ಮಿನಿಮಮ್ ಇನ್ವೆಸ್ಟ್ ಮಾಡಿ ಪ್ರತಿ ತಿಂಗಳು ಒಳ್ಳೆಯ ಪ್ರಾಫಿಟ್ ಮಾಡುವ ಸುಲಭ ದಾರಿ ಇಲ್ಲಿದೆ ನೋಡಿ..!

6

ಸ್ನೇಹಿತರೆ, ಈಗಿನ ಕಾಲದಲ್ಲಿ ಕನ್ಸ್ಟ್ರಕ್ಷನ್ ಪಿಲ್ಡ ಎಷ್ಟು ದೆವಲಪ್ ಆಗುತ್ತಿದೆ ಎನ್ನುವುದು ನಮಗೆಲ್ಲರಿಗೂ ಗೊತ್ತೇ ಇದೆ. ಪ್ರತಿಯೊಂದು ಕನ್ಸ್ಟ್ರಕ್ಷನ್ಸ್ನಲ್ಲಿ ಪಾರ್ಕಿಂಗ್ ಸ್ಲಾಟ್ ಅನ್ನು ಕನ್ಸ್ಟ್ರಕ್ಟ್ ಮಾಡಿರುತ್ತಾರೆ ಆ ಪಾರ್ಕಿಂಗ್ ಜಾಗದಲ್ಲಿ ಟೈಲ್ಸ್ ಅನ್ನು ಹಾಕುತ್ತಾರೆ. ಪಾರ್ಕಿಂಗ್ ಟೈಲ್ಸ್ ಬಿಸಿನೆಸ್ ಮಾಡುವುದರಿಂದ ನೀವು ಒಳ್ಳೆಯ ಲಾಭಗಳಿಸಬಹುದು ಹಾಗಾದರೆ ಈ ಬಿಸಿನೆಸ್ ಮಾಡುವುದಕ್ಕೆ ಏನೆಲ್ಲ ಬೇಕಾಗುತ್ತದೆ? ರಾ ಮತೆರಿಯಲ್ ಎಲ್ಲಿ ಸಿಗುತ್ತದೆ ಮತ್ತು ಇವುಗಳನ್ನು ಹೇಗೆ ತಯಾರಿಸುತ್ತಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲನೆಯದಾಗಿ ಈ ಬಿಸಿನೆಸ್ಸಿಗೆ ಸಂಬಂಧಪಟ್ಟಂತಹ ರ ಮೆಟೀರಿಯಲ್ ಗಳು ಏನು ಎಂದರೆ ಕಾಂಕರ್ ಡಸ್ಟ್ ಹಾಗೆ ಕಾಂಕರ್ ಬೇಬಿ ಚಿಪ್ಸ್ 8mm ಬೇಕಾಗುತ್ತದೆ. ಹಾಗೆ ಸಿಮೆಂಟ್ ಮತ್ತು ಕಲರ್ ಪೌಡರ್ಗಳು ಬೇಕಾಗುತ್ತದೆ ನಂತರ ಟೈಲ್ಸ್ ಮೋಲ್ಡ್ ಗಳು ಬೇಕಾಗುತ್ತವೆ. ಈ ಮೋಲ್ಡ್ಸ ನಮಗೆ ಡಿಫ್ರೆಂಟ್ ಡಿಸೈನ್ ಗಳಲ್ಲಿ ಸಿಗುತ್ತವೆ ನಮಗೆ ಯಾವ ಡಿಸೈನ್ ಬೇಕು ಎನ್ನುವುದನ್ನು ನೋಡಿ ಅದನ್ನು ಬಳಸಬಹುದು. ಇನ್ನು ಮಶಿನರಿ ವಿಷಯಕ್ಕೆ ಬಂದರೆ ಮಿಕ್ಸರ್ ಮಷೀನ್ ಬೇಕಾಗುತ್ತದೆ ಈ ಮಿಕ್ಸರ್ ಮಷೀನ್ 22000 ದಿಂದ ಒಂದು ಲಕ್ಷದ ವರೆಗೂ ಸಿಗುತ್ತದೆ. ಮುಂದಿನದು ನಮಗೆ ವೈಬ್ರೆಟರ್ ಮಷೀನ್ ಇದು ನಮಗೆ 21000 ದಿಂದ ಸ್ಟಾರ್ಟ್ ಆಗುತ್ತದೆ. ಮೊದಲು ನಾವು ಕಾಂಕ್ರೀಟ್ ಮಿಕ್ಸರ್ನಲ್ಲಿ 100 ಕೆಜಿ ಕಾಂಕರ್ ಡಸ್ಟನ್ನು ಹಾಕಬೇಕು ನಂತರ 84 ಕೆಜಿ ಬೇಬಿ ಚಿಪ್ಸನ್ನು ಹಾಕಬೇಕು.

ಇದಾದ ನಂತರ 50ಕೆಜಿ ಸಿಮೆಂಟನ್ನು ಆಡ್ ಮಾಡಬೇಕು ನಂತರ ಚೆನ್ನಾಗಿ ಮಿಕ್ಸ್ ಮಾಡಿ ಫ್ಯಾನ್ ಮಷೀನ್ನಲ್ಲಿ 50 ಕೆಜಿ ಸಿಮೆಂಟನ್ನು ಹಾಕಿ ನಮಗೆ ಯಾವ ಕಲರ್ ಟೈಲ್ಸ್ ಬೇಕು ಆ ಕಲರ್ ಪೌಡರ್ 9 ಕೆಜಿ ಈ ಪ್ಯಾನ್ ಮಷೀನ್ ಒಳಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಮೋಲ್ಡ್ಗಳನ್ನು ತೆಗೆದುಕೊಂಡು ಫ್ಯಾನ್ ಮಿಕ್ಸರ್ನಲ್ಲಿರುವ ಮಿಕ್ಸರ್ ಅನ್ನು ಹಾಕಬೇಕು. ನಂತರ ಇದನ್ನು ವೈಬ್ರೇಟಿಂಗ್ ಮಷೀನ್ ಮೇಲೆ ಇಡಬೇಕು ವೈಬ್ರೇಟಿಂಗ್ ಮೆಷಿನ್ ಮೇಲೆ ಇಡುವುದರಿಂದ ಇದು ಎಲ್ಲಾ ಕಡೆ ಸ್ಪ್ರೆಡ್ ಆಗದ ಜಾಗಗಳನ್ನು ಭರ್ತಿ ಮಾಡುತ್ತದೆ.

ಕಾಂಕ್ರೀಟ್ ಮಿಕ್ಸರ್ ಅನ್ನು ತೆಗೆದುಕೊಂಡು ಒಳಗೆ ಕ್ಲೀನಾಗಿ ಹಾಕಬೇಕು. ಇಂತಹ ಕೆಲಸಗಳನ್ನು ಮಾಡುವುದಕ್ಕೆ ಕನ್ಸ್ಟ್ರಕ್ಷನ್ ವರ್ಕರ್ಸ್ ಅನ್ನು ನೀವು ಬಳಸಿಕೊಳ್ಳಬಹುದು. ಅವರಿಗೆ ಇಂತಹ ಕೆಲಸಗಳಲ್ಲಿ ಹೆಚ್ಚು ಎಕ್ಸ್ಪಿರಿಯನ್ಸ್ ಇರುವುದರಿಂದ ಟೈಲ್ಸ್ ಗಳು ಮುರಿಯದಂತೆ ಕ್ಲೀನ್ ಆಗಿ ಬರುತ್ತದೆ ನಂತರ ಟೈಲ್ಸ್ ಮೋಲ್ಡ್ಗಳನ್ನು ಒಂದು ಪ್ಲೈವುಡ್ ಸೀಟ್ ಮೇಲೆ ಎರಡರಿಂದ ಮೂರು ದಿಸ ಒಣಗಲು ಬಿಡಬೇಕು ಅದಾದನಂತರ ಅದಕ್ಕೆ ಕಲರಿಂಗ್ ಮಾಡಿದರೆ ಟೈಲ್ಸ್ಗಳು ಬ್ರೈಟ್ ಆಗಿ ಕಾಣುತ್ತದೆ.