ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತ ?? ಯಪ್ಪಾ ಇಷ್ಟೊಂದ !!

16

ಸ್ಯಾಂಡಲ್ವುಡ್ನ ರಿಯಲ್ ಸೂಪರ್ ಜೋಡಿಗಳಲ್ಲಿ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಕೂಡ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ವಿಷ್ಣುವರ್ಧನ್-ಭಾರತಿ ಅಂಬರೀಶ್ ಸುಮಲತಾ ನಂತರ ಸ್ಯಾಂಡಲ್ವುಡ್ನ ಮಾದರಿ ಜೋಡಿ ಎಂದೆ ಉಪೇಂದ್ರ ಮತ್ತು ಪ್ರಿಯಾಂಕಾ ರವರು ಗುರುತಿಸಿಕೊಂಡರು. ಹೌದು ಇವರಿಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದು ಇವರ ಅಭಿನಯ ವೀಕ್ಷಕರನ್ನು ಮೋಡಿ ಮಾಡಿತ್ತು. ಅಷ್ಟೇ ಅಲ್ಲದೆ ಈಗ ಜೀವನದಲ್ಲಿಯೂ ಹೊಂದಾಣಿಕೆ ಬಹಳಷ್ಟು ಸುಗಮವಾಗಿ ಇದ್ದಿದ್ದರಿಂದ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ನಮಗೆಲ್ಲರಿಗೂ ತಿಳಿದಿದೆ.

ನಾವು ಇದೀಗ ಹೇಳುತ್ತಿರುವ ವಿಷಯ ಏನೆಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಎಂದು. ಪ್ರಿಯಾಂಕ ಉಪೇಂದ್ರ ಅವರು ಜನಿಸಿದ್ದು ನವೆಂಬರ್ 9,1977ರಂದು ಅಂದ್ರೆ ಇವರಿಗೆ ಕೇವಲ 42 ವಯಸ್ಸು.ಆದರೆ ನೀವು ರಿಯಲ್ ಸ್ಟಾರ್ ಉಪೇಂದ್ರರವರ ವಯಸ್ಸು ಕೇಳಿದರೆ ನಿಜಕ್ಕೂ ಇವರಿಬ್ಬರ ನಡುವೆ ಎಷ್ಟೊಂದು ವಯಸ್ಸಿನ ಅಂತರ ಇದೆಯಾ ಎಂದು ಶಾಕ್ ಆಗ್ತೀರಾ.ಶಹಾಗಾದರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಏಜ್ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ರಿಯಲ್ ಸ್ಟಾರ್ ಉಪೇಂದ್ರ ಅವರು ಜನಿಸಿದ್ದು ಸೆಪ್ಟೆಂಬರ್ 18 1968ರಲ್ಲಿ ಒಟ್ಟು 53 ವರ್ಷ ಇದನ್ನು ನಾವು ಪರಿಗಣಿಸಿ ನೋಡುವುದಾದರೆ ಇವರಿಬ್ಬರ ನಡುವೆ ನವಗ್ರಹಗಳ ಒಂಬತ್ತು ವರ್ಷ ವಯಸ್ಸಿನ ಅಂತರವಿದೆ. ಆದರೂ ಸಹ ದೈವಾನುಗ್ರಹದಿಂದ ಇವರಿಬ್ಬರು ಇದೀಗ ಸ್ಯಾಂಡಲ್ವುಡ್ನ ಸಕ್ಸೆಸ್ಫುಲ್ ದಂಪತಿಯ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏನೇ ಆಗಲಿ ನಮ್ಮ ಈ ಸೂಪರ್ ಜೋಡಿ ಸದಾ ಖುಷಿ ಖುಷಿಯಾಗಿ ಹೀಗೆ ನೂರು ವರ್ಷ ಬಾಳಲಿ ಎಂದು ಹಾರೈಸೋಣ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…