ಗಂಡನಿಗೆ ಮೋಸ ಮಾಡಿದಂತಹ ಸ್ಯಾಂಡಲ್ವುಡ್ನ ಟಾಪ್ ನಟಿಯರು ಯಾರ್ಯಾರು ಗೊತ್ತಾ?
ಸ್ನೇಹಿತರೆ, ಬಣ್ಣದ ಲೋಕದಲ್ಲಿ ವರಿಸಿದ ತಮ್ಮ ಗಂಡನನ್ನು ಬಿಟ್ಟು ಪ್ರೀತಿ ಮತ್ತು ಕಾಮದಿಂದಾಗಿ ಅದೆಷ್ಟೋ ಜನ ಹೀರೋಯಿನ್ಗಳು ತಮ್ಮ ಗಂಡನಿಗೆ ವಿಚ್ಛೇದನ ನೀಡಿದ ಪ್ರಕರಣಗಳು ಇವೆ. ಕೇವಲ ಸ್ಟಾರ್ ಡೈರೆಕ್ಟರ್ ಮತ್ತು ಹೀರೋಗಳು ಮಾತ್ರವಲ್ಲ ಹೀರೋಯಿನ್ಗಳು ಕೂಡ ಈ ಲಿಸ್ಟ್ನಲ್ಲಿ ಇದ್ದಾರೆ ಆದರೆ ಇಂದಿಗೂ ಹೊರಬಂದಿಲ್ಲ ಅಷ್ಟೇ. 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಕಾವ್ಯ ಮಾಧವನ್ ಆರಂಭದಲ್ಲಿ ಒಂದು ಮದುವೆಯಾದರೂ ತದನಂತರ ವಿಚ್ಛೇದನ ನೀಡಿ ಡೈರೆಕ್ಟರ್ ದಿಲೀಪ್ ಅವರನ್ನು ಮದುವೆಯಾದರು. ಇನ್ನು ಎರಡನೆಯದಾಗಿ ಬಾಲಿವುಡ್ ನಟಿ ರೇಖಾ ಅವರು ಅಮಿತಾಬ್ ಅವರೊಂದಿಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಇದರಿಂದಾಗಿಯೇ ತನ್ನ ಗಂಡನಿಗೆ ಬಹಳಷ್ಟು ಹಿಂಸೆಯನ್ನು ಕೂಡ ಕೊಡುತ್ತಿದ್ದರಂತೆ. ಈಕೆಯ ಟಾರ್ಚರ್ ತಡೆಯಲಾಗದೆ ಆತ ಆ,ತ್ಮಹ,ತ್ಯೆಮಾಡಿಕೊಂಡಿದ್ದ.
ಅಮಿತಾಬ್ ಅವರ ಮೇಲಿನ ಪ್ರೀತಿಯಿಂದಾಗಿ ಇಂದಿಗೂ ಕೂಡ ಈಕೆ ಹೂವನ್ನು ಮುಡಿಯುತ್ತಾರೆ ಮತ್ತು ಕುಂಕುಮವನ್ನು ಹಚ್ಚಿಕೊಳ್ಳುತ್ತಾರಂತೆ. ಇನ್ನು ಮೂರನೆಯದಾಗಿ ವಿನುತಾ ವಿಜಯಕುಮಾರ, ಖ್ಯಾತ ನಟ ವಿಜಯ್ ಕುಮಾರ್ ಮತ್ತು ಮಂಜುಳಾ ಅವರ ಪುತ್ರಿ ಈಕೆ. ಮೊದಲಿಗೆ ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ವಿಚ್ಚೇದನ ನೀಡುತ್ತಾರೆ ನಂತರ ಆಕಾಶ ಎಂಬ ಟಿವಿ ಆಕ್ಟರ್ ಅನ್ನು ಮದುವೆಯಾಗುತ್ತಾರೆ. ಆಗಲು ಕೂಡ ಇವರ ದಾಂಪತ್ಯ ಜೀವನ ಸಫಲವಾಗದ ಕಾರಣ ಆತನಿಗೂ ವಿಚ್ಛೇದನ ನೀಡಿ ಆನಂದರಾಜ್ ಎನ್ನುವವರನ್ನು ವಿವಾಹವಾಗುತ್ತಾರೆ. ನಾಲ್ಕನೆಯದಾಗಿ ರಾಧಿಕಾ ಅವರು ಮೊದಲಿಗೆ ಪ್ರತಾಪ್ ಪ್ರಧಾನಿಯವರನ್ನು ಮದುವೆಯಾಗಿದ್ದರು. ಈಕೆಯ ಪ್ರತಾಪ್ ಪ್ರಧಾನಿಯವರನ್ನು ಪ್ರೀತಿ ಮಾಡಿದ್ದರಿಂದ ಪ್ರತಾಪ್ ಅವರು ಕೂಡ ರಾಧಿಕಾ ಅವರನ್ನು ಮದುವೆಯಾಗಬೇಕಾಯಿತು ನಂತರ ಇವರಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನವನ್ನು ಪಡೆದರು.
ತದನಂತರ ನಟ ಶರತ್ ಕುಮಾರ್ ಅವರನ್ನು ಮೂರನೇ ವಿವಾಹವಾಗಿದ್ದಾರೆ. ಬಹಳಷ್ಟು ಸಾಂಪ್ರದಾಯಿಕ ಹೆಣ್ಣಿನಂತೆ ಕಾಣುವ ಸೀತ ಅವರು ಕೂಡ ಸ್ಯಾಂಡಲ್ವುಡ್ನಲ್ಲಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿದವರು. ಮೊದಲಿಗೆ ಖ್ಯಾತನಟ ಪಾರ್ಥಿವನ್ ಅವರನ್ನು ಮದುವೆಯಾಗಿ ನಂತರ ವಿಚ್ಛೇದನವನ್ನು ಪಡೆದು ಸತೀಶ್ ಎನ್ನುವವರನ್ನು ಮದುವೆಯಾದರು…