೆಂಡ್ ಮೀಟ್ ಮಾಡುತ್ತಾರೆ ಲಾವೀಶ್ ಅವರು ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ಬಹಳ ರಿಚ್ ವ್ಯಕ್ತಿ. ಹಲವು ವರ್ಷಗಳ ಕಾಲ ನಿಧಿಸುಬ್ಬಯ್ಯ ಮತ್ತು ಲಾವೀಶ್ ಅವರ ಜೊತೆ ಡೇಟ್ ಕೂಡ ಮಾಡುತ್ತಾರೆ.

ತದನಂತರ 2017ರಲ್ಲಿ ನಿಧಿ ಸುಬ್ಬಯ್ಯ ಮತ್ತು ಲಾವೀಶ್ ಕೊಡವ ಸಂಪ್ರದಾಯದಂತೆ ಮದುವೆ ಕೂಡ ಆಗುತ್ತಾರೆ. ಮದುವೆಯಾದ ಸ್ವಲ್ಪ ದಿನಗಳಲ್ಲಿ ತುಂಬಾ ಅದ್ಭುತವಾಗಿ ಜೀವನವನ್ನು ಸಾಗಿಸುತ್ತಿರುತ್ತಾರೆ. ಆದರೆ ಸ್ವಲ್ಪ ತಿಂಗಳು ಕಳೆದ ಹಾಗೆ ನಿಧಿ ಸುಬ್ಬಯ್ಯ ಹಾಗೂ ಲಾವೀಶ್ ಅವರ ಮಧ್ಯೆ ಅನೇಕ ಮನಸ್ತಾಪಗಳು ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ. ಅಷ್ಟೇ ಅಲ್ಲದೆ ಸಣ್ಣಪುಟ್ಟ ಜಗಳಗಳಿಗೂ ಕೂಡ ಇದು ಕಾರಣವಾಗುತ್ತದೆ. ಈ ಕಾರಣದಿಂದ 2019ರಲ್ಲಿ ಇವರಿಬ್ಬರು ದೂರವಾಗುತ್ತಾರೆ. ಎರಡು ವರ್ಷಗಳ ಕಾಲ ಖುಷಿಯಿಂದ ಜೊತೆಯಾಗಿ ದಂಪತಿಗಳಾಗಿ ಜೀವನವನ್ನು ನಡೆಸುತ್ತಾರೆ ನಂತರ ಇಬ್ಬರು ದೂರವಾಗಿದ್ದು ಬೇಸರವನ್ನುಂಟು ಮಾಡುವ ವಿಷಯ.

ಲಾವೀಶ್ ಅವರು ಸದ್ಯ ಬೇರೆ ಹುಡುಗಿಯ ಸಂಬಂಧದಲ್ಲಿದ್ದೂ, ಇದನ್ನು ಕೇಳಿದ ನಿಧಿಸುಬ್ಬಯ್ಯ ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಲಾವೀಶ್ ಅವರಿಂದ ದೂರವಾದ ಮೇಲೆ ನಿಧಿಸುಬ್ಬಯ್ಯ ಒಬ್ಬರೇ ಇರುವುದಕ್ಕೆ ಅಭ್ಯಾಸ ಮಾಡಿಕೊಂಡಿದ್ದರು. ಸದ್ಯಕ್ಕೆ ಇವರು ಬಿಗ್ ಬಾಸ್ ಮನೆಯಲ್ಲಿ ಖುಷಿಖುಷಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಾಂಸಾರಿಕ ಜೀವನದ ಕುರಿತು ಎಲ್ಲಿಯೂ ಚರ್ಚೆಯನ್ನು ಮಾಡಿಲ್ಲ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.