ಮೈಕ್ರೋ ಎಟಿಎಂ ಬಿಸಿನೆಸ್ಸಿನ ಲಾಭ ಎಷ್ಟು ಗೊತ್ತಾ..!
ಸ್ನೇಹಿತರೆ, ನಾರ್ಮಲ್ಲಾಗಿ ನಾವೆಲ್ಲರೂ ಹಣವನ್ನು ತೆಗೆದುಕೊಳ್ಳಬೇಕು ಎಂದರೆ ಎಟಿಎಂಗೆ ಹೋಗಿ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ವಿತ್ಡ್ರಾ ಮಾಡಬಹುದು. ಆದರೆ ಈ ಮೈಕ್ರೋ ಎಟಿಎಂ ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಎರಡರಿಂದಲೂ ಸಹ ಹಣವನ್ನು ವಿಥ್ ಡ್ರಾ ಮಾಡಬಹುದು. ಯಾರದು ಕಸ್ಟಮರ್ಗಳು ಬಂದು ನಿಮ್ಮ ಮೈಕ್ರೋ ಎಟಿಎಂನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನಿಂದ ಮಾಡಿದ ಪ್ರತಿ ಟ್ರಾನ್ಸಾಕ್ಷನ್ಗೆ ನಿಮಗೆ ಸ್ವಲ್ಪ ಕಮಿಷನ್ ಸಿಗುತ್ತದೆ. ಮೈಕ್ರೋ ಎಟಿಎಂ ಮೆಷಿನ್ ಅನ್ನು ಹಳ್ಳಿಗಳಲ್ಲಿ ಸ್ಟಾರ್ಟ್ ಮಾಡಿದ್ದಾರೆ ತುಂಬಾ ಲಾಭ ಸಿಗುತ್ತದೆ. ಹೌದು ನಾರ್ಮಲ್ಲಾಗಿ ಹಳ್ಳಿಗಳಲ್ಲಿ ಯಾವುದೇ ರೀತಿಯಾದಂತಹ ಎಟಿಎಂ ಗಳು ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಮೈಕ್ರೋ ಎಟಿಎಂ ಬಳಸಿ ವಿತ್ಡ್ರಾ ಮಾಡಿಕೊಳ್ಳಬಹುದು.
ಇನ್ನು ಸಿಟಿಗಳಲ್ಲಿ ಸಿಗುವಂತಹ ಲಾಭಗಳು ಏನೆಂದು ನೋಡುವುದಾದರೆ ಒಂದು ಅಂಗಡಿಗಳಲ್ಲಿ ಮ್ಯಾಕ್ರೋ ಎಟಿಎಂ ಸರ್ವಿಸ್ಗಳು ಇದ್ದರೆ ಕಸ್ಟಮರ್ಸ್ ಅವರ ಅಂಗಡಿಗೆ ಬಂದಾಗ ಈ ಮೈಕ್ರೋ ಎಟಿಎಂನಿಂದ ಟ್ರಾನ್ಸಾಕ್ಷನ್ ಮಾಡುತ್ತಾರೆ ಅಂದರೆ ಶಾಪ್ ನಲ್ಲಿ ಏನಾದರೂ ಪರ್ಚೇಸ್ ಮಾಡಿ ಟ್ರಾನ್ಸಾಕ್ಷನ್ ಮಾಡುವುದರಿಂದ ಅವರ ಬಿಸಿನೆಸ್ ಕೂಡ ಗ್ರೋ ಆಗುತ್ತದೆ. ಸ್ನೇಹಿತರೆ ನೀವೇನಾದರೂ ಈ ಮೈಕ್ರೋ ಎಟಿಎಂ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಬೇಕು ಎಂದು ಬಯಸುತ್ತಿದ್ದರೆ ಮೊದಲು ಮಷೀನ್ ಅನ್ನು ಖರೀದಿ ಮಾಡಬೇಕು. ಇದರ ಪ್ರೈಸ್ 13000 ಪ್ಲಸ್ ಜಿಎಸ್ಟಿ ಇರುತ್ತದೆ ಎಂಸ್ವೈಫ್ ಕಂಪನಿಯವರು ಸೋಶಿಯಲ್ ವಿಡಿಯೋಗಳಲ್ಲಿ ಮೈಕ್ರೋ ಎಟಿಎಂ ಬಗ್ಗೆ ಅಡ್ವಟೈಸ್ಮೆಂಟ್ಗಳನ್ನು ನೀಡುತ್ತಿರುವುದನ್ನು ನೀವೆಲ್ಲರೂ ಗಮನಿಸಿರಬಹುದು.
ಅಷ್ಟೇ ಅಲ್ಲದೆ ಈ ಕಂಪನಿಯವರು ಮಷೀನ್ ಅನ್ನು ಖರೀದಿ ಮಾಡಿರುವ ಗ್ರಾಹಕರ ಲೊಕೇಶನ್ ಅನ್ನು ಗೂಗಲ್ ಮ್ಯಾಪ್ನಲ್ಲಿ ಮೆನ್ಷನ್ ಮಾಡಿರುತ್ತಾರೆ. ಯಾರಾದರೂ ನಿಮ್ಮ ಏರಿಯಾದ ಗೂಗಲ್ ಮ್ಯಾಪ್ನಲ್ಲಿ ಈ ಮೈಕ್ರೋ ಎಟಿಎಂ ಕುರಿತು ಸರ್ಚ್ ಮಾಡಿದರೆ ನಿಮ್ಮ ಲೊಕೇಶನ್ ಡಿಸ್ಪ್ಲೇ ಮಾಡುತ್ತದೆ. ಆಗ ಅವರು ನಿಮ್ಮ ಬಳಿ ಬಂದು ಟ್ರಾನ್ಸಾಕ್ಷನ್ ಮಾಡುತ್ತಾರೆ ಹೀಗೆ ಹೆಚ್ಚು ಟ್ರಾನ್ಸಾಕ್ಷನ್ ಆದಷ್ಟು ನಿಮ್ಮ ಕಮಿಷನ್ ಸಹ ಹೆಚ್ಚುತ್ತದೆ. ಈ ಮಷೀನ್ಗೆ ಯಾವುದೇ ರೀತಿಯಾದಂತಹ ಮೆಂಟೇನೆನ್ಸ್ ಚಾರ್ಜ್, ರಿನಿವಲ್ ಚಾರ್ಜ್ ಇರುವುದಿಲ್ಲ. ನೀವು ಈ ಮೆಷಿನನ್ನು ಲೈಫ್ ಟೈಮ್ ಯೂಸ್ ಮಾಡಬಹುದು. ಹಾಗಾದರೆ ಈಗಲೇ ಮೈಕ್ರೋ ಎಟಿಎಂ ಮಷೀನ್ ಅನ್ನು ಖರೀದಿ ಮಾಡಿ ಮತ್ತು ನಿಮ್ಮ ಕಮಿಷನ್ಗಳನ್ನು ಹೆಚ್ಚಿಸಿಕೊಳ್ಳಿ.