ಅಣಬೆ ಕೃಷಿಯಿಂದ ತಿಂಗಳಿಗೆ ಒಂದು ಲಕ್ಷ ಗಳಿಸಿ..!

27

ಸ್ನೇಹಿತರೆ, ಅಣಬೆಯು ಹೇರಳವಾಗಿ ಪ್ರೊಟೀನ್ ಹೊಂದಿರುವುದರಿಂದ ಎಲ್ಲಿಲ್ಲದ ಡಿಮಾಂಡ್ 65ರಿಂದ 70 ದಿನದ ಬೆಳೆ ಕೆಜಿಗೆ ಇನ್ನೂರು ರೂಪಾಯಿಗೆ 800ಸ್ಕ್ವೇರ್ ಜಾಗದಲ್ಲಿ ಕೃಷಿ ಮಾಡಿದರು ತಿಂಗಳಿಗೆ 60000 ಆದಾಯ ಹಣಬೆ ಕೃಷಿ ತುಂಬಾ ಕಡಿಮೆ ಇನ್ವೆಸ್ಟ್ಮೆಂಟ್ ಎಂದ ಮಾಡಬಹುದು ಈ ಅಣಬೆಯಲ್ಲಿ ಸಿನಲ್ ವ್ಯಾಲ್ಯೂ ಹೇರಳವಾಗಿರುವುದರಿಂದ ಜನರು ಇದನ್ನು ಬೆಸ್ಟ್ ಫುಡ್ ಐಟಮ್ಸ್ ಎಂದು ಪರಿಗಣಿಸಿದ್ದಾರೆ. ಅಣಬೆಯನ್ನು ಬೆಳೆಸುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಕಚ್ಚಾವಸ್ತು ಮತ್ತು ವಾತಾವರಣ. 100ಕೆಜಿ ಅಣಬೆಯನ್ನು ಬೆಳೆಸಿದರೆ ಏನಿಲ್ಲ ಎಂದರೂ ಎಂಟತ್ತು ಲಕ್ಷ ರೂಪಾಯಿ ಆದಾಯ ಪಡೆಯಬಹುದು.

50ರಿಂದ 60 ಕೆಜಿ ಅಣಬೆಯನ್ನು ಒಂದು ದಿನದಲ್ಲಿ ಆರಾಮಾಗಿ ಸೇಲ್ ಮಾಡಬಹುದು ಎಂದು ಹಲವು ಹಣ ಬೆಳೆಯುವ ರೈತರ ಅಭಿಪ್ರಾಯ ಈ ಅಣಬೆಯನ್ನು ಬೆಳೆಯುವುದರಿಂದ 2000 ದಿಂದ 4000 ರೂಪಾಯಿ ಡೈಲಿ ಆದಾಯವನ್ನು ಗಳಿಸಬಹುದು. ಅಷ್ಟೇ ಅಲ್ಲದೆ ಒಂದು ರೂಪಾಯಿ ಅಣಬೆ ಬೆಳೆಯಲು ಖರ್ಚು ಮಾಡಿದರೆ ಪ್ರತಿದಿನ ಮೂರರಿಂದ ನಾಲ್ಕು ರೂಪಾಯಿ ಪ್ರಾಫಿಟ್ ಸಿಗುತ್ತದೆ. ಅಣಬೆಗೆ ತುಂಬಾ ಮಾರ್ಕೆಟ್ ಇರುವಂತಹ ಸ್ಟೇಟ್ಗಳು ಯಾವುವೆಂದರೆ ಉಡುಪಿ, ಮಂಗಳೂರು, ಕುಂದಾಪುರ, ಬೆಂಗಳೂರು ಮತ್ತು ಮೈಸೂರು. ರೂಪಾಯಿ 10000 ದಿಂದ ಆರಾಮಾಗಿ ಅಣಬೆ ಕೃಷಿಯನ್ನು ಸ್ಟಾರ್ಟ್ ಮಾಡಬಹುದು. ಈ ಹಣಬೆ ಕೃಷಿಯು ಬೇರೆ ದೇಶಕ್ಕೆ ತುಂಬಾ ರವಾನಿಯಾಗುತ್ತಿರುವುದರಿಂದ ಅಣಬೆ ಕೃಷಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬೆಳದಿದೆ.

ಅಷ್ಟೇ ಅಲ್ಲದೆ ಅಣಬೆ ಕೃಷಿ ಕೋರ್ಸ್ ಸಹ ಚಾಲ್ತಿಯಲ್ಲಿದೆ ಹೌದು ಈ ಕೋರ್ಸ್ ನಿಂದ ಏನೆಲ್ಲಾ ಕಲಿಯುವುದಕ್ಕೆ ಸಾಧ್ಯ ಎಂದು ನೋಡುವುದಾದರೆ, ಮಾರ್ಗದರ್ಶಕರ ಪರಿಚಯ, ಅಣಬೆ ಕೃಷಿ ಎಂದರೇನು, ಯಾವ ತರದ ಅವಕಾಶ ಮತ್ತು ಹೇಗೆ ಲಾಭವನ್ನು ಗಳಿಸಬಹುದು, ವಿವಿಧ ರೀತಿಯ ಅಣಬೆಗಳು ಯಾವುವು, ಎಷ್ಟು ಬಂಡವಾಳ ಹೂಡಬೇಕು, ಹಣಬೆಗಳನ್ನು ಬೆಳೆಯಬೇಕು ಎನ್ನುವುದಾದರೆ ನೊಂದಣಿ ಏನಾದರೂ ಮಾಡಿಸಬೇಕಾ? ಹೌದು ಎನ್ನುವುದಾದರೆ ಈ ನೋಂದಣಿಯನ್ನು ಹೇಗೆ ಪಡೆದುಕೊಳ್ಳಬೇಕು? ಮೂಲಸೌಕರ್ಯ ಮತ್ತು ಕಚ್ಚಾವಸ್ತುಗಳ ಅಗತ್ಯತೆ ಎಷ್ಟರಮಟ್ಟಿಗೆ ಇರುತ್ತದೆ.

ಅಣಬೆ ಬೀಜಗಳನ್ನು ಎಲ್ಲಿ ಖರೀದಿ ಮಾಡಬೇಕು, ಎಷ್ಟು ಕಾರ್ಮಿಕರ ಅವಶ್ಯಕತೆ ಇರುತ್ತದೆ, ಬಿತ್ತನೆ ಪ್ರಕ್ರಿಯೆ ಮತ್ತು ಕೀಟ ನಿಯಂತ್ರಣ ಮಾಡುವುದು ಹೇಗೆ? ಬಿತ್ತನೆ ಪ್ರಕ್ರಿಯೆಯ ಪ್ರಾಕ್ಟಿಕಲ್ ವಿವರಣೆಯನ್ನು ನೀವು ಪಡೆದುಕೊಳ್ಳಬಹುದು. ಅಣಬೆ ಕೃಷಿ ಹೇಗಾಗುತ್ತದೆ ಅದರ ಕಟಾವು ಹೇಗೆ ಮಾಡಬೇಕು? ಬೆಲೆ ಎಷ್ಟಕ್ಕೆ ನಿಗದಿಪಡಿಸಬೇಕು ಮತ್ತು ಅದರ ಮಾರ್ಕೆಟಿಂಗ್ ಹೇಗೆ ಮಾಡುವುದು? ಅಷ್ಟೇ ಅಲ್ಲದೆ ಈ ಹಣತೆಗಳಿಂದ ಏನು ಅಪಾಯಗಳು ಎದುರಾಗಬಹುದು, ಜೊತೆಗೆ ಈ ಹಣಬೆ ಕೃಷಿ ಮಾಡಿ ತಿಂಗಳಿಗೆ 1 ಲಕ್ಷ ಆದಾಯ ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶಕರು ಸಲಹೆಯನ್ನು ನೀಡುತ್ತಾರೆ. ಹೀಗಾಗಿ ನೀವು ಸಹ ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷ ಗಳಿಸಿ.