ಕನ್ನಡ ಕಿರುತೆರೆಯ ಟಾಪ್ ನಟಿ ಕವಿತಾ ಗೌಡ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

12

ಸ್ನೇಹಿತರೆ, ಸ್ಯಾಂಡಲ್ವುಡ್ನ ಕಿರುತೆರೆಯಲ್ಲಿ ಮೂಡಿಬರುತ್ತಿರುವ ಸೂಪರ್ ಹಿಟ್ ಧಾರವಾಹಿ ಅಂತ ಅಂದರೆ ಅದು ಲಕ್ಷ್ಮೀ ಬಾರಮ್ಮ. ಹೌದು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರವನ್ನು ನೀವೆಲ್ಲರೂ ಕಂಡಿರುತ್ತೀರಿ. ಚಿನ್ನು ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಕವಿತಾ ಗೌಡರವರ ಅಭಿನಯ ಸಹಜವಾಗಿ ಮೂಡಿ ಮಾಡಿ ಪ್ರೇಕ್ಷಕರನ್ನು ಕಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇತ್ತೀಚಿಗಷ್ಟೇ ಇತರೆ ಭಾಷೆಗಳ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಿದ್ದರೆ ಅಷ್ಟೇ ಅಲ್ಲದೆ ಕನ್ನಡದಲ್ಲಿ ಒಂದು ಸಿನಿಮಾವನ್ನು ಕೂಡ ಮಾಡಿ ಯಶಸ್ವಿಯಾಗಿದ್ದಾರೆ. ಅದೇ ಧಾರಾವಾಹಿಯ ನಾಯಕನಟನಾಗಿದ್ದಂತಹ ಚಂದನ್ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ಕವಿತಾ ಗೌಡ ರವರು ಸದ್ಯ ಸುದ್ದಿಯಲ್ಲಿದ್ದಾರೆ.

ಇನ್ನು ಹೀಗಿರುವಾಗ ಸ್ಯಾಂಡಲ್ವುಡ್ನ ಕೈಬಿಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿಬರುತ್ತಿದೆ. ಆದರೆ ಇದರ ಕುರಿತು ಕವಿತಾರವರನ್ನು ಹೇಳಿದಾಗ ಯಾವುದೇ ಕಾರಣಕ್ಕೂ ಈಕೆ ಸ್ಯಾಂಡಲ್ವುಡ್ನ ಕೈಬಿಡುವುದಿಲ್ಲ ಎನ್ನುವುದು ಗೊತ್ತಾಗುತ್ತದೆ. ಆ ಮಾತು ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಆ ಸುದ್ದಿ ಬೇರೆ ಯಾವುದೂ ಅಲ್ಲ ಅದು ಕವಿತಾ ಗೌಡ ರವರ ಸಂಭಾವನೆ. ಹೌದು ಸ್ಯಾಂಡಲ್ವುಡ್ನ ಕಿರುತೆರೆಯಲ್ಲಿ ತನ್ನದೆಯಾದ ಸ್ಥಾನಗಳಿಸಿರುವ ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ಚಿನ್ನು ಪತ್ರ ನಿಭಾಯಿಸುತ್ತಿದ್ದಂತಹ ಕವಿತಾ ಗೌಡರವರಿಗೆ ಒಂದು ದಿನದ ಸಂಭಾವನೆ ಎಷ್ಟು ಸಿಗುತ್ತದೆ ಎಂದು ತಿಳಿದರೆ ನಿಜಕ್ಕೂ ನೀವೆಲ್ಲರೂ ಶಾಕ್ ಆಗುತ್ತೀರಾ.

ಹೌದು ಸ್ನೇಹಿತರೆ, ಸವಿತಾ ಗೌಡ ಅವರಿಗೆ ಒಂದು ದಿನಕ್ಕೆ ಬರೋಬ್ಬರಿ 40 ಸಾವಿರದಿಂದ 45 ಸಾವಿರ ರೂಪಾಯಿ ಸಂಭಾವನೆ ಸಿಗುತ್ತದಂತೆ. ಇನ್ನು ಎಷ್ಟರಮಟ್ಟಿಗೆ ಸಂಭಾವನೆ ಪಡೆಯುವ ಏಕೆ ಬೇರೆ ಭಾಷೆಗೆ ಹೋಗುತ್ತಾರೆ ಎಂಬುದು ಅನುಮಾನಸ್ಪದವೇ ಸರಿ. ಇಷ್ಟೆಲ್ಲಾ ಸಂಭಾವನೆಯನ್ನು ಪಡೆಯುತ್ತಿರುವ ಕವಿತ ಗೌಡರವರು ಸ್ಯಾಂಡಲ್ವುಡ್ನಲ್ಲಿ ತಮ್ಮ ಕರಿಯರನ್ನು ಮುಂದುವರಿಸುತ್ತಾರೆ ಎನ್ನುವುದು ಖಚಿತ. ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಕವಿತಾ ಗೌಡ ಮತ್ತು ಚಂದನ್ ರವರು ಮತ್ತೊಮ್ಮೆ ಒಟ್ಟಿಗೆ ಸಿನಿಮಾ ಅಥವಾ ಸೀರಿಯಲ್ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೂಡ ಇವೆ. ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…